ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಬಸವೇಶ್ವರ ನಗರ ನಿವಾಸಿ ಎಚ್.ಎಸ್. ವಿಶ್ವನಾಥ್(55) ಸೋಮವಾರ ನಸುಕಿನಲ್ಲಿ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೋಮವಾರ ನಸುಕಿನಲ್ಲಿ ತಮ್ಮ ನಿವಾಸದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಮೃತರು ತಾಯಿ, ಇಬ್ಬರು ಸಹೋದರರ, ಮೂವರು ಸಹೋದರಿಯರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೃತ ವಿಶ್ವನಾಥ್ ಅವರು ಸಾಗರದ ಇಂದಿರಾಗಾಂಧಿ ಪದವಿ ಕಾಲೇಜಿನ ಉಪನ್ಯಾಸಕ, ಹಂಪಿ ವಿವಿ ಸಿಂಡಿಕೇಟ್ ಸದಸ್ಯ ಡಾ.ಎಚ್.ಎಸ್. ರಘುನಾಥ್ ಹಾಗೂ ಖ್ಯಾತ ಸಮ್ಮೋಹಿನಿ ತಜ್ಞ ಎಚ್.ಎಸ್. ವೇಣುಗೋಪಾಲ್ ಅವರ ಸಹೋದರ.
Get In Touch With Us info@kalpa.news Whatsapp: 9481252093







Discussion about this post