Sunday, January 18, 2026
">
ADVERTISEMENT

Tag: ಬೃಂದಾವನ

ದೇಶ ಕೊರೋನಾದಿಂದ ಮುಕ್ತವಾಗಲಿ: ಮಂತ್ರಾಲಯ ರಾಯರಲ್ಲಿ ಪ್ರಾರ್ಥಿಸಿದ ಸಚಿವ ಈಶ್ವರಪ್ಪ

ದೇಶ ಕೊರೋನಾದಿಂದ ಮುಕ್ತವಾಗಲಿ: ಮಂತ್ರಾಲಯ ರಾಯರಲ್ಲಿ ಪ್ರಾರ್ಥಿಸಿದ ಸಚಿವ ಈಶ್ವರಪ್ಪ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಮಂತ್ರಾಲಯ: ರಾಜ್ಯ ಸೇರಿದಂತೆ ದೇಶವನ್ನು ಕಾಡುತ್ತಿರುವ ಕೊರೋನಾ ವೈರಸ್ ಮಹಾಮಾರಿಯಿಂದ ರಾಷ್ಟ್ರ ಮುಕ್ತವಾಗಲಿ ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರಾರ್ಥಿಸಿದ್ದಾರೆ. ಕುಟುಂಬ ಸಹಿತ ಇಂದು ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ...

ಸಾಧಕರ ಸಾಧನೆಗೆ ಕಷ್ಟ ಬಂದಾಗ ನಂಬಿ ನಡೆವ ತಾಣ: ಅಬ್ಬೂರಿನ ಬ್ರಹ್ಮಣ್ಯತೀರ್ಥ ಸನ್ನಿಧಾನ

ಸಾಧಕರ ಸಾಧನೆಗೆ ಕಷ್ಟ ಬಂದಾಗ ನಂಬಿ ನಡೆವ ತಾಣ: ಅಬ್ಬೂರಿನ ಬ್ರಹ್ಮಣ್ಯತೀರ್ಥ ಸನ್ನಿಧಾನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶ್ರೀ ಬ್ರಹ್ಮಣ್ಯತೀರ್ಥರು: ಶ್ರೀ ನರಸಿಂಹನ ಅನುಗ್ರಹದಿಂದ ಜನಿಸಿ. ಶ್ರೀ ಪುರುಷೋತ್ತಮತೀರ್ಥರಿಂದ ಯತ್ಯಾಶ್ರಮ ಪಡೆದ ಮಹಾತ್ಮ ಧನ್ಯಯತಿಗಳು. ಶ್ರೀ ವ್ಯಾಸರಾಜರ ಜನನಕ್ಕೆ ನಿಮಿತ್ತರಾಗಿ ದ್ವೈತವೇದಾಂತ ಸಾಮ್ರಾಜ್ಯ ಸಿಂಹಾಸನದ ವೀರಕೇಸರಿ ಶ್ರೀವ್ಯಾಸರಾಜರ ಗುರುಗಳು. ಸಾಧಕರ ಸಾಧನೆಗೆ ಬೇಕಾದ ಆರೋಗ್ಯವನ್ನು ...

ತಪೋ ಮಹಿಮ ವಾದಿರಾಜರ ಕೃತಿ ಪಠಣ, ಶ್ರವಣದಿಂದ ಸರ್ವಪಾಪ ನಾಶ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ತಪೋ ಮಹಿಮರಾದ ಶ್ರೀವಾದಿರಾಜ ಸ್ವಾಮಿಗಳು ತಮ್ಮ ತಪಃ ಪ್ರಭಾವದಿಂದ ಅನೇಕರ ಕಷ್ಟಕಾರ್ಪಣ್ಯಗಳನ್ನು ಪರಿಹರಿಸಿದ್ದು, ಇವರ ನಾಮಸ್ಮರಣೆ ಹಾಗೂ ಇವರ ಕೃತಿಗಳ ಪಠಣ, ಶ್ರವಣದಿಂದ ಸರ್ವಪಾಪಗಳೂ ನಾಶವಾಗುತ್ತವೆ ಎಂದು ಪಂಡಿತ ಶ್ರೀನಿವಾಸಾಚಾರ್ ಹೇಳಿದರು. ಅವರು ಹಳೇನಗರದ ...

ಬೃಂದಾವನದ ಒಳಗಿನಿಂದಲೇ ಪೇಜಾವರ ಶ್ರೀಗಳು ನಡೆಸಿದ ಪವಾಡವೇನು? ಭಕ್ತನಿಗೆ ಒಲಿದ ಗುರು

ಬೃಂದಾವನದ ಒಳಗಿನಿಂದಲೇ ಪೇಜಾವರ ಶ್ರೀಗಳು ನಡೆಸಿದ ಪವಾಡವೇನು? ಭಕ್ತನಿಗೆ ಒಲಿದ ಗುರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಇಡಿಯ ವಿಶ್ವದಲ್ಲೇ ಅಪರೂಪದಲ್ಲಿ ಅಪರೂಪದ ಸನ್ಯಾಸಿಗಳಾಗಿ, ಸಮಾಜವನ್ನು ತಿದ್ದಿತೀಡುವ ಗುರುವಾಗಿ, ಮಧ್ವಮತವನ್ನು ದೇಶದಾದ್ಯಂತ ಪಸರಿಸಿ ಅನನ್ಯವಾಗಿ 80 ವರ್ಷಗಳ ಕಾಲ ಶ್ರೀಕೃಷ್ಣದ ಸೇವೆ ಸಲ್ಲಿಸಿದ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಕೋಟ್ಯಂತರ ಭಕ್ತರಿಗೆ ...

ರಾಯರ ಪವಾಡಗಳ ಸದೃಶತಾಣ ಚನ್ನಗಿರಿ: ಪುಣ್ಯವಿದ್ದರೆ ಮಾತ್ರ ಪಂಚಮ ಮಂತ್ರಾಲಯಕ್ಕೆ ಭೇಟಿ ನೀಡಲು ಸಾಧ್ಯ

ರಾಯರ ಪವಾಡಗಳ ಸದೃಶತಾಣ ಚನ್ನಗಿರಿ: ಪುಣ್ಯವಿದ್ದರೆ ಮಾತ್ರ ಪಂಚಮ ಮಂತ್ರಾಲಯಕ್ಕೆ ಭೇಟಿ ನೀಡಲು ಸಾಧ್ಯ

ಅದು ಮಲೆನಾಡಿನಿಂದ ಬಯಲುಸೀಮೆಗೆ ಸಂಪರ್ಕಿಸುವ ಪ್ರದೇಶ. ಅಡಿಕೆಯ ನಾಡು ಚನ್ನಗಿರಿ. ಇಂತಹ ಸ್ಥಳದಲ್ಲೇ ಕಲಿಯುಗ ಕಾಮಧೇನು ರಾಯರು ನೆಲೆಸಿದ್ದು ಪಂಚಮ ಮಂತ್ರಾಲಯ ಎಂದೇ ಖ್ಯಾತವಾಗಿದೆ. ಇಂತಹ ಕ್ಷೇತ್ರದ ಬಗ್ಗೆ ಕೊಂಚ ತಿಳಿದುಕೊಳ್ಳೋಣ ಬನ್ನಿ. ಚನ್ನಗಿರಿ ಶ್ರೀರಾಘವೇಂದ್ರ ಸ್ವಾಮಿಗಳ ಬೃಂದಾವನ ಸ್ಥಾಪನೆಯ ಸಂಗತಿ ...

  • Trending
  • Latest
error: Content is protected by Kalpa News!!