ಶಿವಮೊಗ್ಗದ ಶತಾಬ್ದಿ ರೈಲು ಬರೋಬ್ಬರಿ 2.5 ಗಂಟೆ ತಡ, ಸಾವಿರಾರು ಪ್ರಯಾಣಿಕರ ಪರದಾಟ: ಕಾರಣವೇನು?
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ | ಬೆಂಗಳೂರು-ಶಿವಮೊಗ್ಗ #Shivamogga ನಡುವಿನ ಜನಶತಾಬ್ದಿ ರೈಲು #JanshatabdiTrain ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಕಡೂರಿನಲ್ಲಿ ನಿಲುಗಡೆಯಾದ ಪರಿಣಾಮ ಬರೋಬ್ಬರಿ 2.5 ...
Read more