ತಿರುನಲ್ವೇಲಿ-ಶಿವಮೊಗ್ಗ, ಯಶವಂತಪುರ-ತಾಳಗುಪ್ಪ ಮತ್ತೊಂದು ಸ್ಪೆಷಲ್ ಟ್ರೈನ್ | ಎಷ್ಟು ದಿನ? ಇಲ್ಲಿದೆ ಡೀಟೇಲ್ಸ್
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ | ನವರಾತ್ರಿ/ದಸರಾ ಹಬ್ಬದ ಹಿನ್ನೆಲೆಯಲ್ಲಿ ತಿರುನಲ್ವೇಲಿ-ಶಿವಮೊಗ್ಗ #Shivamogga ಹಾಗೂ ಯಶವಂತಪುರ-ಶಿವಮೊಗ್ಗ-ತಾಳಗುಪ್ಪ #Talguppa ನಡುವೆ ವಿಶೇಷ ರೈಲು ಸಂಚರಿಸಲಿದೆ. ಈ ಕುರಿತಂತೆ ...
Read more