ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ, ಸಾವಿತ್ರಿಫುಲೆ ಅವರ ಜನ್ಮ ದಿನವನ್ನು ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಾವಿತ್ರಿಪುಲೆ ಅವರ ಜೀವನ ಇತಿಹಾಸ, ಮಹಿಳಾ ವಿದ್ಯಾರ್ಜನೆಗಾಗಿ ಅವರ ಕಾರ್ಯವೈಖರಿಯನ್ನು ಕೃತಜ್ಞತಾ ಪೂರ್ವಕವಾಗಿ ನೆನಪಿಸಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಮಹಿಳಾಮೋರ್ಛಾ ನಗರಾಧ್ಯಕ್ಷೆ ಸುರೇಖ ಮುರಳೀಧರ್, ಪ್ರಧಾನ ಕಾರ್ಯದರ್ಶಿ ರಶ್ಮಿ ಶ್ರೀನಿವಾಸ್, ಆರತಿ ಪ್ರಕಾಶ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ರೇಣುಕಾ ನಾಗರಾಜ್, ನಗರ ಉಪಾಧ್ಯಕ್ಷರಾದ ಉಮಾ ಮೂರ್ತಿ, ರಾಧಾ ರಾಮಚಂದ್ರ, ಅನಿತಾ, ವರಲಕ್ಷ್ಮಿ, ಕರಿಬಸಮ್ಮ, ಯಶೋಧ ಭೋಗೇಶ್, ಪುಷ್ಪ, ರಶ್ಮಿ ಶಿವಕುಮಾರ್, ಶಕುಂತಲಾ, ಯಶೋಧ, ಸೌಭಾಗ್ಯ, ಸುಧಾಮಣಿ, ಸಂಗೀತ ನಾಗರಾಜ್ ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post