Sunday, August 2, 2026
Advertisement
ADVERTISEMENT

Tag: ಮಲೆನಾಡು_ಸುದ್ಧಿ

ಬಿಪಿಎಲ್ ಕಾರ್ಡ್ ವಾರ್ಷಿಕ ಆದಾಯ ಮಿತಿ ಹೆಚ್ಚಿಸಲು ಆಗ್ರಹ

ಬಿಪಿಎಲ್ ಕಾರ್ಡ್ ವಾರ್ಷಿಕ ಆದಾಯ ಮಿತಿ ಹೆಚ್ಚಿಸಲು ಆಗ್ರಹ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಸಮಾಜದ ಕಟ್ಟಕಡೆಯ ಬಡವರಿಗೆ ಕಾಂಗ್ರೆಸ್ ಸರ್ಕಾರ ಕಳೆದ 2ವರೆ ವರ್ಷಗಳಿಂದ ಹೊಸ ಬಿಪಿಎಲ್ ಕಾರ್ಡ್‍ಗಳನ್ನು #BPL Card ನೀಡದೆ ಅನ್ಯಾಯ ಮಾಡುತ್ತಿದ್ದು, ಬಿಪಿಎಲ್ ಕಾರ್ಡುಗಳಿಗೆ ವಾರ್ಷಿಕ ಆದಾಯ ರೂ. 1,20,000 ಗರಿಷ್ಟ ಮಿತಿಯಿಂದ ...

ಏನಿದು ಕೃಷಿ ಸಚಿವರು ಹೇಳಿದ ಲ್ಯಾಬ್ ಟು ಲ್ಯಾಂಡ್ ಸರ್ಕಾರದ ಕಲ್ಪನೆ | ಇಲ್ಲಿದೆ ವಿವರ

ಡಿ.22ರಂದು ಕೃಷಿ ವಸ್ತು ಪ್ರದರ್ಶನ | ನವೀನ ತಂತ್ರಜ್ಞಾನ ಮಾಹಿತಿಗಾಗಿ 85ಕ್ಕೂ ಹೆಚ್ಚು ಮಳಿಗೆ ಸ್ಥಾಪನೆ

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ  | ರೈತರ ಸರ್ವಾಂಗೀಣ ಅಭಿವೃದ್ಧಿಗೆ ಜ್ಞಾನ, ತಂತ್ರಜ್ಞಾನ ಮತ್ತು ನವೀನತೆಯ ಸಂಗಮವಾಗಿರುವ “ಕೃಷಿ ವಸ್ತು ಪ್ರದರ್ಶನ–2025” ಇನ್ನೇನು 2 ದಿನಗಳಲ್ಲಿ, ಅಂದರೆ ಡಿ.22ರಂದು ವಿಜೃಂಭಣೆಯಿಂದ ನಡೆಯಲಿದೆ. ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ...

ಕಷ್ಟಪಟ್ಟು ಓದಿ ಹಳ್ಳಿಯ ಸಂಸ್ಕೃತಿ ಮರೆಯದಿರಿ: ನ್ಯಾ. ಸಂತೋಷ್

ಕಷ್ಟಪಟ್ಟು ಓದಿ ಹಳ್ಳಿಯ ಸಂಸ್ಕೃತಿ ಮರೆಯದಿರಿ: ನ್ಯಾ. ಸಂತೋಷ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘ, ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ, ಹಿರಿಯ ವಿದ್ಯಾರ್ಥಿಗಳ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಇಂದು ಕಾಲೇಜಿನ ಸಭಾಂಗಣದಲ್ಲಿ ಸುಗ್ಗಿ ಸಂಭ್ರಮ ಎಂಬ ವಿಶೇಷ ಕಾರ್ಯಕ್ರಮವನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ...

ಡಿ.21ರಿಂದ 25ರವರೆಗೆ ಎರಡು ಫಿಡೆ ರೇಟೆಡ್ ಚೆಸ್ ಪಂದ್ಯಾವಳಿ: ಶ್ರೀಕೃಷ್ಣ ಉಡುಪ

ಡಿ.21ರಿಂದ 25ರವರೆಗೆ ಎರಡು ಫಿಡೆ ರೇಟೆಡ್ ಚೆಸ್ ಪಂದ್ಯಾವಳಿ: ಶ್ರೀಕೃಷ್ಣ ಉಡುಪ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನಳಂದ ಚೆಸ್ ಅಕಾಡೆಮಿ ವತಿಯಿಂದ ಶಿವಮೊಗ್ಗದಲ್ಲಿ ಡಿ.21ರಿಂದ 25ರವರೆಗೆ ಎರಡು ಫಿಡೆ ರೇಟೆಡ್ ಚೆಸ್ ಪಂದ್ಯಾವಳಿಯನ್ನು #chess tournament ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಶ್ರೀಕೃಷ್ಣ ಉಡುಪ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ...

ಶಿವಮೊಗ್ಗ | ಡಿ.21ರಂದು ಸಾಮೂಹಿಕ ಧ್ಯಾನ ಕಾರ್ಯಕ್ರಮ

ಶಿವಮೊಗ್ಗ | ಡಿ.21ರಂದು ಸಾಮೂಹಿಕ ಧ್ಯಾನ ಕಾರ್ಯಕ್ರಮ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಪಿಎಸ್‍ಎಸ್‍ಎಂ ಪಿರಮಿಡ್ ವಲ್ರ್ಡ್ ಫೌಂಡೇಷನ್ ಬೆಂಗಳೂರು, ಪ್ರೇರಣಾ ಎಜುಕೇಷನಲ್ ಅಂಡ್ ಸೋಶಿಯಲ್ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವಧ್ಯಾನ ದಿನದ ಅಂಗವಾಗಿ ಶಿವಮೊಗ್ಗ ನಾದಧ್ಯಾನ ಚಕ್ರ-7ನನ್ನು ಡಿ.21ರಂದು ಮುಂಜಾನೆ ಸಾಗರ ರಸ್ತೆಯ ಪಿಇಎಸ್ ಕ್ಯಾಂಪಸ್‍ನ ...

ಶಕ್ತಿ ದೇವತೆಗಳ ಸಮಾಗಮಾ | ಮಡಿಲಕ್ಕಿ ಸಮರ್ಪಣೆ, ದೀಪಾರಾಧನೆ ಕಾರ್ಯಕ್ರಮ

ಶಕ್ತಿ ದೇವತೆಗಳ ಸಮಾಗಮಾ | ಮಡಿಲಕ್ಕಿ ಸಮರ್ಪಣೆ, ದೀಪಾರಾಧನೆ ಕಾರ್ಯಕ್ರಮ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ವಿಶ್ವ ಹಿಂದೂ ಪರಿಷತ್ ಮತ್ತು ಶಕ್ತಿ ದೇವತೆಗಳ ಸಮಾಗಮ ಸಮಿತಿ ಶಿವಮೊಗ್ಗ ವತಿಯಿಂದ ಇಂದು ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ 27ನೇ ವರ್ಷದ ಶಕ್ತಿ ದೇವತೆಗಳ ಸಮಾಗಮಾ ಅದ್ಧೂರಿಯಾಗಿ ನಡೆಯಿತು. 75ಕ್ಕೂ ...

ಚುನಾವಣಾ ಪ್ರಕ್ರಿಯೆಯಲ್ಲಿ ಅತ್ಯಂತ ಕಡಿಮೆ ಮತದಾನ: ಚಂದ್ರಪ್ಪ ಗುಂಡಪಲ್ಲಿ ವಿಷಾದ

ಚುನಾವಣಾ ಪ್ರಕ್ರಿಯೆಯಲ್ಲಿ ಅತ್ಯಂತ ಕಡಿಮೆ ಮತದಾನ: ಚಂದ್ರಪ್ಪ ಗುಂಡಪಲ್ಲಿ ವಿಷಾದ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಸಂವಿಧಾನ #Constitution ಪ್ರದತ್ತವಾದ ಮೂಲಭೂತ ಹಕ್ಕುಗಳಂತೆಯೇ ಪ್ರತಿಯೊಬ್ಬರು ಚುನಾವಣಾ ಸಂದರ್ಭದಲ್ಲಿ ಮತದಾನವನ್ನು #Voting ನೀಡುವ ಮೂಲಕ ಸದೃಢ ಸಮಾಜವನ್ನು ನಿರ್ಮಾಣ ಮಾಡಬೇಕೆಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಚಂದ್ರಪ್ಪ ಎಸ್. ...

ಬಿಜೆಪಿ ಕಚೇರಿ ಮುಂಭಾಗ ಕಾಂಗ್ರೆಸ್ ಪ್ರತಿಭಟನೆ: ಮೋಹನ್ ರೆಡ್ಡಿ ಖಂಡನೆ

ಬಿಜೆಪಿ ಕಚೇರಿ ಮುಂಭಾಗ ಕಾಂಗ್ರೆಸ್ ಪ್ರತಿಭಟನೆ: ಮೋಹನ್ ರೆಡ್ಡಿ ಖಂಡನೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನಿನ್ನೆ ನಮ್ಮ ಬಿಜೆಪಿ ಪಕ್ಷದ ಕಚೇರಿ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ರಾಜಕೀಯ ಪ್ರೇರಿತವಾದದ್ದು ಮತ್ತು ಕಾಂಗ್ರೆಸ್ಸಿನ ಕೆಟ್ಟ ಸಂಸ್ಕೃತಿಯನ್ನ ಇದು ಬಿಂಬಿಸುತ್ತದೆ ಎಂದು ಬಿಜೆಪಿ ಶಿವಮೊಗ್ಗ ನಗರ ಅಧ್ಯಕ್ಷ ಮೋಹನ್ ...

ಗಮನಿಸಿ! ಕುವೆಂಪು ವಿವಿ ಪ್ರವೇಶಾತಿ ಡಿಸೆಂಬರ್ 19ಕ್ಕೆ ಮುಂದೂಡಿಕೆ

ಡಿ.21ರಂದು ಕುವೆಂಪು ವಿವಿಯಲ್ಲಿ ಅಖಿಲ ಕರ್ನಾಟಕ 5ನೇಯ ಕವಿಕಾವ್ಯ ಸಮ್ಮೇಳನ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು, ಶಿವಮೊಗ್ಗ ಜಿಲ್ಲಾ ಘಟಕ, ಕುವೆಂಪು ವಿವಿ ಇವರುಗಳ ಸಂಯುಕಾಶ್ರಯದಲ್ಲಿ ಡಿ.21ರಂದು ಕುವೆಂಪು ವಿವಿಯ #Kuvempu University ಬಸವಸಭಾ ಭವನದಲ್ಲಿ ಅಖಿಲ ಕರ್ನಾಟಕ 5ನೇಯ ಕವಿಕಾವ್ಯ ಸಮ್ಮೇಳನವನ್ನು ...

ಅಜಾನ್ ಬಗ್ಗೆ ಹಗುರ ಮಾತು ಬೇಡ: ಕಲೀಂ ಪಾಷ

ಅಜಾನ್ ಬಗ್ಗೆ ಹಗುರ ಮಾತು ಬೇಡ: ಕಲೀಂ ಪಾಷ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಬೆಳಗಾಂ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ #D S Arun ಅವರು ಪವಿತ್ರ ಆಜಾನ್ ಕುರಿತು ಹಗುರವಾಗಿ ಮಾತನಾಡಿರುವುದು ಖಂಡನೀಯ ಎಂದು ಕಾಂಗ್ರೆಸ್ ಪಕ್ಷದ ದಕ್ಷಿಣ ಬ್ಲಾಕ್ ಅದ್ಯಕ್ಷ ಕಲೀಂ ...

Page 90 of 940 1 89 90 91 940
  • Trending
  • Latest
error: Content is protected by Kalpa News!!