ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತನ್ನ ಪತಿಯೊಂದಿಗೆ ತವರು ಮನೆಗೆ ಬಂದಿದ್ದ ಮಹಿಳೆಯೊಬ್ಬರು ವಾಪಸ್ ಊರಿಗೆ ತೆರಳುವಾಗ ಲಾಡ್ಜ್ ಮಾಡಿದ್ದು, ಪತಿ ಬಾತ್ ರೂಮಿಗೆ ಹೋದ ವೇಳೆ ರೂಮ್ ಗೆ ಲಾಕ್ ಹಾಕಿಕೊಂಡು ಪತ್ನಿ ಎಸ್ಕೇಪ್ ಆಗಿದ್ದಾಳೆ. ಇದೀಗ ಪತ್ನಿಯನ್ನು ಹುಡುಕಿ ಕೊಡುವಂತೆ ಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಇಂಥದೊಂದು ವಿಲಕ್ಷಣ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ಹಾವೇರಿ ಜಿಲ್ಲೆಯ ಶ್ರೀಕಾಂತ್ ಎಂಬಾತ ತನ್ನ ಪತ್ನಿ ತೇಜಸ್ವಿನಿ ಜೊತೆ ಲಕ್ಕವಳ್ಳಿಯಲ್ಲಿನ ಮಾವನ ಮನೆಗೆ ಬಂದಿದ್ದರು. ವಾಪಸ್ ಊರಿಗೆ ಹೋಗುವಾಗ ಪತ್ನಿ ಶಿವಮೊಗ್ಗದ ಲಾಡ್ಜ್ ನಲ್ಲಿ ರೂಮ್ ಮಾಡುವಂತೆ ಒತ್ತಾಯಿಸಿದ್ದು, ಇದಕ್ಕೆ ಮಣಿದ ಶ್ರೀಕಾಂತ್ ರೂಮ್ ಮಾಡಿದ್ದಾರೆ.

Also read: ಕರ್ತವ್ಯ ನಿರ್ಲಕ್ಷ್ಯಹಿನ್ನೆಲೆ: ಎಪಿಎಂಸಿ ಬೆರಳಚ್ಚುಗಾರ ಅಮಾನತ್ತು – ಡಿಸಿ ಪವನ್‍ಕುಮಾರ್ ಮಾಲಪಾಟಿ ಆದೇಶ












Discussion about this post