Tuesday, August 25, 2026
Advertisement
ADVERTISEMENT

Tag: ಶಿವಮೊಗ್ಗ

ರೇಬಿಸ್ ಕಾಯಿಲೆ ಮಾರಣಾಂತಿಕ, ನಾಯಿ ಕಡಿದಲ್ಲಿ ನಿರ್ಲಕ್ಷ್ಯಮಾಡದೆ ಚಿಕಿತ್ಸೆ ಪಡೆಯಿರಿ: ಡಾ. ಗುಡದಪ್ಪ ಕಸಬಿ

ರೇಬಿಸ್ ಕಾಯಿಲೆ ಮಾರಣಾಂತಿಕ, ನಾಯಿ ಕಡಿದಲ್ಲಿ ನಿರ್ಲಕ್ಷ್ಯಮಾಡದೆ ಚಿಕಿತ್ಸೆ ಪಡೆಯಿರಿ: ಡಾ. ಗುಡದಪ್ಪ ಕಸಬಿ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ನಾಯಿ ಕಡಿದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಕೂಡಲೇ ವೈದ್ಯರ ಮಾರ್ಗದರ್ಶನದಂತೆ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡದಪ್ಪ ಕಸಬಿ ಹೇಳಿದರು. ರಾಜೇಂದ್ರ ನಗರದ ರೋಟರಿ ...

ಪ್ರತಿಯೊಬ್ಬರ ಸಹಕಾರವಿದ್ದರೆ ಮಾತ್ರ ಮಹಿಳಾ ಸಂರಕ್ಷಣಾ ಕಾನೂನು ಅನುಷ್ಟಾನ ಸಾಧ್ಯ

ಪ್ರತಿಯೊಬ್ಬರ ಸಹಕಾರವಿದ್ದರೆ ಮಾತ್ರ ಮಹಿಳಾ ಸಂರಕ್ಷಣಾ ಕಾನೂನು ಅನುಷ್ಟಾನ ಸಾಧ್ಯ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಸಮಾಜದಲ್ಲಿ ಎಲ್ಲರೂ ಕೈಜೋಡಿಸಿದರೆ ಮಾತ್ರ ಮಹಿಳೆಯರ ಸಂರಕ್ಷಣಾ ಕಾಯ್ದೆ ಕಾನೂನುಗಳನ್ನು ಅಚ್ಚುಕಟ್ಟಾಗಿ ಅನುಷ್ಟಾನಗೊಳಿಸಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ ...

ಕಾಶಿ ಹಿಂದೂ ವಿವಿ ಘಟಿಕೋತ್ಸವ: ತೇಜಸ್ವಿನಿ ದಿಗಂಬರ್ ಅವರಿಗೆ 3 ಚಿನ್ನ

ಕಾಶಿ ಹಿಂದೂ ವಿವಿ ಘಟಿಕೋತ್ಸವ: ತೇಜಸ್ವಿನಿ ದಿಗಂಬರ್ ಅವರಿಗೆ 3 ಚಿನ್ನ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ದೇಶದ ಪ್ರತಿಷ್ಠಿತ ಕೇಂದ್ರೀಯ ವಿವಿ ವಾರಾಣಸಿಯ ಕಾಶಿ ಹಿಂದೂ ವಿಶ್ವವಿದ್ಯಾಲಯದ 102ನೇ ವರ್ಷದ ಘಟಿಕೋತ್ಸವದಲ್ಲಿ ತೇಜಸ್ವಿನಿ ದಿಗಂಬರ್ ವೆರ್ಣೇಕರ್ 3ಚಿನ್ನದ ಪದಕಗಳನ್ನು ಪಡೆದಿದ್ದಾಳೆ. ಕಾಶಿ ಹಿಂದೂ ವಿಶ್ವವಿದ್ಯಾಲಯದ ಹಿಂದೂಸ್ತಾನಿ ಶಾಸ್ತಿçÃಯ ಸಂಗೀತದ ಸ್ನಾತಕೋತ್ತರ ...

ಕುಡಿದು ವಾಹನ ಚಾಲನೆ: ಶಿವಮೊಗ್ಗದಲ್ಲಿ ಒಂದೇ ದಿನ 46 ಮಂದಿ ಚಾಲಕರ ಮೇಲೆ ಬಿತ್ತು ಕೇಸ್

ಕುಡಿದು ವಾಹನ ಚಾಲನೆ: ಶಿವಮೊಗ್ಗದಲ್ಲಿ ಒಂದೇ ದಿನ 46 ಮಂದಿ ಚಾಲಕರ ಮೇಲೆ ಬಿತ್ತು ಕೇಸ್

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಶಿವಮೊಗ್ಗ ಜಿಲ್ಲೆಯಲ್ಲಿ ಪೊಲೀಸರು ನಿನ್ನೆ ರಾತ್ರಿ ನಡೆಸಿದ ದಿಢೀರ್ ವಿಶೇಷ ಕಾರ್ಯಾಚರಣೆಯ ವೇಳೆ ಕುಡಿದು ವಾಹನ ಚಲಾಯಿಸುತ್ತಿದ್ದ 46 ಸವಾರರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರ ಸೂಚನೆಯ ...

ತನಿಖೆಯಲ್ಲಿರುವ ಪ್ರಕಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ: ಡಿಐಜಿಪಿ ತ್ಯಾಗರಾಜನ್ ಸೂಚನೆ

ತನಿಖೆಯಲ್ಲಿರುವ ಪ್ರಕಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ: ಡಿಐಜಿಪಿ ತ್ಯಾಗರಾಜನ್ ಸೂಚನೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ದಾವಣಗೆರೆ ಪೂರ್ವ ವಲಯ ಡಿಐಜಿಪಿ ತ್ಯಾಗರಾಜನ್ ಅವರು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿ, ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಪೆರೇಡ್ ನ ವೀಕ್ಷಣೆ ನಡೆಸಿ, ಗೌರವ ವಂದನೆ ಸ್ವೀಕರಿಸಿದರು. ನಂತರ ಡಿಎಆರ್ ಆವರಣದಲ್ಲಿ ...

ಗಮನಿಸಿ! ಮೇ 21ರಂದು ಶಿವಮೊಗ್ಗ ನಗರದ ಈ ಭಾಗದಲ್ಲಿ ವಿದ್ಯುತ್ ಇರುವುದಿಲ್ಲ

ಗಮನಿಸಿ! ಡಿ.18ರಂದು ಶಿವಮೊಗ್ಗದ ಈ ಎಲ್ಲ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಡಿಸೆಂಬರ್ 18 ರಂದು ಆಲ್ಕೊಳ ವಿವಿ ಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣಾ ಕೆಲಸ ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಆಲ್ಕೊಳ, ಸಾಗರ ರಸ್ತೆ, ...

ತಂತ್ರಜ್ಞಾನ ಬಳಕೆಯಿಂದ ಅತ್ಯುತ್ತಮ ವೈದ್ಯಕೀಯ ಸೇವೆ ಸಾಧ್ಯ: ಡಾ.ಎಸ್. ನಾಗೇಂದ್ರ

ತಂತ್ರಜ್ಞಾನ ಬಳಕೆಯಿಂದ ಅತ್ಯುತ್ತಮ ವೈದ್ಯಕೀಯ ಸೇವೆ ಸಾಧ್ಯ: ಡಾ.ಎಸ್. ನಾಗೇಂದ್ರ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ತಂತ್ರಜ್ಞಾನ ಬಳಕೆಯಿಂದ ಅತ್ಯುತ್ತಮ ವೈದ್ಯಕೀಯ ಸೇವೆ ನೀಡಬಹುದಾಗಿದ್ದು, ವಿದ್ಯಾರ್ಥಿ ದಿಸೆಯಲ್ಲಿಯೇ ಆಧುನಿಕ ನವೀಕೃತ ತಂತ್ರಜ್ಞಾನ ಬಳಕೆಯ ಕಲಿಕೆ ಅಗತ್ಯ ಎಂದು ಸುಬ್ಬಯ್ಯ ಸಮೂಹ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕ ಡಾ.ನಾಗೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುಬ್ಬಯ್ಯ ...

ಶಿವಮೊಗ್ಗದಲ್ಲಿ ಪ್ರಾಪರ್ಟಿ ರಿಟರ್ನ್ ಪರೇಡ್: ಹಿಂತಿರುಗಿಸಿದ ವಸ್ತುಗಳ ಮೌಲ್ಯ ಗೊತ್ತಾ?

ಶಿವಮೊಗ್ಗದಲ್ಲಿ ಪ್ರಾಪರ್ಟಿ ರಿಟರ್ನ್ ಪರೇಡ್: ಹಿಂತಿರುಗಿಸಿದ ವಸ್ತುಗಳ ಮೌಲ್ಯ ಗೊತ್ತಾ?

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಡಿಎಆರ್ ಮೈದಾನದಲ್ಲಿ 2022ನೇ ಸಾಲಿನಲ್ಲಿ ಸ್ವತ್ತು ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಿದ ವಸ್ತುಗಳನ್ನು ಸಂಬಂಧಪಟ್ಟವರಿಗೆ ಹಿಂತಿರುಗಿಸಲಾಯಿತು. 2022ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ...

ಮಾಧ್ಯಮ ಅಕಾಡೆಮಿ ಸದಸ್ಯರಾಗಿ  ಪತ್ರಕರ್ತ ಗೋಪಾಲ್ ಯಡಗೆರೆ ನೇಮಕ

‘ನಮ್ಮ ನಡೆ ಸಮಾಜದ ಕಡೆ’ ಜ್ವಲಂತ ಸಮಸ್ಯೆಗಳ ಅನಾವರಣಗೊಳಿಸಲು ವಿಭಿನ್ನ ಪ್ರಯತ್ನ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ ಬಂದಾಗಿನಿಂದಲೂ ನೂತನ ಕಾರ್ಯಕ್ರಮಗಳಿಗೆ ನಾಂದಿ ಹಾಡಿದ್ದು, ಇದರ ಮುಂದುವರಿದ ಭಾಗವಾಗಿ ಜಿಲ್ಲೆಯಲ್ಲಿರುವ ಕುಗ್ರಾಮಗಳನ್ನು ಗುರುತಿಸಿ ಅಲ್ಲಿ ಪತ್ರಕರ್ತರು ಗ್ರಾಮ ವಾಸ್ತವ್ಯವನ್ನು ಮಾಡುವ ಮೂಲಕ ಅಲ್ಲಿಯ ...

ಆಶಿಷ್ ವಿದ್ಯಾರ್ಥಿ ಮುಖ್ಯಭೂಮಿಕೆಯಲ್ಲಿರುವ ಶಿವಮೊಗ್ಗದ ಕಥೆ ಹೇಳುವ ವೆಬ್ ಸರಣಿ ಅಮೇಜಾನ್ ಪ್ರೈಂನಲ್ಲಿ

ಆಶಿಷ್ ವಿದ್ಯಾರ್ಥಿ ಮುಖ್ಯಭೂಮಿಕೆಯಲ್ಲಿರುವ ಶಿವಮೊಗ್ಗದ ಕಥೆ ಹೇಳುವ ವೆಬ್ ಸರಣಿ ಅಮೇಜಾನ್ ಪ್ರೈಂನಲ್ಲಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | 1970-80ರ ದಶಕದ ಶಿವಮೊಗ್ಗ ಅನುಭವಗಳನ್ನು ಕಟ್ಟಿಕೊಡುವ ಹಾಫ್ ಪ್ಯಾಂಟ್ಸ್ ಫುಲ್ ಪ್ಯಾಂಟ್ಸ್ ವೆಬ್ ಸರಣಿ ಡಿ.16ರ ನಾಳೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ತಿಳಿಸಿದ್ದಾರೆ. ಈ ...

Page 495 of 892 1 494 495 496 892
  • Trending
  • Latest
error: Content is protected by Kalpa News!!