Tuesday, January 27, 2026
">
ADVERTISEMENT

Tag: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಅಧಿಕಾರದಲ್ಲಿದ್ದಾಗ ಗಂಗೆಯನ್ನು ನಿರ್ಲಕ್ಷಿಸಿ, ಈಗ ರಾಜಕೀಯ ಮಾಡುತ್ತೀರಾ: ’ಕೈ’ಗೆ ಯೋಗಿ ಚಾಟಿ

ಉತ್ತರ ಪ್ರದೇಶ | ಸಿಎಂ ಯೋಗಿ ನಿವಾಸದ ಮುಂದೆ ಮಹಿಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ

ಕಲ್ಪ ಮೀಡಿಯಾ ಹೌಸ್  |  ಉತ್ತರ ಪ್ರದೇಶ  | ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ #CM Yogi Adithyanath ಅವರ ನಿವಾಸದ ಹೊರಭಾಗದಲ್ಲಿ ಮಹಿಳೆಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಅಂಜಲಿ ಜಾತ್ ಎಂದು ಗುರುತಿಸಲಾಗಿದ್ದು, ...

ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಲ್ತುಳಿತ | 27 ಮಂದಿ ಸಾವು

ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಲ್ತುಳಿತ | 27 ಮಂದಿ ಸಾವು

ಕಲ್ಪ ಮೀಡಿಯಾ ಹೌಸ್  |  ಹತ್ರಾಸ್  | ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾರಿ ಕಾಲ್ತುಳಿತ #Stampede in religious program ಸಂಭವಿಸಿದ್ದು, 27 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಪುಲ್ರೈ ಗ್ರಾಮದಲ್ಲಿ ನಡೆದ ಭೋಲೆ ಬಾಬಾ ಸತ್ಸಂಗದಲ್ಲಿ ...

ಹಸನ್ಮುಖಿ ಬಾಲರಾಮನ ಪೂರ್ಣ ಫೋಟೋ ಬಹಿರಂಗ: ಹೇಗಿದ್ದಾನೆ ನೋಡಿ ಹಿಂದೂ ಹೃದಯ ಸಾಮ್ರಾಟ

ಹಸನ್ಮುಖಿ ಬಾಲರಾಮನ ಪೂರ್ಣ ಫೋಟೋ ಬಹಿರಂಗ: ಹೇಗಿದ್ದಾನೆ ನೋಡಿ ಹಿಂದೂ ಹೃದಯ ಸಾಮ್ರಾಟ

ಕಲ್ಪ ಮೀಡಿಯಾ ಹೌಸ್  |  ಅಯೋಧ್ಯೆ  | ಜ.22ರಂದು ಪ್ರಾಣಪ್ರತಿಷ್ಠಾಪನೆಗೊಳ್ಳಲಿರುವ ರಾಮಲಲ್ಲಾನ Ayodhya Ramalalla ಮುಖದ ಹತ್ತಿರದ ಹಾಗೂ ಮೂರ್ತಿಯ ಪೂರ್ಣ ಫೋಟೋವನ್ನು ಬಿಡುಗಡೆ ಮಾಡಲಾಗಿದೆ. ಈ ಕುರಿತಂತೆ ಮಂದಸ್ಮಿತನಾದ ಮರ್ಯಾದ ಪುರುಷೋತ್ತಮನ ಪೂರ್ಣ ಫೋಟೋ ಈಗ ಬಹಿರಂಗಗೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ...

ಅಯೋಧ್ಯಾಧಾಮ್ ರೈಲು ನಿಲ್ದಾಣ ಲೋಕಾರ್ಪಣೆ | ಪ್ರಧಾನಿ ರೋಡ್ ಶೋ | ಕಿಕ್ಕಿರಿದ ಜನಸ್ತೋಮ

ಅಯೋಧ್ಯಾಧಾಮ್ ರೈಲು ನಿಲ್ದಾಣ ಲೋಕಾರ್ಪಣೆ | ಪ್ರಧಾನಿ ರೋಡ್ ಶೋ | ಕಿಕ್ಕಿರಿದ ಜನಸ್ತೋಮ

ಕಲ್ಪ ಮೀಡಿಯಾ ಹೌಸ್   | ಅಯೋಧ್ಯಾ | ಅಯೋಧ್ಯೆ Ayodhya ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಅಯೋಧ್ಯೆ ವಿಮಾನ ನಿಲ್ಧಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ PMNarendraModi ಅವರನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  CMYogiAdithyanath ಆತ್ಮೀಯವಾಗಿ ...

ಅಲಹಾಬಾದ್ ಅಲ್ಲ, ಇನ್ನು ಮುಂದೆ ಪ್ರಯಾಗ್‌ರಾಜ್: ಯೋಗಿ ಸಂಪುಟ ಅಸ್ತು

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಜೀವ ಬೆದರಿಕೆ: ಬಿಗಿ ಭದ್ರತೆ

ಕಲ್ಪ ಮೀಡಿಯಾ ಹೌಸ್   |  ಲಕ್ನೋ | ಮೂರು ದಿನಗಳಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ CM Yogi Adithyanath ಮೇಲೆ ಬಾಂಬ್ ದಾಳಿ ನಡೆಸಲಾಗುವುದು ಎಂಬ ಬೆದರಿಕೆ ಬಂದಿರುವ ಹಿನ್ನೆಲೆ ಬಿಗಿ ಭದ್ರತೆ ಒದಗಿಸಲಾಗಿದೆ. ಉತ್ತರ ಪ್ರದೇಶ ಪೊಲೀಸ್ ನಿಯಂತ್ರಣ ಕೊಠಡಿಯ ಸಹಾಯವಾಣಿ ...

ಕೇಸರಿ ಸಂತನ ಭಯ! ಉತ್ತರ ಪ್ರದೇಶದಲ್ಲಿ ಒಂದೇ ವಾರದಲ್ಲಿ ಶರಣಾದ ಕ್ರಿಮಿನಲ್’ಗಳ ಸಂಖ್ಯೆ ಎಷ್ಟು ಗೊತ್ತಾ?

ಕೇಸರಿ ಸಂತನ ಭಯ! ಉತ್ತರ ಪ್ರದೇಶದಲ್ಲಿ ಒಂದೇ ವಾರದಲ್ಲಿ ಶರಣಾದ ಕ್ರಿಮಿನಲ್’ಗಳ ಸಂಖ್ಯೆ ಎಷ್ಟು ಗೊತ್ತಾ?

ಕಲ್ಪ ಮೀಡಿಯಾ ಹೌಸ್   |  ಲಕ್ನೋ  | ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ CM Yogi Adithyanath ಅವಧಿಯಲ್ಲಿ ಎನ್’ಕೌಂಟರ್ ಹಾಗೂ ಬುಲ್ಡೋಜರ್ ಭಯಕ್ಕೆ ಅಕ್ಷರಶಃ ತಲ್ಲಣಿಸಿಹೋಗಿರುವ ಕ್ರಿಮಿನಲ್’ಗಳು ಸಾಲುಸಾಲಾಗಿ ಬಂದು ಪೊಲೀಸರಿಗೆ ಶರಣಾಗುತ್ತಿದ್ದಾರೆ. ಹೌದು... ಕಳೆದ ವಾರ ಅತ್ಯಾಚಾರ ...

ಅಧಿಕಾರದಲ್ಲಿದ್ದಾಗ ಗಂಗೆಯನ್ನು ನಿರ್ಲಕ್ಷಿಸಿ, ಈಗ ರಾಜಕೀಯ ಮಾಡುತ್ತೀರಾ: ’ಕೈ’ಗೆ ಯೋಗಿ ಚಾಟಿ

ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಹಿನ್ನೆಲೆ ಮುಸ್ಲಿಂ ವ್ಯಕ್ತಿ ಹತ್ಯೆ: ತನಿಖೆಗೆ ಸಿಎಂ ಯೋಗಿ ಆದೇಶ

ಕಲ್ಪ ಮೀಡಿಯಾ ಹೌಸ್   |  ಲಕ್ನೋ  | ಉತ್ತರ ಪ್ರದೇಶ ಚುನಾವಣಾ Uttara Pradesh Election ಸಮಯದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ್ದ ಮುಸ್ಲಿಂ ವ್ಯಕ್ತಿಯನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  CM ...

ಸಿಎಂ ಯೋಗಿ ಪ್ರಮಾಣ ವಚನಕ್ಕೆ ಫುಲ್ ಟ್ರಾಫಿಕ್ ಜಾಮ್ : 2ಕಿಮೀ ನಡೆದುಕೊಂಡೇ ತಲುಪಿದ ಪೇಜಾವರ ಶ್ರೀಗಳು

ಸಿಎಂ ಯೋಗಿ ಪ್ರಮಾಣ ವಚನಕ್ಕೆ ಫುಲ್ ಟ್ರಾಫಿಕ್ ಜಾಮ್ : 2ಕಿಮೀ ನಡೆದುಕೊಂಡೇ ತಲುಪಿದ ಪೇಜಾವರ ಶ್ರೀಗಳು

ಕಲ್ಪ ಮೀಡಿಯಾ ಹೌಸ್   |  ಲಕ್ನೋ  | ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ CM Yogi Adithynath ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಹಿನ್ನೆಲೆ ಲಕ್ನೋದಲ್ಲಿ ಶುಕ್ರವಾರ ಎಲ್ಲೆಂದರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಿಶೇಷ ಆಹ್ವಾನಿತರಲ್ಲಿ ಒಬ್ಬರಾಾಗಿ ಪಾಲ್ಗೊಂಡ ಪೇಜಾವರ ಶ್ರೀ ...

ಅಧಿಕಾರದಲ್ಲಿದ್ದಾಗ ಗಂಗೆಯನ್ನು ನಿರ್ಲಕ್ಷಿಸಿ, ಈಗ ರಾಜಕೀಯ ಮಾಡುತ್ತೀರಾ: ’ಕೈ’ಗೆ ಯೋಗಿ ಚಾಟಿ

ದೊಂಬಿ ಪ್ರತಿಭಟನಾಕಾರರನ್ನು ಬೆಚ್ಚಿ ಬೀಳಿಸಿದ ಯೋಗಿ ಆದಿತ್ಯನಾಥರ ಆ ಒಂದು ನಿರ್ಧಾರ ಏನು ಗೊತ್ತಾ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಲಕ್ನೋ: ಪೌರತ್ವ ಕಾಯ್ದೆ ವಿರೋಧಿ ಹೋರಾಟದ ವೇಳೆಯಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ನಾಶ ಮಾಡುವವರ ವೈಯಕ್ತಿಕ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಪುಂಡ ಪುಡಾರಿಗಳು ಬೆಚ್ಚಿ ಬೀಳುವಂತಹ ಹೆಜ್ಜೆಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ...

  • Trending
  • Latest
error: Content is protected by Kalpa News!!