ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯಲ್ಲಿ ಮಹಾನಗರ ಪಾಲಿಕೆಯ ಸದಸ್ಯರ ಸ್ಥಳೀಯ ಅನುದಾನದಲ್ಲಿ ಶ್ರೀಮಲೆ ಮಾದೇಶ್ವರ ದೇವಸ್ಥಾನದ ಹತ್ತಿರ ಪಾರ್ಕ್ ಮುಂಭಾಗ ಹೈ ಮಾಸ್ಕ್ ದೀಪವನ್ನು ಮಹಾನಗರ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್ ರವರು ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಕೆ ರಂಗನಾಥ್ , ಬಡಾವಣೆಯ ಮುಖಂಡರುಗಳಾದ ಸಿದ್ದರಾಜು , ನಾಗರಾಜ್ , ಚಂದು ಗೆಡ್ಡೆ , ಬಸವರಾಜ್, ಪ್ರವೀಣ್ ಸಾಳಂಕೆ, ಶ್ರೀನಿವಾಸ, ಚೇತನ್, ಮನೋಜ, ಪ್ರದೀಪ, ಅರ್ಚಕರಾದ ಯೋಗೀಶ್ ಉಡುಪರು ಹಾಗೂ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post