ನವದೆಹಲಿ: ಸಮಾಜ ಸೇವೆ ಹಾಗೂ ದೇಶ ಸೇವೆಯಲ್ಲಿ ಸೈದ್ದಾಂತಿಕವಾಗಿ ಬದ್ದತೆ ಹೊಂದಿರುವ ವ್ಯಕ್ತಿಯ ನಿರಂತರ ಸೇವೆಗೆ ಇಂದು ಜಯ ದೊರೆತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ಲೇಷಣೆ ಮಾಡಿದ್ದಾರೆ.
ರಾಜ್ಯಸಭಾ ಡೆಪ್ಯೂಟಿ ಛೇರ್ಮನ್ ಹುದ್ದೆಗೆ ಇಂದು ನಡೆದ ಚುನಾವಣೆಯಲ್ಲಿ ಜಯಗಳಿಸಿದ ಎನ್ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ ಕುರಿತಾಗಿ ಅವರು ಸದನದಲ್ಲಿ ಮಾತನಾಡಿದರು.
ಹರಿವಂಶ್ ಅವರು ಸಾಕಷ್ಟು ಓದಿಕೊಂಡಿದ್ದು, ಸಾಹಿತ್ಯದಲ್ಲಿ ಬಹಳಷ್ಟು ಕೃಷಿ ಮಾಡಿದ್ದಾರೆ. ಇಂತಹ ವ್ಯಕ್ತಿ ಸಮಾಜ ಸೇವೆಯಲ್ಲಿಯೂ ಸಹ ಸೇವೆ ಸಲ್ಲಿಸಿರುವುದಕ್ಕೆ ಇಂದು ಜಯ ದೊರೆತಿದೆ ಎಂದಿದ್ದಾರೆ.
Working closely with Chandra Shekhar Ji, Harivansh Ji knew in advance that Chandra Shekhar Ji would resign. However, he did not let his own paper have access to this news. This shows his commitment to ethics and public service: PM @narendramodi #RajyaSabhaDeputyChairman pic.twitter.com/7caei0jbHe
— ABP News (@abpnewstv) August 9, 2018
Discussion about this post