ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪಾಲಿಕೆ ಆಡಳಿತ ಪಕ್ಷದ ನಾಯಕರ ಕಚೇರಿಯಲ್ಲಿ ವೀರ ಸಾವರ್ಕರ್ Veer Savarkar ಫೋಟೋ ಅಳವಡಿಸಿ, ಪುಷ್ಪಾರ್ಚನೆ ಮಾಡಲಾಯಿತು.
ಆಡಳಿತ ಪಕ್ಷದ ನಾಯಕರ ಕಚೇರಿಯಲ್ಲಿ ಇಂದು ಮುಂಜಾನೆ ವೀರ ಸಾವರ್ಕರ್ ಫೋಟೋವನ್ನು ಅಳವಡಿಸಿ, ಅನಾವರಣಗೊಳಿಸಲಾಯಿತು.
ಮೇಯರ್ ಸುನೀತಾ ಅಣ್ಣಪ್ಪ ಹಾಗೂ ಪಾಲಿಕೆ ಹಿರಿಯ ಸದಸ್ಯ ಎಸ್.ಎನ್. ಚನ್ನಬಸಪ್ಪ ಅವರುಗಳು ಫೋಟೋ ಅನಾವರಣಗೊಳಿಸಿ, ಪುಷ್ಪಾರ್ಚನೆ ನಡೆಸಿ, ನಮನ ಸಲ್ಲಿಸಿದರು.
Also read: ಸಿದ್ಧುಗೆ ಟಕ್ಕರ್: ಮೈಸೂರಿನಿಂದಲೇ ಸಾವರ್ಕರ್ ರಥಯಾತ್ರೆ, ಅಖಾಡಕ್ಕೆ ರಾಜಹುಲಿ ಬಿಎಸ್’ವೈ ಎಂಟ್ರಿ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















