ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಿಲಕ್ ನಗರ ಬಡಾವಣೆಯ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆ.12ರಿಂದ 14ರವರೆಗೆ ಗುರುರಾಯರ 351ನೇ ಆರಾಧನಾ ಮಹೋತ್ಸವ ಜರುಗಲಿದೆ.
ಆರಾಧನೆ ಅಂಗವಾಗಿ ಶ್ರೀ ಮಠದಲ್ಲಿ ವಿಶೇಷ ಪೂಜೆ, ಅಭಿಷೇಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ವಿಶೇಷ ಉತ್ಸವ ಹಾಗೂ ಆ.೧೦ರಿಂದ ನಿತ್ಯ ಸಂಜೆ ೬ಗಂಟೆಯಿಂದ ಭಜನಾ ಮಂಡಳಿಗಳಿಂದ ನಾಮಕೀರ್ತನ ಏರ್ಪಡಿಸಲಾಗಿದೆ.

Also read: ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ಹೊರಕ್ಕೆ: ತಗ್ಗು ಪ್ರದೇಶಗಳು ಜಲಾವೃತ










Discussion about this post