No Result
View All Result
Olectra Deploys 4,000 Electric Buses in India Milestone
English Articles

Olectra Creates History | First Company in India to Deploy 4,000 Electric Buses

by kalpa News
July 31, 2026
0

ಕಲ್ಪ ಮೀಡಿಯಾ ಹೌಸ್  |  Mumbai  | Olectra Greentech Limited (OGL), India’s leading electric mobility company, has achieved a historic milestone...

Read moreDetails
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
  • Advertise With Us
  • Grievances
  • About Us
  • Contact Us
Friday, August 7, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಶಿವಮೊಗ್ಗ ರೈಲ್ವೆ ಹಬ್ ಕನಸಿಗೆ ವೇಗ | ಕೋಟೆಗಂಗೂರು ಕೋಚಿಂಗ್ ಡಿಪೋ ನಿರ್ಮಾಣ ಅಂತಿಮ ಹಂತಕ್ಕೆ

kalpa News by kalpa News
August 6, 2026
in ಶಿವಮೊಗ್ಗ
0
Shivamogga Koteganguru Coaching Depot work 77% Complete
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |

ಶಿವಮೊಗ್ಗ (Shivamogga) ಲೋಕಸಭಾ ಕ್ಷೇತ್ರದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿರುವ ಶಿವಮೊಗ್ಗ ಕೋಟೆಗಂಗೂರು ಕೋಚಿಂಗ್ ಡಿಪೋ ಯೋಜನೆಯ ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ಒಟ್ಟು ಕಾಮಗಾರಿಯಲ್ಲಿ ಶೇ.77ರಷ್ಟು ಹಣಕಾಸು ಪ್ರಗತಿ ಸಾಧಿಸಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ್ದಾರೆ.

ಶಿವಮೊಗ್ಗ ಸೇರಿದಂತೆ ಮಲೆನಾಡು ಭಾಗದ ರೈಲು ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ₹76.01 ಕೋಟಿ ಅಂದಾಜು ವೆಚ್ಚದಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಕೈಗೊಂಡಿದೆ. ಸಂಸದ ಬಿ.ವೈ. ರಾಘವೇಂದ್ರ ಅವರ ನಿರಂತರ ಪ್ರಯತ್ನ ಮತ್ತು ಕೇಂದ್ರ ಸರ್ಕಾರದ ಸಹಕಾರದಿಂದ ಯೋಜನೆಯ ಕಾಮಗಾರಿ ವೇಗ ಪಡೆದುಕೊಂಡಿದ್ದು, 2026ರ ಮಾರ್ಚ್ 31ರವರೆಗೆ ₹58.82 ಕೋಟಿ ಮೌಲ್ಯದ ಕಾಮಗಾರಿ ಪೂರ್ಣಗೊಂಡಿದೆ.

ಇದಲ್ಲದೆ, ಯೋಜನೆಯ ಉಳಿದ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು 2026-27ನೇ ಸಾಲಿನ ಪ್ರಸಕ್ತ ಆರ್ಥಿಕ ವರ್ಷಕ್ಕೆ ಕೇಂದ್ರ ರೈಲ್ವೆ ಸಚಿವಾಲಯ ₹9.50 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ.

ಪೂರ್ಣಗೊಂಡಿರುವ ಪ್ರಮುಖ ಕಾಮಗಾರಿಗಳು

ಯೋಜನೆಯಡಿ ಈಗಾಗಲೇ ಹಲವು ಪ್ರಮುಖ ಮೂಲಸೌಕರ್ಯ ಕಾಮಗಾರಿಗಳು ಪೂರ್ಣಗೊಂಡಿವೆ.

  • ಕೋಟೆಗಂಗೂರು ರೈಲ್ವೆ ನಿಲ್ದಾಣ (Station Building) ನಿರ್ಮಾಣ
  • ಸೇವಾ ಕಟ್ಟಡ (Service Building) ನಿರ್ಮಾಣ
  • ರೈಲು ಬೋಗಿಗಳ ದುರಸ್ತಿ ಹಾಗೂ ನಿರ್ವಹಣೆಗೆ ಅಗತ್ಯವಿರುವ ಸಿಕ್ ಲೈನ್ ಕವರ್ಡ್ ಶೆಡ್ (Sick Line Covered Shed) ಪಾಯದ (Foundation) ಕಾಮಗಾರಿ ಪೂರ್ಣ
  • ಶರವೇಗದಲ್ಲಿ ಸಾಗುತ್ತಿರುವ ಕಾಮಗಾರಿಗಳು

ಯೋಜನೆಯ ಮುಂದಿನ ಹಂತದಲ್ಲಿ ಹಲವು ಪ್ರಮುಖ ಕಾಮಗಾರಿಗಳು ಪ್ರಗತಿಯಲ್ಲಿವೆ.

  • 24 ಬೋಗಿಗಳ ರೈಲುಗಳ ತಪಾಸಣೆಗೆ 2 ಆಧುನಿಕ ಪಿಟ್ ಲೈನ್‌ಗಳು (Pit Lines)
  • ರೈಲುಗಳನ್ನು ನಿಲ್ಲಿಸಲು 2 ಸ್ಟೇಬ್ಲಿಂಗ್ ಲೈನ್‌ಗಳು (Stabling Lines)
  • 1 ಲೂಪ್ ಲೈನ್ ನಿರ್ಮಾಣ
  • ರೈಲ್ವೆ ಸಿಬ್ಬಂದಿಗೆ ವಸತಿ ಗೃಹಗಳ ನಿರ್ಮಾಣ

Kumadvathi College Shikariuraಈ ಎಲ್ಲ ಕಾಮಗಾರಿಗಳು ನಿಗದಿತ ವೇಳಾಪಟ್ಟಿಯಂತೆ ವೇಗವಾಗಿ ಸಾಗುತ್ತಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಭೂಸ್ವಾಧೀನದಲ್ಲಿ ಉತ್ತಮ ಪ್ರಗತಿ

ಯೋಜನೆಗೆ ಒಟ್ಟು 38 ಎಕರೆ ಭೂಮಿ ಅಗತ್ಯವಿದ್ದು, ಅದರಲ್ಲಿ ಈಗಾಗಲೇ 31.3 ಎಕರೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಉಳಿದಿರುವ 6.7 ಎಕರೆ ಭೂಮಿಯನ್ನು ಶಂಟಿಂಗ್ ನೆಕ್ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಶೀಘ್ರದಲ್ಲೇ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.

Shivamogga : ಶಿವಮೊಗ್ಗ ರೈಲ್ವೆ ಹಬ್ ಆಗಿ ಬೆಳೆಯಲಿದೆ: ಬಿ.ವೈ. ರಾಘವೇಂದ್ರ

ಯೋಜನೆ ಕುರಿತು ಪ್ರತಿಕ್ರಿಯಿಸಿದ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಕೋಟೆಗಂಗೂರು ಕೋಚಿಂಗ್ ಡಿಪೋ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಜನರ ಹಲವು ದಶಕಗಳ ಕನಸಾಗಿದ್ದು, ಇದರ ನಿರ್ಮಾಣ ಪೂರ್ಣಗೊಂಡ ಬಳಿಕ ಶಿವಮೊಗ್ಗ ಸ್ವತಂತ್ರ ರೈಲ್ವೆ ಹಬ್ ಆಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

24 ಬೋಗಿಗಳ ರೈಲುಗಳ ನಿರ್ವಹಣೆ ಹಾಗೂ ತಾಂತ್ರಿಕ ಸೇವೆಗಳು ಶಿವಮೊಗ್ಗದಲ್ಲಿಯೇ ಲಭ್ಯವಾಗಲಿದ್ದು, ಇದರಿಂದ ಬೆಂಗಳೂರು ಅಥವಾ ಮೈಸೂರಿನ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಜೊತೆಗೆ ಶಿವಮೊಗ್ಗದಿಂದಲೇ ದೇಶದ ವಿವಿಧ ಪ್ರಮುಖ ನಗರಗಳಿಗೆ ಹೊಸ ಎಕ್ಸ್‌ಪ್ರೆಸ್ ರೈಲುಗಳು ಹಾಗೂ ವಂದೇ ಭಾರತ್ ರೈಲುಗಳ ಸೇವೆ ಆರಂಭಿಸಲು ಅನುಕೂಲವಾಗಲಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ

ಶಿವಮೊಗ್ಗ ಜಿಲ್ಲೆಯ ರೈಲ್ವೆ ಅಭಿವೃದ್ಧಿಗೆ ನಿರಂತರ ಬೆಂಬಲ ನೀಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ ಸಂಸದ ರಾಘವೇಂದ್ರ, ಜನತೆಗೆ ನೀಡಿದ ಭರವಸೆಯಂತೆ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋವನ್ನು ಶೀಘ್ರದಲ್ಲೇ ಲೋಕಾರ್ಪಣೆಗೊಳಿಸಿ ಮಲೆನಾಡಿನ ಸಾರಿಗೆ ಕ್ಷೇತ್ರದ ಅಭಿವೃದ್ಧಿಗೆ ಹೊಸ ಅಧ್ಯಾಯ ಬರೆಯಲು ಪ್ರಾಮಾಣಿಕವಾಗಿ ಶ್ರಮಿಸುತ್ತಿರುವುದಾಗಿ ತಿಳಿಸಿದ್ದಾರೆ.PES Shivamogga

ಯೋಜನೆಯ ಪ್ರಮುಖ ಅಂಶಗಳು (Highlights)

  • ಒಟ್ಟು ಯೋಜನಾ ವೆಚ್ಚ: ₹76.01 ಕೋಟಿ
  • ಪೂರ್ಣಗೊಂಡ ಕಾಮಗಾರಿ ಮೌಲ್ಯ: ₹58.82 ಕೋಟಿ
  • ಹಣಕಾಸು ಪ್ರಗತಿ: ಶೇ.77ಕ್ಕಿಂತ ಹೆಚ್ಚು
  • 2026-27ನೇ ಸಾಲಿನ ಅನುದಾನ: ₹9.50 ಕೋಟಿ
  • ಒಟ್ಟು ಭೂಮಿ ಅಗತ್ಯ: 38 ಎಕರೆ
  • ಭೂಸ್ವಾಧೀನ ಪೂರ್ಣ: 31.3 ಎಕರೆ
  • ಬಾಕಿ ಭೂಸ್ವಾಧೀನ: 6.7 ಎಕರೆ
  • ಮುಖ್ಯ ಸೌಲಭ್ಯಗಳು: 2 ಪಿಟ್ ಲೈನ್, 2 ಸ್ಟೇಬ್ಲಿಂಗ್ ಲೈನ್, 1 ಲೂಪ್ ಲೈನ್, ಸಿಬ್ಬಂದಿ ವಸತಿ, ಸಿಕ್ ಲೈನ್ ಕವರ್ಡ್ ಶೆಡ್, ನಿಲ್ದಾಣ ಮತ್ತು ಸೇವಾ ಕಟ್ಟಡ.

Shivamogga Koteganguru Coaching Depot Project Achieves 77% Progresss

New Delhi: The construction of the Shivamogga Koteganguru Coaching Depot, a key railway infrastructure project for the Shivamogga Lok Sabha constituency, is progressing steadily, with 77% financial progress achieved so far. Union Railway Minister Ashwini Vaishnaw informed Shivamogga MP B.Y. Raghavendra in the Lok Sabha about the project’s status.

The ambitious project, being developed at an estimated cost of ₹76.01 crore, aims to strengthen railway infrastructure and improve rail connectivity across Shivamogga and the Malnad region. Owing to the continuous efforts of MP B.Y. Raghavendra and the support of the Central Government, work on the project has gained significant momentum.

As of March 31, 2026, construction worth ₹58.82 crore has been completed. To ensure timely completion of the remaining works, the Ministry of Railways has allocated an additional ₹9.50 crore for the 2026–27 financial year.

Major Works Completed

Several important infrastructure components have already been completed under the project, including:

  • Construction of the Koteganguru Railway Station Building
  • Construction of the Service Building
  • Completion of the foundation work for the Sick Line Covered Shed, which will be used for maintenance and repairs of railway coaches

Works in Progress

The next phase of the project includes several major facilities that are currently under construction:

  • Two modern Pit Lines for inspection and maintenance of 24-coach trains
  • Two Stabling Lines for parking trains
  • One Loop Line
  • Residential quarters for railway staff

According to the Railway Ministry, all these works are progressing as per schedule.

Significant Progress in Land Acquisition

The project requires a total of 38 acres of land. Out of this, 31.3 acres have already been acquired.

The acquisition of the remaining 6.7 acres, required for the construction of the shunting neck, is underway in coordination with the Karnataka Government.

Shivamogga Set to Emerge as a Railway Hub: B.Y. Raghavendra

Reacting to the project’s progress, Shivamogga MP B.Y. Raghavendra said the Koteganguru Coaching Depot has been a long-cherished dream of the people of Shivamogga and the surrounding districts.

He expressed confidence that once completed, the depot will transform Shivamogga into an independent railway hub.

The depot will enable maintenance and technical servicing of 24-coach trains within Shivamogga itself, reducing dependence on railway facilities in Bengaluru and Mysuru.Kalahamsa Infotech private limitedHe further stated that the new facility would pave the way for launching additional Express and Vande Bharat train services from Shivamogga to major cities across the country.

Gratitude to the Central Government

MP B.Y. Raghavendra thanked Prime Minister Narendra Modi and Union Railway Minister Ashwini Vaishnaw for their continued support towards railway development in Shivamogga district.

He said every effort is being made to complete and dedicate the Koteganguru Railway Coaching Depot to the public at the earliest, ushering in a new era of transportation and infrastructure development for the Malnad region.

Project Highlights

  • Total Project Cost: ₹76.01 crore
  • Work Completed: ₹58.82 crore
  • Financial Progress: Over 77%
  • Allocation for 2026–27: ₹9.50 crore
  • Total Land Required: 38 acres
  • Land Acquired: 31.3 acres
  • Land Yet to be Acquired: 6.7 acres
  • Key Facilities: 2 Pit Lines, 2 Stabling Lines, 1 Loop Line, Staff Quarters, Sick Line Covered Shed, Railway Station Building and Service Building.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   
Kalpa News Advertising Disclaimer

Tags: B Y RaghavendraFoundationIndian RailwayKotegangurLocal NewsMalnad NewsRailway Coaching DepotService BuildingShimogaShivamoggaShivamogga NewsStation Buildingಅಶ್ವಿನಿ ವೈಷ್ಣವ್ಕೋಟೆಗಂಗೂರುಬಿ.ವೈ. ರಾಘವೇಂದ್ರಮಲೆನಾಡುರೈಲ್ವೆ ಕೋಚಿಂಗ್ ಡಿಪೋರೈಲ್ವೆ ಮೂಲಸೌಕರ್ಯಶಿವಮೊಗ್ಗ
Share204Tweet127Send
Aniruddha Vasishta S R

Aniruddha Vasishta S R

Editor-in-Chief

Previous Post

ಆ.10 | ಕಾರ್ಪೋರೇಟ್ ಆಳ್ವಿಕೆ ವಿರುದ್ದ ರಸ್ತೆ ತಡೆ ಚಳುವಳಿ: ಹೆಚ್.ಆರ್. ಬಸವರಾಜಪ್ಪ

Next Post

ಭೋಜನವೆಂದರೆ ಅದ್ವೈತ ಸಾಧನೆ | ರಾಮಚಂದ್ರಾಪುರ ಶ್ರೀ

kalpa News

kalpa News

Next Post
Food is a Path to Advaita Realization Raghaveshwara Sri

ಭೋಜನವೆಂದರೆ ಅದ್ವೈತ ಸಾಧನೆ | ರಾಮಚಂದ್ರಾಪುರ ಶ್ರೀ

Leave a Reply Cancel reply

Your email address will not be published. Required fields are marked *

No Result
View All Result
Olectra Deploys 4,000 Electric Buses in India Milestone
English Articles

Olectra Creates History | First Company in India to Deploy 4,000 Electric Buses

by kalpa News
July 31, 2026
0

ಕಲ್ಪ ಮೀಡಿಯಾ ಹೌಸ್  |  Mumbai  | Olectra Greentech Limited (OGL), India’s leading electric mobility company, has achieved a historic milestone...

Read moreDetails
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL