ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಡುಗೋಡು-ರಂಗೇನಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಜ.೩೧ರ ಬೆಳಿಗ್ಗೆ ೯ಗಂಟೆಗೆ ಉಚಿತ ನೇತ್ರ ತಪಾಸಣಾ, ನೇತ್ರ ಶಸ್ತ್ರ ಚಿಕಿತ್ಸೆ ಮಸೂರು (ಐಒಎಲ್) ಅಳವಡಿಕೆ ಮತ್ತು ನೇತ್ರದಾನ ನೋಂದಣಿ ಶಿಬಿರ ಏರ್ಪಡಿಸಲಾಗಿದೆ.
ಬಿ.ಆರ್. ಪ್ರಾಜೆಕ್ಟ್ ಲಯನ್ಸ್ ಅಂತರರಾಷ್ಟ್ರೀಯ ಸಂಸ್ಥೆ, ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ, ಗ್ರಾಮ ಪಂಚಾಯ್ತಿ ಮುಡಗೋಡು ರಂಗೇನಹಳ್ಳಿ ಮತ್ತು ಬರಗೇನಹಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಕ್ಕಮಗಳೂರು ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ, ತರೀಕೆರೆ, ಚಿಕ್ಕಮಗಳೂರು ಮತ್ತು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಮುಡುಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಗೆಳೆಯರ ಬಳಗ ಸಹಕಾರ ಸಂಘ ಮತ್ತು ಹಾಲು ಉತ್ಪಾದಕರ ಸಂಘ, ರಂಗೇನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಶಿಬಿರ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು, ಲ. ಮಹೇಶ್ : 9986760750, ಕಾರ್ಯದರ್ಶಿ ಲ. ಜೆ.ಬಿ. ತಮ್ಮಣ್ಣ : 9611806099, ಬಿ. ಶಂಕರಪ್ಪ : 9448855080, ಸಿಂಗನಮನೆ ರತ್ನ ಮೆಡಿಕಲ್ಸ್ ಎಚ್.ಎನ್. ಜಯರಾಮ್ : 9449612636, ಹೆಚ್.ಎಲ್. ರಮೇಶ್ : 9449795183, ಸ್ವರೂಪ್ ಜೈನ್ : 9972452822, ಶಂಕರ ಕಣ್ಣಿನ ಆಸ್ಪತ್ರೆ ಪಿಆರ್‌ಓ ಅವಿನಾಶ್ : 9611115612, ವೈದ್ಯಾಧಿಕಾರಿ : 9972998870, ಶಿವಮೊಗ್ಗ ಶಂಕರ ಕಣ್ಣಿ ಆಸ್ಪತ್ರೆ : 08182 222099, 222099, 222100, ಡಾ. ನವೀನ್ : 9480404111ಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post