Thursday, November 19, 2026
Advertisement
ADVERTISEMENT

Tag: ಜಮ್ಮು ಕಾಶ್ಮೀರ

ಕಳಚಿತು ಕೈ ದೇಶಪ್ರೇಮದ ಮುಖವಾಡ: 370ನೆಯ ವಿಧಿ ರದ್ದಾದರೆ ಪ್ರತಿಭಟನೆ

ಕಳಚಿತು ಕೈ ದೇಶಪ್ರೇಮದ ಮುಖವಾಡ: 370ನೆಯ ವಿಧಿ ರದ್ದಾದರೆ ಪ್ರತಿಭಟನೆ

ನವದೆಹಲಿ: ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿರುವ ಹಿನ್ನೆಲೆಯಲ್ಲೆ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ ವಿಧಿ 370 ರದ್ದು ವಿಚಾರದಲ್ಲಿ 'ಕೈ' ದೇಶಪ್ರೇಮದ ಮುಖವಾಡ ಕಳಚಿದೆ. ಈ ವಿಚಾರ ಕುರಿತಂತೆ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಸೈಫುದ್ದಿನ್ ...

ಕಾಶ್ಮೀರದಲ್ಲಿ ಭಾರೀ ಸಂಖ್ಯೆಯಲ್ಲಿ ತುರ್ತು ಭದ್ರತಾ ಪಡೆಗಳ ನಿಯೋಜನೆಗೆ ಕಾರಣವೇನು?

ಕಾಶ್ಮೀರದಲ್ಲಿ ಭಾರೀ ಸಂಖ್ಯೆಯಲ್ಲಿ ತುರ್ತು ಭದ್ರತಾ ಪಡೆಗಳ ನಿಯೋಜನೆಗೆ ಕಾರಣವೇನು?

ಜಮ್ಮು: ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಾದ್ಯಂತ ತುರ್ತಾಗಿ ಭಾರೀ ಸಂಖ್ಯೆಯಲ್ಲಿ ಪ್ಯಾರಾ ಮಿಲಿಟಲಿ ಸೇರಿದಂತೆ ಭದ್ರತಾ ಪಡೆಗಳನ್ನು ನಿಯೋಜನೆ ಮಾಡಿರುವುದು ಭಾರೀ ಕುತೂಹಲ ಕೆರಳಿಸಿದೆ. ಇಂದು ಮುಂಜಾನೆ ಕೇಂದ್ರ ಸರ್ಕಾರ ಏಕಾಏಕಿ ಪ್ಯಾರಾಮಿಲಿಟರಿಯ ಸುಮಾರು 100 ಪಡೆಗಳನ್ನು ...

ನಮಗೆ ಲಾಭಕ್ಕಿಂತಲೂ ದೇಶ ಮುಖ್ಯ: ಟೊಮೆಟೋ ಬೆಳಗಾರರ ಈ ತ್ಯಾಗ ದೇಶಕ್ಕೇ ಮಾದರಿ

ನಮಗೆ ಲಾಭಕ್ಕಿಂತಲೂ ದೇಶ ಮುಖ್ಯ: ಟೊಮೆಟೋ ಬೆಳಗಾರರ ಈ ತ್ಯಾಗ ದೇಶಕ್ಕೇ ಮಾದರಿ

ಭೋಪಾಲ್: ನಮಗೆ ನಮ್ಮ ಲಾಭಕ್ಕಿಂತಲೂ ನಮ್ಮ ದೇಶ ಮುಖ್ಯ. ಹೀಗಾಗಿ, ಪಾಕಿಸ್ಥಾನಕ್ಕೆ ಇನ್ನು ಮುಂದೆ ಟೊಮೆಟೋ ರಫ್ತು ಮಾಡುವುದಿಲ್ಲ ಎಂದು ಮಧ್ಯಪ್ರದೇಶ ರೈತರು ನಿರ್ಧಾರಕ್ಕೆ ಬಂದಿದ್ದಾರೆ. ಕಳೆದ ಗುರುವಾರ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್ ಉಗ್ರರು ನಡೆಸಿದ ದಾಳಿಗೆ ಸಿಆರ್'ಪಿಎಫ್'ನ 42 ...

ಬಿಗ್ ಬ್ರೇಕಿಂಗ್: ಇಬ್ಬರು ಉಗ್ರರನ್ನು ನಾಯಿಗಳಂತೆ ಅಟ್ಟಾಡಿಸಿ ಬೇಟೆಯಾಡಿದ ಸೇನೆ

ಬಿಗ್ ಬ್ರೇಕಿಂಗ್: ಇಬ್ಬರು ಉಗ್ರರನ್ನು ನಾಯಿಗಳಂತೆ ಅಟ್ಟಾಡಿಸಿ ಬೇಟೆಯಾಡಿದ ಸೇನೆ

ಪುಲ್ವಾಮಾ: ಇಂದು ನಸುನ ವೇಳೆ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ದಾಳಿ ನಡೆಸಿ, ನಾಲ್ವರು ಯೋಧರನ್ನು ಬಲಿ ಪಡೆದು ಉಗ್ರರ ತಂಡದಲ್ಲಿ ಇಬ್ಬರನ್ನು ಈಗಾಗಲೇ ಭಾರತೀಯ ಯೋಧರು ಅಟ್ಟಾಡಿಸಿ ಬೇಟೆಯಾಡಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಓರ್ವ ಮೇಜರ್ ಸೇರಿದಂತೆ ನಾಲ್ವರು ಯೋಧರನ್ನು ಜೈಷ್ ಉಗ್ರರು ...

ಬೆಂಗಳೂರು: ಪುಲ್ವಾಮಾ ಯೋಧರ ಹತ್ಯೆ ಸಂಭ್ರಮಿಸಿದ್ದ ಮೂವರು ವಿದ್ಯಾರ್ಥಿಗಳ ಬಂಧನ

ಬೆಂಗಳೂರು: ಪುಲ್ವಾಮಾ ಯೋಧರ ಹತ್ಯೆ ಸಂಭ್ರಮಿಸಿದ್ದ ಮೂವರು ವಿದ್ಯಾರ್ಥಿಗಳ ಬಂಧನ

ಬೆಂಗಳೂರು: ಕಳೆದ ವಾರ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಿಆರ್'ಪಿಎಫ್'ನ ಯೋಧರು ಹತ್ಯೆಯಾಗಿದ್ದನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸಿದ್ದ ಮೂವರು ನರ್ಸಿಂಗ್ ವಿದ್ಯಾರ್ಥಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಜಮ್ಮು ಕಾಶ್ಮೀರದ ಗ್ರಾಮದ ಹ್ಯಾರಿಸ್ ಮಂಜೂರ್ ಸೊಪೋರೆ ಗ್ರಾಮದ ಗೌಹಾರ್ ಮುಷ್ತಾಕ್, ಹಾಗೂ ಕುಪ್ವಾರಾ ...

ಪುಲ್ವಾಮಾದಲ್ಲಿ ಸಿಆರ್’ಪಿಎಫ್ ಬಸ್ ಸ್ಫೋಟ: ವೀರಸ್ವರ್ಗ ಸೇರಿದ 18 ಯೋಧರು

ಅಯ್ಯೋ ವಿಧಿಯೇ! ಯುರೋಪ್ ಮಾದರಿ ದಾಳಿಗೆ ಯೋಧರ ದೇಹಗಳೇ ಛಿತ್ರ: ವೀಡಿಯೋ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಇತಿಹಾಸದಲ್ಲೇ ಅತ್ಯಂತ ಪೈಶಾಚಿಕ ಕೃತ್ಯ ಎಂದಾಗಿರುವ ಇಂದು ನಡೆದ ಉಗ್ರರ ದಾಳಿಗೆ ವೀರಸ್ವರ್ಗ ಸೇರಿದ ಯೋಧರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ. ಕಾಶ್ಮೀರದ ಇತಿಹಾಸದಲ್ಲೇ ಮೊದಲು ಎನ್ನುವಂತೆ ಉಗ್ರರು ಯುರೋಪ್ ರಾಷ್ಟ್ರಗಳಲ್ಲಿ ನಡೆಯುತ್ತಿದ್ದ ಮಾದರಿಯಲ್ಲಿ ಕಾರಿನಲ್ಲಿ ...

ಪುಲ್ವಾಮಾ ಸ್ಫೋಟ: 20ಕ್ಕೇರಿದ ವೀರಸ್ವರ್ಗ ಸೇರಿದ ಯೋಧರ ಸಂಖ್ಯೆ

ಪುಲ್ವಾಮಾ ಸ್ಫೋಟ: 20ಕ್ಕೇರಿದ ವೀರಸ್ವರ್ಗ ಸೇರಿದ ಯೋಧರ ಸಂಖ್ಯೆ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್'ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್'ನ್ನು ಉಗ್ರರು ಸ್ಫೋಟಿಸಿರುವ ಪರಿಣಾಮ ವೀರಸ್ವರ್ಗ ಸೇರಿದ ಯೋಧರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಸುಮಾರು 70 ಸೇನಾ ವಾಹನಗಳು ಚಲಿಸುತ್ತಿದ್ದ ಕಾನ್ವೆಯಲ್ಲಿ ಉಗ್ರರು ಐಇಡಿ ಸ್ಫೋಟಿಸಿದ ಪರಿಣಾಮ ...

ಉರಿ ಸೆಕ್ಟರ್ ಸೇನಾ ಕ್ಯಾಂಪ್ ಮೇಲೆ ಮತ್ತೆ ಉಗ್ರರ ದಾಳಿ

ಉರಿ ಸೆಕ್ಟರ್ ಸೇನಾ ಕ್ಯಾಂಪ್ ಮೇಲೆ ಮತ್ತೆ ಉಗ್ರರ ದಾಳಿ

ಉರಿ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಉರಿ ಸೆಕ್ಟರ್'ನಲ್ಲಿರುವ ಸೇನಾ ಕ್ಯಾಂಪ್ ಮೇಲೆ ಇಂದು ಮುಂಜಾನೆ ಉಗ್ರರು ದಾಳಿ ನಡೆಸಿದ್ದು, ಭಾರೀ ಗುಂಡಿನ ಕಾಳಗ ನಡೆಯುತ್ತಿದೆ. ಇಲ್ಲಿರುವ ಸೇನಾ ರೆಜಿಮೆಂಟ್ ಮೇಲೆ ಉಗ್ರರು ಭಾರೀ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದ್ದು, ಹೆಚ್ಚಿನ ...

ಶಾಕಿಂಗ್: ಎಲ್’ಒಸಿಯಲ್ಲಿ ಸಕ್ರಿಯರಾಗಿದ್ದಾರೆ 450 ಕ್ರೂರ ಉಗ್ರರು

ಶಾಕಿಂಗ್: ಎಲ್’ಒಸಿಯಲ್ಲಿ ಸಕ್ರಿಯರಾಗಿದ್ದಾರೆ 450 ಕ್ರೂರ ಉಗ್ರರು

ಜಮ್ಮು: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿರುವ ಗಡಿ ನಿಯಂತ್ರಣಾ ರೇಖೆಯ ಬಳಿಯಲ್ಲಿ ಸುಮಾರು 450 ಕ್ರೂರ ಉಗ್ರರು ಸಕ್ರಿಯರಾಗಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಈ ಕುರಿತಂತೆ ಭಾರತೀಯ ಸೇನೆ ಮಾಹಿತಿ ಬಹಿರಂಗ ಪಡಿಸಿದ್ದು, ಎಲ್'ಒಸಿ ಬಳಿಯಲ್ಲಿ ಉಗ್ರರ ಸುಮಾರು 16 ...

ತಪ್ಪಿತ ಭಾರೀ ಅನಾಹುತ: ಗಣರಾಜ್ಯೋತ್ಸವ ಮುನ್ನ ದೆಹಲಿಯಲ್ಲಿ ಇಬ್ಬರು ಉಗ್ರರ ಬಂಧನ

ತಪ್ಪಿತ ಭಾರೀ ಅನಾಹುತ: ಗಣರಾಜ್ಯೋತ್ಸವ ಮುನ್ನ ದೆಹಲಿಯಲ್ಲಿ ಇಬ್ಬರು ಉಗ್ರರ ಬಂಧನ

ನವದೆಹಲಿ: ಗಣರಾಜ್ಯೋತ್ಸವ ಸಂಭ್ರಮಕ್ಕೆ ರಾಷ್ಟ ಸಜ್ಜಾಗಿರುವ ಬೆನ್ನಲ್ಲೇ, ನವದೆಹಲಿಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಇಬ್ಬರು ಜೈಷ್ ಎ ಮೊಹಮದ್ ಸಂಘಟನೆಯ ಉಗ್ರರನ್ನು ಬಂಧಿಸಿರುವ ಮಹತ್ವದ ಘಟನೆ ನಡೆದಿದೆ. ರಾಷ್ಟ ರಾಜಧಾನಿ ನವದೆಹಲಿ ಪೊಲೀಸರು ಇಬ್ಬರು ಉಗ್ರರನ್ನು ಇಂದು ಬಂಧಿಸಿದ್ದು, ...

Page 7 of 8 1 … 6 7 8
  • Trending
  • Latest
error: Content is protected by Kalpa News!!