Saturday, September 5, 2026
Advertisement
ADVERTISEMENT

Tag: ಕರಾವಳಿ

ಮೂರ್ತಿ ಚಿಕ್ಕದು-ಕೀರ್ತಿ ದೊಡ್ಡದು: ಸಾಧನೆಗೆ ಮತ್ತೊಂದು ಹೆಸರು ತುಳುನಾಡಿನ ಈ ವಿಜೆ ಅಮನ್ ಕರ್ಕೇರ

ಮೂರ್ತಿ ಚಿಕ್ಕದು-ಕೀರ್ತಿ ದೊಡ್ಡದು: ಸಾಧನೆಗೆ ಮತ್ತೊಂದು ಹೆಸರು ತುಳುನಾಡಿನ ಈ ವಿಜೆ ಅಮನ್ ಕರ್ಕೇರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಧನೆಗೆ ಮತ್ತೊಂದು ಹೆಸರೇ ಕರಾವಳಿಯ ಅದ್ಭುತ ಪ್ರತಿಭೆ ವಿಜೆ ಅಮನ್ ಎಸ್ ಕರ್ಕೇರ.. ಹೌದು ಇನ್ನೂ ಸಣ್ಣ ವಯಸ್ಸಾದರೂ ಮಾಡಿರೋ ಸಾಧನೆ ಕೈ ಚಪ್ಪಾಳೆಗಿಂತಲೂ ಮಿಗಿಲು. 11ನೆಯ ವರ್ಷದ ಈ ಬಾಲಕ ಮೂಡುಶೆಡ್ಡೆಯ ಶ್ರೀನಿವಾಸ್ ಅಮೀನ್ ...

ಯಕ್ಷ-ಗಾನ ಪಟ್ಲ-ಯಾನ: ಕಲೆಯ ಮೌಲ್ಯವನ್ನೇ ಇಮ್ಮಡಿಗೊಳಿಸಿದ ಕಲಾವಿದ ಇವರು

ಯಕ್ಷ-ಗಾನ ಪಟ್ಲ-ಯಾನ: ಕಲೆಯ ಮೌಲ್ಯವನ್ನೇ ಇಮ್ಮಡಿಗೊಳಿಸಿದ ಕಲಾವಿದ ಇವರು

ಸಾಂಸ್ಕೃತಿಕ ವೈಭವದ ನೆಲೆಬೀಡು ನಮ್ಮ ಈ ತುಳುನಾಡು. ಸ್ವಚ್ಛಂದ ಪ್ರಾಕೃತಿಕ ಸೊಬಗಿಗೆ ಮನಸೋತು ಈ ಪುಣ್ಯಭೂಮಿಯಲ್ಲಿ ನೆಲೆಯಾದ ದೈವ ದೇವರುಗಳ ಬಗ್ಗೆ ಇಂದಿಗೂ ಇತಿಹಾಸದ ಪುಟಗಳಲ್ಲಿ ಉಲ್ಲೇಖವಿದೆ. ಕಲ್ಲು ಮಣ್ಣು ನೀರು ಪ್ರಾಣಿ ಪಕ್ಷಿಗಳಲ್ಲಿ ದೇವರನ್ನು ಕಂಡವರು ನಾವು, ಜೊತೆಗೆ ಅದೆಷ್ಟೋ ...

ಕಲೆಯನ್ನೇ ತಪಸ್ಸನ್ನಾಗಿಸಿಕೊಂಡ ಈ ದಾರ್ಶನಿಕರಿಗೆ ಪ್ರಶಸ್ತಿ ನೀಡಿದರೆ ಅದರ ಬೆಲೆ ಇಮ್ಮಡಿಯಾಗುತ್ತದೆ

ಕಲೆಯನ್ನೇ ತಪಸ್ಸನ್ನಾಗಿಸಿಕೊಂಡ ಈ ದಾರ್ಶನಿಕರಿಗೆ ಪ್ರಶಸ್ತಿ ನೀಡಿದರೆ ಅದರ ಬೆಲೆ ಇಮ್ಮಡಿಯಾಗುತ್ತದೆ

ಸಾಂಪ್ರದಾಯಿಕ ಮನೋಭಾವದ, ಕ್ಲಾಸ್ ಪ್ರೇಕ್ಷಕರು ಮೆಚ್ಚಿಕೊಳ್ಳುವ ಯಕ್ಷಗಾನದ ಅಗ್ರಗಣ್ಯ ಸ್ತ್ರೀವೇಷ ಕಲಾವಿದರು, ಯಕ್ಷಗುರು ಎಂ.ಕೆ. ರಮೇಶ್ ಆಚಾರ್ಯರು. ಸ್ತ್ರೀವೇಷಗಳ ಭಾವಪೂರ್ಣ ಪ್ರಸ್ತುತಿಯಿಂದ ಯಕ್ಷಮೋಹಿನಿ ಎಂದೇ ಖ್ಯಾತರಾದ ಎಂಕೆ ರಮೇಶ್ ಆಚಾರ್ಯ ತೆಂಕು ಬಡಗು ಉಭಯ ತಿಟ್ಟುಗಳ ಪರಿಪೂರ್ಣ ಕಲಾವಿದ. ತನ್ನ ಭಾವಪೂರ್ಣ ...

ನೆರಳನ್ನೇ ನೋಡಿ ನೃತ್ಯ ಕಲಿತ ಮಂಗಳೂರಿನ ಸೂರಜ್ ಇಂದು ನೂರಾರು ಶಿಷ್ಯರ ಗುರು

ನೆರಳನ್ನೇ ನೋಡಿ ನೃತ್ಯ ಕಲಿತ ಮಂಗಳೂರಿನ ಸೂರಜ್ ಇಂದು ನೂರಾರು ಶಿಷ್ಯರ ಗುರು

ಸೂರಜ್ ಸನಿಲ್ ಬಹುಶಃ ಇವರು ನಿಮಗೆಲ್ಲರಿಗೂ ಚಿರಪರಿಚಿತರು ಸರಳ ನಡೆ-ನುಡಿ ಮುಗ್ಧ ನಗು ಸೌಮ್ಯ ಸ್ವಭಾವ. ಇವರು ಮಂಗಳೂರಿನ ವೆಲೆನ್ಸಿಯಾ ನೆಹರು ರೋಡ್’ನಲ್ಲಿ ವಾಸವಿರುವ ರಾಜಗೋಪಾಲ್ ಮತ್ತು ಬೇಬಿ ಸನಿಲ್ ಇವರ ಇಬ್ಬರು ಮಕ್ಕಳಲ್ಲಿ ಮೊದಲನೆಯವರು ಗಾಯತ್ರಿ ಸನಿಲ್’ರ ಪ್ರೀತಿಯ ಅಣ್ಣ.ಸಣ್ಣ ...

ಕರಾವಳಿಯ ಈ ಯುವತಿಯ ಸಾಧನೆಗೆ ಕ್ಷೇತ್ರಗಳೇ ಸಾಲದು

ಕರಾವಳಿಯ ಈ ಯುವತಿಯ ಸಾಧನೆಗೆ ಕ್ಷೇತ್ರಗಳೇ ಸಾಲದು

ಸಾಧಿಸಿದರೆ ಸಬಲವನ್ನೂ ನುಂಗಬಹುದು ಎಂಬ ಉಕ್ತಿಯಂತೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಾ ತಾನು ಜನಿಸಿರುವಾಗ, ಯಾರು ಈಕೆ ಒಂದು ಹೆಣ್ಣೆಂದು ಕೀಳಾಗಿ ಕಂಡಿದ್ದಾರೆಯೋ…. ಅಂಥವರ ಮುಂದೆ ಇಂದು ಗಂಡಿಗಿಂತ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಟ್ಟು, ಇಂದು ಸಾಧನೆಯ ಹಾದಿಯಲ್ಲಿ ...

ಅದ್ಬುತ ಪ್ರತಿಭಾವಂತ ಮಂಗಳೂರು ಬಿಕ್ರನಕಟ್ಟೆಯ ನಮ್ಮ ಈ ಪುಟಾಣಿ ಕಲಾವಿದ ಅತೀಶ್

ಅದ್ಬುತ ಪ್ರತಿಭಾವಂತ ಮಂಗಳೂರು ಬಿಕ್ರನಕಟ್ಟೆಯ ನಮ್ಮ ಈ ಪುಟಾಣಿ ಕಲಾವಿದ ಅತೀಶ್

ಮೀನಿನಂತೆ ಚುರುಕು, ಕಡಲ ಅಲೆಗಳಂತೆ ಪುಟ್ಟಿದೆಳುತ್ತಿರುವವನು, ಕಲಾಸರಸ್ವತಿಯೇ ಅಪ್ಪಿಕೂಂಡಿರುವ ಈ ಪುಟ್ಟ ಪೋರನ ಹೆಸರು ಅತೀಶ್ ಎಸ್ ಶೆಟ್ಟಿ. 2010ರ ಆಗಸ್ಟ್‌ 3ರಂದು ಜನಿಸಿದ ಇನ್ನು 8ರ ಪ್ರಾಯದ ಈ ಪೋರ, ವಿದ್ಯಾವಂತ, ಬುದ್ಧಿವಂತ, ಓದಿನಲ್ಲಿ ಸದಾ ಮುಂದು. ಈ ಪುಟಾಣಿ ...

ಕರಾವಳಿ ಸುಂದರಿಗೆ ಮಿಸ್ ಯುನಿವರ್ಸ್ ಆಸ್ಟ್ರೇಲಿಯಾ ಕಿರೀಟ

ಕರಾವಳಿ ಸುಂದರಿಗೆ ಮಿಸ್ ಯುನಿವರ್ಸ್ ಆಸ್ಟ್ರೇಲಿಯಾ ಕಿರೀಟ

ಉಡುಪಿ: ಕರಾವಳಿಯ ಉಡುಪಿ ಜಿಲ್ಲೆ ಮೂಲದ ಸುಂದರಿ ಪ್ರಿಯಾ ಸೆರಾವೋ ಅವರ ಮುಡಿಗೆ ಜಾಗತಿಕ ಪ್ರತಿಷ್ಠಿತ ಮಿಸ್ ಯುನಿವರ್ಸ್ ಆಸ್ಟ್ರೇಲಿಯಾ ಕಿರೀಟ ಏರಿದೆ.   View this post on Instagram   I still can’t believe everything that’s ...

ಯಕ್ಷಲೋಕದ ಉದಯೋನ್ಮುಖ ಕೀರ್ತಿ ಕಿರೀಟ ಸೀತಾನದಿ ತಟದ ಈ ಕಿರಾಡಿ ಪ್ರಕಾಶ್ ಮೊಗವೀರ

ಯಕ್ಷಲೋಕದ ಉದಯೋನ್ಮುಖ ಕೀರ್ತಿ ಕಿರೀಟ ಸೀತಾನದಿ ತಟದ ಈ ಕಿರಾಡಿ ಪ್ರಕಾಶ್ ಮೊಗವೀರ

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಆವರ್ಸೆ ಗ್ರಾಮದಲ್ಲಿ ಇರುವ ಕಿರಾಡಿ ಸುಂದರ ಸಸ್ಯಗಳಿಂದ ಸಂಪದ್ಭರಿತ ಸಸ್ಯಕಾಶಿ, ಸದಾ ಜುಳು-ಜುಳು ನಿನಾದ ಮಾಡುತ್ತಾ ಹರಿಯುವ ಸೀತಾ ನದಿಯ ದಡ ಪ್ರದೇಶ. ಭತ್ತ, ಅಡಿಕೆ, ತೆಂಗು ಬೆಳೆದು ಸಂತೃಪ್ತಿಯ ಜೀವನ ನಡೆಸುತ್ತಿರುವ ಕೃಷಿಕರ ತವರೂರು. ...

ಕರಾವಳಿಯ ಕೀರ್ತಿ ಈಕೆಯಿಂದ ಜಾಗತಿಕ ವೇದಿಕೆಯಲ್ಲಿ ವಿಜೃಂಭಿಸಲು ನೀವೂ ಹಾರೈಸಿ

ಕರಾವಳಿಯ ಕೀರ್ತಿ ಈಕೆಯಿಂದ ಜಾಗತಿಕ ವೇದಿಕೆಯಲ್ಲಿ ವಿಜೃಂಭಿಸಲು ನೀವೂ ಹಾರೈಸಿ

ನಂದಿತಾ ಎನ್ನುವ ಕರಾವಳಿ ಹುಡುಗಿ ಕರಾಟೆ ಕ್ಷೇತ್ರದಲ್ಲಿ ಮಾಡಿದ ಕಮಲ್ ನೀವು ತಿಳಿಯಲೇಬೇಕು. ಮಂಗಳೂರಿನ ಸುರತ್ಕಲ್ ನಿವಾಸಿಗಳಾದ ವಿಠಲ್ ದಾಸ್ ಭಂಡಾರ್ಕರ್ ಹಾಗೂ ಕವಿತಾ ದಂಪತಿಗಳ ಮಗಳಾದ ನಂದಿತಾ ಅವರು ಕರಾಟೆ ಕ್ರೀಡೆಯಲ್ಲಿ ಮಂಗಳೂರಿನ ಹೆಸರು ಪ್ರಕಾಶಿಸುವಂತೆ ಮಾಡಿದ್ದಾರೆ. ಬಾಲ್ಯದಲ್ಲಿ ನಂದಿತಾ ...

ಭಾರತ ಮಾತೆಯ ವೀರ ಪುತ್ರ ಕರಾವಳಿಯ ಯೋಧ ಪ್ರಭಾಕರ್ ಶೆಟ್ಟಿ

ಭಾರತ ಮಾತೆಯ ವೀರ ಪುತ್ರ ಕರಾವಳಿಯ ಯೋಧ ಪ್ರಭಾಕರ್ ಶೆಟ್ಟಿ

ಉಡುಪಿ ಜಿಲ್ಲೆಯಲ್ಲಿರುವ ಸುಂದರ ಪ್ರಕೃತಿ ಮಾತೆಯ ಹಸಿರಿನ ಒಪ್ಪ ಓರಣಗಳಿಂದ ಕಂಗೊಳಿಸುವ ನಮ್ಮೂರು ಆವರ್ಸೆ. ಧರೆಯೊಳು ಸುಪ್ರಸಿದ್ಧವೆನಿಸಿದ ಪಂಚ ಶಂಕರನಾರಾಯಣ ದೇವಸ್ಥಾನಗಳಲ್ಲಿ ಒಂದಾದ ಆವರ್ಸೆ ಶ್ರೀಶಂಕರನಾರಾಯಣ ದೇವರು ನಮ್ಮೂರ ಗ್ರಾಮ ದೇವರು ಹಾಗೂ ನಮ್ಮೆಲ್ಲರ ಕಾಯೋ ದೇವರು. ಎತ್ತರದಿಂದ ಹರಿದು ಬರುವ ...

Page 4 of 5 1 3 4 5
  • Trending
  • Latest
error: Content is protected by Kalpa News!!