ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಕೆಎಸ್ಒಯು ಬಿ.ಎಡ್ ಅಧ್ಯಯನ ಕೇಂದ್ರಕ್ಕೆ 2021-22 ನೇ ಜನವರಿ ಬ್ಯಾಚ್‌ನ 2024 ರ ಪರೀಕ್ಷೆಯಲ್ಲಿ ಎರಡು ರ‍್ಯಾಂಕ್‌ಗಳು ಲಭಿಸಿದೆ.
Also read: ಸಾಗರ | ಭೀಕರ ರಸ್ತೆ ಅಪಘಾತ | ಇಬ್ಬರ ಸಾವು, ನಾಲ್ವರಿಗೆ ಗಾಯ
ಪ್ರಶಿಕ್ಷಣಾರ್ಥಿ ಲಕ್ಷ್ಮಿ. ಎಸ್ ಮೂರನೇ ರ‍್ಯಾಂಕ್ ಪಡೆದಿದ್ದು ಮತ್ತೊರ್ವ ಪ್ರಶಿಕ್ಷಣಾರ್ಥಿ ಸರಿತ ಸಿರಗುಪ್ಪೆ ಐದನೇ ರ‍್ಯಾಂಕ್ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಎನ್ಇಎಸ್ ಆಡಳಿತ ಮಂಡಳಿ ಸದಸ್ಯರು ಕಾಲೇಜಿನ ಪ್ರಾಂಶುಪಾಲರು ಸಿಬ್ಬಂದಿ ವರ್ಗ ಅಭಿನಂದಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post