ಜನಾದೇಶ: ಇಂದು ಸಂಜೆ ನಾಗರಿಕರೊಂದಿಗೆ ಶಿವಮೊಗ್ಗ ಡಿಸಿ ಸಂವಾದ, ನೀವೂ ಪಾಲ್ಗೊಳ್ಳಿ
ಶಿವಮೊಗ್ಗ: ಚುನಾವಣಾ ಆಯೋಗ, ಜಿಲ್ಲಾಡಳಿತ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಪ್ರಜಾಪ್ರಭುತ್ವದ ಹಬ್ಬವೆಂದೆ ಬಣ್ಣಿಸಲಾಗುತ್ತಿರುವ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಮತದಾನ ಪ್ರಕ್ರಿಯೆಯಲ್ಲಿ ಪ್ರಥಮವಾಗಿಸಲು ಜಿಲ್ಲಾಧಿಕಾರಿ ಕೆ.ಎ. ...
Read more