Tuesday, January 27, 2026
">
ADVERTISEMENT

Tag: ಚಿಕ್ಕಜಾಜೂರು

ನೈರುತ್ಯ ರೈಲ್ವೆ ಮೈಸೂರು ವಿಭಾಗದಿಂದ 77ನೇ ಗಣರಾಜ್ಯೋತ್ಸವ ಆಚರಣೆ | ದೇಶಭಕ್ತಿ ಸಾರಿದ ಕಾರ್ಯಕ್ರಮ

ನೈರುತ್ಯ ರೈಲ್ವೆ ಮೈಸೂರು ವಿಭಾಗದಿಂದ 77ನೇ ಗಣರಾಜ್ಯೋತ್ಸವ ಆಚರಣೆ | ದೇಶಭಕ್ತಿ ಸಾರಿದ ಕಾರ್ಯಕ್ರಮ

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ನೈರುತ್ಯ ರೈಲ್ವೆ ಮೈಸೂರು ವಿಭಾಗವು 77ನೇ ಗಣರಾಜ್ಯೋತ್ಸವವನ್ನು ಮೈಸೂರು ರೈಲ್ವೆ ಕ್ರೀಡಾಂಗಣದಲ್ಲಿ ಅತ್ಯಂತ ಹೆಮ್ಮೆಯೊಂದಿಗೆ ಮತ್ತು ಉತ್ಸಾಹದಿಂದ ಆಚರಿಸಲಾಯಿತು. ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಮುದಿತ್ ಮಿತ್ತಲ್ ಅವರು ರಾಷ್ಟçಧ್ವಜಾರೋಹಣ ನೆರವೇರಿಸಿ ...

ಗಮನಿಸಿ! ಈ ದಿನಗಳು ಅರಸೀಕೆರೆ-ಮೈಸೂರು, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲುಗಳು ರದ್ದು

ತಿರುಪತಿ, ಚಿಕ್ಕಜಾಜೂರು ರೈಲು ಪ್ರಯಾಣಿಕರಿಗೆ ಇಲ್ಲಿದೆ ತುರ್ತು ಬಿಗ್ ಅಪ್ಡೇಟ್

ಕಲ್ಪ ಮೀಡಿಯಾ ಹೌಸ್  |  ಚಿಕ್ಕಜಾಜೂರು  | ವಿವಿಧ ರೈಲ್ವೆ ಕಾಮಗಾರಿಗಳ ಹಿನ್ನೆಲೆಯಲ್ಲಿ ತಿರುಪತಿ ಹಾಗೂ ಚಿಕ್ಕಜಾಜೂರು ಸಂಪರ್ಕಿಸುವ ವಿವಿಧ ರೈಲುಗಳ ಸಂಚಾರವನ್ನು ಕೆಲವು ದಿನಾಂಕಗಳಂದು ರದ್ದು ಮಾಡಲಾಗಿದೆ. ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, ಸೊಮಲಾಪುರಂ- ರಾಯದುರ್ಗ ರೈಲು ...

ಭದ್ರಾವತಿಯಿಂದ ಈ ಊರಿಗೆ ನೂತನ ರೈಲ್ವೆ ಮಾರ್ಗ | ಕೇಂದ್ರ ಬಜೆಟ್’ನಲ್ಲಿ ಮಂಜೂರಾತಿ

ಭದ್ರಾವತಿಯಿಂದ ಈ ಊರಿಗೆ ನೂತನ ರೈಲ್ವೆ ಮಾರ್ಗ | ಕೇಂದ್ರ ಬಜೆಟ್’ನಲ್ಲಿ ಮಂಜೂರಾತಿ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ/ನವದೆಹಲಿ  | ಈಗಾಗಲೇ ಜಿಲ್ಲೆಯ ರೈಲ್ವೆ ಇಲಾಖೆ #IndianRailway ಅಭಿವೃದ್ಧಿಯಲ್ಲಿ ಕ್ರಾಂತಿಯನ್ನೇ ಸೃಷ್ಠಿಸಿರುವ ಸಂಸದ ಬಿ.ವೈ. ರಾಘವೇಂದ್ರ ಅವರ ತಮ್ಮ ಶ್ರಮದಿಂದ ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ಈಗ ಇನ್ನೊಂದು ಗುಡ್ ನ್ಯೂಸ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು... ...

  • Trending
  • Latest
error: Content is protected by Kalpa News!!