ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಕೇಂದ್ರ ಸರ್ಕಾರ ಸ್ವಚ್ಛ ಸರ್ವೇಕ್ಷಣ 2020ರ ಅವಾರ್ಡ್ ಘೋಷಣೆ ಮಾಡಿದ್ದು, 1 ಲಕ್ಷಕ್ಕೂ ಅಧಿಕ ಜನಸಂಖ್ಯೆಯುಳ್ಳ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರು 5ನೆಯ ಸ್ಥಾನ ಪಡೆದುಕೊಂಡಿದೆ.
ಈ ಕುರಿತಂತೆ ಕೇಂದ್ರ ಸರ್ಕಾರ ಸ್ವಚ್ಛ ಸರ್ವೇಕ್ಷಣ ಅವಾರ್ಡ್ 2020 ಘೋಷಣೆ ಮಾಡಿದ್ದು, 5298.61 ಅಂಕಗಳೊಂದಿಗೆ ಮೈಸೂರು ದೇಶದಲ್ಲಿ 5ನೆಯ ಸ್ಥಾನವನ್ನು ಗಳಿಸಿದೆ.

Get In Touch With Us info@kalpa.news Whatsapp: 9481252093







Discussion about this post