Monday, January 26, 2026
">
ADVERTISEMENT

Tag: ಬಿಜೆಪಿ

ರಾಜ್ಯದಲ್ಲಿ ಚರಿಷ್ಮಾ ಕುಂದಿಸಿಕೊಂಡಿರುವ ಎಲ್ಲ ಪಕ್ಷಗಳ ಹತಾರ ಏನಿರಬಹುದು?

ರಾಜ್ಯದಲ್ಲಿ ಚರಿಷ್ಮಾ ಕುಂದಿಸಿಕೊಂಡಿರುವ ಎಲ್ಲ ಪಕ್ಷಗಳ ಹತಾರ ಏನಿರಬಹುದು?

ಈಗ ನಮ್ಮ ಪ್ರಜಾಪ್ರಭುತ್ವದ ಬುನಾದಿಯನ್ನು ಮತ್ತೆ ಬಿಗಿಗೊಳಿಸುವ ಹಾಗೂ ನಮ್ಮ ಆಶಯಗಳಿಗೆ ಸ್ಪಂದಿಸುವ ನೂತನ ಸರ್ಕಾರವನ್ನು ಚುನಾಯಿಸುವ ಪ್ರಕ್ರಿಯೆಗೆ ನಾವು ಸಿದ್ಧರಾಗಬೇಕಿದೆ. 17 ನೆಯ ಲೋಕಸಭಾ ಚುನಾವಣೆ ಈಗ ಘೋಷಣೆಯಾಗಿ ನಮಗೆ ಇಲ್ಲಿಯವರೆಗೂ ರಾಜಕೀಯ ಪಕ್ಷಗಳು ಎಷ್ಟರ ಮಟ್ಟಿಗೆ ದೇಶದ ಪ್ರಗತಿಗೆ ...

ಶಿಕಾರಿಪುರ; ಸದೃಢ ಸಮಾಜ ನಿರ್ಮಾಣದಲ್ಲಿ ಕ್ರೀಡೆ ಪಾತ್ರ ಮಹತ್ವದ್ದು: ರಾಘವೇಂದ್ರ

ಶಿಕಾರಿಪುರ; ಸದೃಢ ಸಮಾಜ ನಿರ್ಮಾಣದಲ್ಲಿ ಕ್ರೀಡೆ ಪಾತ್ರ ಮಹತ್ವದ್ದು: ರಾಘವೇಂದ್ರ

ಶಿಕಾರಿಪುರ: ಸದೃಢ ಸಮಾಜ ನಿರ್ಮಾಣದಲ್ಲಿ ಬಹು ಮಹತ್ವದ ಪಾತ್ರವನ್ನು ವಹಿಸುತ್ತಿರುವ ಕ್ರೀಡೆಯ ಮೂಲಕ ಪ್ರತಿಯೊಬ್ಬರಲ್ಲಿ ಒಗ್ಗಟ್ಟು, ಹೋರಾಟ, ದೇಶಾಭಿಮಾನ ರೂಪಿಸಲು ಬಿಜೆಪಿ ಏಕಕಾಲದಲ್ಲಿ ಕ್ರೀಡೆಯನ್ನು ಎಲ್ಲೆಡೆ ಆಯೋಜಿಸುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ದಿ.ನರಸಪ್ಪ ಸ್ಮಾರಕ ಬಯಲು ರಂಗಮಂದಿರದಲ್ಲಿ ತಾಲೂಕು ...

ಮಂಡ್ಯದಲ್ಲಿ ಬಿಜೆಪಿ ಯಾಕೆ ಗೆಲ್ಲಲ್ಲ ಗೊತ್ತಾ? ಬಿಜೆಪಿ ಕಾರ್ಯಕರ್ತನ ಮನದ ಮಾತು

ಮಂಡ್ಯದಲ್ಲಿ ಬಿಜೆಪಿ ಯಾಕೆ ಗೆಲ್ಲಲ್ಲ ಗೊತ್ತಾ? ಬಿಜೆಪಿ ಕಾರ್ಯಕರ್ತನ ಮನದ ಮಾತು

ಲೋಕಸಭಾ ಚುನಾವಣೆ ಸನಿಹವಾಗುತ್ತಿರುವ ಬೆನ್ನಲ್ಲೇ ಸುಮಲತಾ ಅಂಬರೀಶ್ ಅವರ ರಾಜಕೀಯ ಪ್ರವೇಶದ ಹೆಜ್ಜೆ ಭಾರೀ ಸದ್ದು ಮಾಡಿದೆ. ಇದರ ನಡುವೆಯೇ ಸುಮಲತಾ ಅವರು ಬಿಜೆಪಿ ಸೇರಬೇಕು ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿದ್ದರೂ, ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂದೂ ಸಹ ಹೇಳಲಾಗಿದೆ. ...

ರೈತರ ಖಾತೆಗೆ ಕೇಂದ್ರದಿಂದ 2 ಸಾವಿರ ರೂ. ಜಮೆ: ಯೋಜನೆ ಸದುಪಯೋಗಕ್ಕೆ ದತ್ತಾತ್ರಿ ಕರೆ

ರೈತರ ಖಾತೆಗೆ ಕೇಂದ್ರದಿಂದ 2 ಸಾವಿರ ರೂ. ಜಮೆ: ಯೋಜನೆ ಸದುಪಯೋಗಕ್ಕೆ ದತ್ತಾತ್ರಿ ಕರೆ

ಭದ್ರಾವತಿ: ಪ್ರತಿವರ್ಷ ಸಾಲಮನ್ನಾ ಅಸಾಧ್ಯ ಎಂಬ ನಿರ್ಧಾರದಿಂದ ರೈತರ ಉಪಯೋಗಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂದಾಲೋಚನೆ ಹೊತ್ತು "ಕಿಸಾನ್ ಸಮ್ಮಾನ್" ಎಂಬ ನೂತನ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ಬಿಜೆಪಿ ರೈತಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ...

ಮೋದಿ ವಿರೋಧಿಸಿದ್ದ ಪ್ರಕಾಶ್ ರಾಜ್’ಗೆ ಕಾಂಗ್ರೆಸ್’ನಿಂದಲೂ ಮರ್ಮಾಘಾತ!

ಮೋದಿ ವಿರೋಧಿಸಿದ್ದ ಪ್ರಕಾಶ್ ರಾಜ್’ಗೆ ಕಾಂಗ್ರೆಸ್’ನಿಂದಲೂ ಮರ್ಮಾಘಾತ!

ಬೆಂಗಳೂರು: ದೇಶದ್ರೋಹಿ ವಿದ್ಯಾರ್ಥಿ ಹಾಗೂ ವ್ಯಕ್ತಿಗಳಿಗೆ ಬಹಿರಂಗವಾಗಿ ಬೆಂಬಲ ನೀಡಿ, ದೇಶವಾಸಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ನಟ ಪ್ರಕಾಶ್ ರಾಜ್(ರೈ)ಗೆ ಕಾಂಗ್ರೆಸ್ ತಡೆಯಲಾರದ ಮರ್ಮಾಘಾತ ನೀಡಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದಿದ್ದ ಪ್ರಕಾಶ್ ರೈ, ...

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ವಲಸಿಗರಿಗೆ ಗೇಟ್’ಪಾಸ್: ಅಮಿತ್ ಶಾ

ಮಹಾರಾಜ ಗಂಜ್: ಅಕ್ರಮ ವಲಸಿಗರ ವಿಚಾರದಲ್ಲಿ ಅತ್ಯಂತ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ದೇಶದ ರಕ್ಷಣೆಗೆ ಮೊದಲ ಆದ್ಯತೆ ನೀಡಿರುವ ಮೋದಿ ನೇತೃತ್ವ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ವಲಸಿಗರಿಗೆ ಗೇಟ್ ಪಾಸ್ ನೀಡುವುದಾಗಿ ಹೇಳಿದೆ. ಈ ಕುರಿತಂತೆ ಉತ್ತರ ...

ಶಿವಮೊಗ್ಗ: ಮೋದಿ ಸಾಧನೆ ತಿಳಿಸಲು ಎಲ್’ಇಡಿ ರಥಕ್ಕೆ ಬಿಜೆಪಿ ಚಾಲನೆ

ಶಿವಮೊಗ್ಗ: ಮೋದಿ ಸಾಧನೆ ತಿಳಿಸಲು ಎಲ್’ಇಡಿ ರಥಕ್ಕೆ ಬಿಜೆಪಿ ಚಾಲನೆ

ಶಿವಮೊಗ್ಗ: ಲೋಕಸಭಾ ಚುನಾವಣೆ ಸನಿಹವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಸಲುವಾಗಿ ಬಿಜೆಪಿ 'ಎಲ್'ಇಡಿ ರಥಕ್ಕೆ ಇಂದು ಚಾಲನೆ ನೀಡಿದೆ. ವಿನೋಬ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ "ಭಾರತ್ ಕೆ ಮನ್ ಕಿ ಬಾತ್ ...

ಅಮ್ಮಣ್ಣಾಯ ಬರೆದಿದ್ದಾರೆ: ಬಿಜೆಪಿ ಏಕಾಂಗಿಯಾಗಿ 285 ಸ್ಥಾನ ಪಡೆಯುವುದು ನಿಶ್ಚಿತ

ಅಮ್ಮಣ್ಣಾಯ ಬರೆದಿದ್ದಾರೆ: ಬಿಜೆಪಿ ಏಕಾಂಗಿಯಾಗಿ 285 ಸ್ಥಾನ ಪಡೆಯುವುದು ನಿಶ್ಚಿತ

ಕೇವಲ ಮೋದಿಯವರನ್ನು ಸೋಲಿಸಲೆಂದು, ಪ್ರಜೆಗಳನ್ನು ಮರುಳು ಮಾಡಿ ಇಲ್ಲ ಸಲ್ಲದ ಆರೋಪ ಅಪವಾದ ಸೃಷ್ಟಿಸಲು ರಚನೆಯಾದದ್ದೇ ಮಹಾ ಘಟಬಂಧನ್. ಇದು ಬಿಜೆಪಿಗೆ ಮತ್ತಷ್ಟು ಲಾಭವೇ ಆಗುತ್ತದೆ. ಇದೂ ಸಾಲದೆಂದು NDA ಮೈತ್ರಿ ಕೂಟದಿಂದ ಒಂದೊಂದನ್ನೇ ಕೀಳುವ ಪ್ರಕ್ರಿಯೆಯೂ ನಡೆದಿದೆ ಮತ್ತು ಕೆಲವೊಂದು ...

ನಿಮ್ಮ ಗೋತ್ರ ಯಾವುದು ಹೇಳಿ: ರಾಹುಲ್‌ಗೆ ಬಿಜೆಪಿ ಸವಾಲು

ಇಂಧೋರ್: ಚುನಾವಣೆ ಹಿನ್ನೆಲೆಯಲ್ಲಿ ಹಿಂದೂ ದೇವಾಲಗಳಿಗೆ ಎಡತಾಕುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಗೋತ್ರ ಯಾವುದು ಎಂದು ಹೇಳಲಿ ಎಂದು ಬಿಜೆಪಿ ಸವಾಲು ಎಸೆದಿದೆ. ಈ ಕುರಿತಂತೆ ಮಾತನಾಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ರಾಹುಲ್ ಗಾಂಧಿ ಅವರು ...

Page 26 of 26 1 25 26
  • Trending
  • Latest
error: Content is protected by Kalpa News!!