ಅ.1ರಂದು ಬೆಳಗ್ಗೆ ರಾಗಿಗುಡ್ಡದಲ್ಲಿ ಟಿಪ್ಪು ಸುಲ್ತಾನ್ ಬ್ಯಾನರ್’ ವಿಚಾರಕ್ಕೆ ಉಂಟಾದ ಗಲಾಟೆ ರಾತ್ರಿ ಮೆರವಣಿಗೆ ವೇಳೆ ತೂರಾಟದ ಸ್ವರೂಪ ಪಡೆದಿತ್ತು. ಗಲಾಟೆ ನಿಯಂತ್ರಿಸಲು ಸ್ವತಃ ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ಅವರೇ ಲಾಠಿ ಲಾರ್ಜ್ ಮಾಡಿದ್ದರು. ಬಳಿಕ ನಿಷೇಧಾಜ್ಞೆ ಜಾರಿಗೊಳಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿತ್ತು.
ಘಟನೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಘಟನೆ ನಡೆದು ವಾರದ ಬಳಿಕ ಗಾಮಾಂತರ ಠಾಣೆ ಇನ್‍ಸ್ಪೆಕ್ಟರ್ ಅಭಯ್‍ಪ್ರಕಾಶ್ ಹಾಗೂ ಸಿಬ್ಬಂದಿಗಳಾದ ಕಾಶಿನಾಥ, ರಂಗನಾಥ ಮತ್ತು ಶಿವರಾಜ್ ಅವರನ್ನು ಎಸ್ಪಿ ಮಿಥುನ್‍ಕುಮಾರ್ ಅಮಾನತು ಮಾಡಿದ್ದಾರೆ.
Also read: Shah vows to eradicate Left Wing Extremism in 2 years
ಅಮಾನತಿಗೆ ಆಕ್ಷೇಪ
Discussion about this post