Tuesday, January 27, 2026
">
ADVERTISEMENT

Tag: ಕೇಂದ್ರ ಸರ್ಕಾರ

7 ದಿನದಲ್ಲಿ ಸರ್ಕಾರಿ ಬಂಗಲೆ ಖಾಲಿ ಮಾಡಿ: ಮಾಜಿ ಎಂಪಿಗಳಿಗೆ ಸೂಚನೆ, 3 ದಿನದಲ್ಲಿ ವಿದ್ಯುತ್, ನೀರು ಕಡಿತ

7 ದಿನದಲ್ಲಿ ಸರ್ಕಾರಿ ಬಂಗಲೆ ಖಾಲಿ ಮಾಡಿ: ಮಾಜಿ ಎಂಪಿಗಳಿಗೆ ಸೂಚನೆ, 3 ದಿನದಲ್ಲಿ ವಿದ್ಯುತ್, ನೀರು ಕಡಿತ

ನವದೆಹಲಿ: ತಮಗೆ ನೀಡಲಾಗಿರುವ ಸರ್ಕಾರಿ ಬಂಗಲೆಗಳನ್ನು ಮುಂದಿನ ಏಳು ದಿನಗಳ ಒಳಗಾಗಿ ಖಾಲಿ ಮಾಡಬೇಕು ಎಂದು ಎಲ್ಲ ಮಾಜಿ ಎಂಪಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ಕುರಿತಂತೆ ಎಲ್ಲ ಮಾಜಿ ಎಂಪಿಗಳಿಗೆ ಸೂಚನೆ ನೀಡಿರುವ ವಸತಿ ಸಮಿತಿ ಅಧ್ಯಕ್ಷ ಚಂದ್ರಕಾಂತ್, ...

ಭಾರತದ ಪ್ರತೀಕಾರಕ್ಕೆ ಹೆದರಿ ಗುಳೆ ಹೊರಟ ನಾಮರ್ದ ಜೈಷ್ ಉಗ್ರರು

ಭಾರತದ ಪ್ರತೀಕಾರಕ್ಕೆ ಹೆದರಿ ಗುಳೆ ಹೊರಟ ನಾಮರ್ದ ಜೈಷ್ ಉಗ್ರರು

ನವದೆಹಲಿ: ಸಿಆರ್'ಪಿಎಫ್ ಕಾನ್ವೆ ಮೇಲೆ ಆತ್ಮಹತ್ಯಾ ದಾಳಿ ನಡೆಸಿ 42 ಯೋಧರನ್ನು ಬಲಿ ಪಡೆದು ಸಾಧನೆ ಮಾಡಿದ್ದೆÃವೆ ಎಂದು ಬೀಗಿದ್ದ ನಪುಂಸಕ ಜೈಷ್ ಉಗ್ರರು, ಈಗ ಭಾರತದ ಪ್ರತೀಕಾರಕ್ಕೆ ಹೆದರಿ ಅಜ್ಞಾತ ಸ್ಥಳಕ್ಕೆ ಗುಳೆ ಹೊರಟ ಕುರಿತಾಗಿ ವರದಿಯಾಗಿದೆ. ಪುಲ್ವಾಮಾ ದಾಳಿಯಲ್ಲಿ ...

ವಿಚಾರಣೆಗೆ ಸಿಬಿಐ ಮುಂದೆ ಹಾಜರಾಗಿ: ಕೊಲ್ಕತ್ತಾ ಕಮಿಷನರ್’ಗೆ ಸುಪ್ರೀಂ ಆದೇಶ

ವಿಚಾರಣೆಗೆ ಸಿಬಿಐ ಮುಂದೆ ಹಾಜರಾಗಿ: ಕೊಲ್ಕತ್ತಾ ಕಮಿಷನರ್’ಗೆ ಸುಪ್ರೀಂ ಆದೇಶ

ಕೊಲ್ಕತ್ತಾ: ಕೇಂದ್ರ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡೆಸುತ್ತಿರುವ ಸಂವಿಧಾನ ಉಳಿಸಿ ಧರಣಿ 3ನೆಯ ದಿನಕ್ಕೆ ಕಾಲಿಟ್ಟಿದ್ದು, ಸಿಬಿಐ ಮುಂದೆ ಹಾಜರಾಗುವಂತೆ ಕೊಲ್ಕತ್ತಾ ಪೊಲೀಸ್ ಕಮೀಷನರ್ ರಾಜೀವ್ ಕುಮಾರ್ ಅವರಿಗೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ. ಅಲ್ಲದೇ ಸಿಬಿಐಗೆ ಸಹಕಾರ ...

ಅಯೋಧ್ಯ ವಿವಾದ: ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

ನವದೆಹಲಿ: ಭಾರೀ ಕುತೂಲಹಕ್ಕೆ ಕಾರಣವಾಗಿರುವ ಅಯೋಧ್ಯ ಭೂಮಿ ವಿವಾದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ. ಈ ಕುರಿತಂತೆ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ. ಸಂಜಯ್ ಕಿಶನ್ ಕೌಲ್ ಮತ್ತು ನ್ಯಾ. ಕೆ.ಎಂ. ಜೋಸೆಫ್ ಅವರನ್ನೊಳಗೊಂಡ ...

Page 4 of 4 1 3 4
  • Trending
  • Latest
error: Content is protected by Kalpa News!!