Friday, February 27, 2026
Advertisement
ADVERTISEMENT

Tag: ಸಂಸ್ಕೃತ

ಸಂಸ್ಕಾರವಂತ ಕುಟುಂಬದ ಫಲ | ಭರತನಾಟ್ಯ ರಂಗಪ್ರವೇಶಕ್ಕೆ ಅಣಿಯಾದ ಕೋಲಾರದ ವಿದ್ಯಾಶ್ರೀ

ಸಂಸ್ಕಾರವಂತ ಕುಟುಂಬದ ಫಲ | ಭರತನಾಟ್ಯ ರಂಗಪ್ರವೇಶಕ್ಕೆ ಅಣಿಯಾದ ಕೋಲಾರದ ವಿದ್ಯಾಶ್ರೀ

ಕಲ್ಪ ಮೀಡಿಯಾ ಹೌಸ್  |  ಲೇಖನ: ಕೌಸಲ್ಯಾ ರಾಮ  | ಕರುನಾಡಿನ ಸಾಂಸ್ಕೃತಿಕ ಕಲೆಗಳನ್ನು ಅನಾವರಣಗೊಳಿಸುವ ಹಲವು ಕಲಾ ಪ್ರಕಾರಗಳು ನಮ್ಮ ನಾಡಿನ ವೈಭವವನ್ನು ಮೇರು ಪರ್ವತದೆತ್ತರಕ್ಕೆ ಸಾರಿವೆ. ಇಂತಹ ಕಲೆಯ ಸಾಲಿನಲ್ಲಿ ಭರತನಾಟ್ಯ ಅಗ್ರಗಣ್ಯವಾಗಿದೆ. ಇಂತಹ ಶ್ರೇಷ್ಠ ಕಲೆಯನ್ನು ಅನವರತ ...

ಸಂಸ್ಕೃತ ಭಾಷೆ ಪ್ರಚಾರಕ್ಕಾಗಿ ಸುಸಂಸ್ಕೃತ ಯುವಕರ ಬೈಕ್ ರ‍್ಯಾಲಿ

ಸಂಸ್ಕೃತ ಭಾಷೆ ಪ್ರಚಾರಕ್ಕಾಗಿ ಸುಸಂಸ್ಕೃತ ಯುವಕರ ಬೈಕ್ ರ‍್ಯಾಲಿ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಐದು ಸಾವಿರ ವರ್ಷಗಳ ಸನಾತನ ಸಂಸ್ಕೃತ #Sanskrit ಭಾಷೆಯನ್ನು ಹೆಚ್ಚು ಹೆಚ್ಚು ಪ್ರಚಾರ ಮಾಡುವ ಉದ್ದೇಶದಿಂದ ಸುಸಂಸ್ಕೃತ ಯುವಕರ ತಂಡವೊಂದು ಬೆಂಗಳೂರಿನಿಂದ ಬಿಳಿಗಿರಿ ರಂಗನಬೆಟ್ಟದ #BRHills ಕೆ. ಗುಡಿವರೆಗೂ ಬೈಕ್ ರ‍್ಯಾಲಿ ನಡೆಸಿದ್ದು, ...

ರಾಷ್ಟ್ರೀಯ ಸಂಸ್ಕೃತ ಭಾಷಣ ಸ್ಪರ್ಧೆಗೆ ಮೈಸೂರಿನ ಕೃಷ್ಣ ಪಿ. ಬಾದರಾಯಣ ಆಯ್ಕೆ

ರಾಷ್ಟ್ರೀಯ ಸಂಸ್ಕೃತ ಭಾಷಣ ಸ್ಪರ್ಧೆಗೆ ಮೈಸೂರಿನ ಕೃಷ್ಣ ಪಿ. ಬಾದರಾಯಣ ಆಯ್ಕೆ

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ #Bengaluru ಆಯೋಜಿಸಿದ್ದ 61ನೇ ಅಖಿಲ ಕರ್ನಾಟಕ ಸಂಸ್ಕೃತ ಶಾಸ್ತ್ರೀಯ ಭಾಷಣ ಸ್ಪರ್ಧೆಯಲ್ಲಿ ಮೈಸೂರಿನ ಕೃಷ್ಣ ಪಿ. ಬಾದರಾಯಣ ಪ್ರಥಮ ಸ್ಥಾನಗಳಿಸಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಅಯೋಧ್ಯೆಯಲ್ಲಿ ...

ಫೆ.26: ಸಂಸ್ಕೃತ ಬೋರ್ಡ್ ರಾರಾಜಿಸುವ 554 ಅಮೃತ್ ಭಾರತ್ ರೈಲು ನಿಲ್ದಾಣಕ್ಕೆ ಪ್ರಧಾನಿ ಶಂಕುಸ್ಥಾಪನೆ

ಫೆ.26: ಸಂಸ್ಕೃತ ಬೋರ್ಡ್ ರಾರಾಜಿಸುವ 554 ಅಮೃತ್ ಭಾರತ್ ರೈಲು ನಿಲ್ದಾಣಕ್ಕೆ ಪ್ರಧಾನಿ ಶಂಕುಸ್ಥಾಪನೆ

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ಮಹತ್ವದ ಐತಿಹಾಸಿಕ ಬೆಳವಣಿಗೆಯೊಂದರಲ್ಲಿ ದೇಶದಾದ್ಯಂತ ಸಂಸ್ಕೃತ ಬೋರ್ಡ್ ಹೊಂದಿರುವ 544 ಅಮೃತ್ ಭಾರತ್ ರೈಲು ನಿಲ್ದಾಣಗಳ #AmritBharatStationScheme ಸ್ಥಾಪನೆಗೆ ಕೇಂದ್ರ ಕ್ರಮ ಕೈಗೊಂಡಿದ್ದು, ಫೆ.26ರಂದು ಪ್ರಧಾನಿ ನರೇಂದ್ರ ಮೋದಿ #PMNarendraModi ಅವರು ಶಂಕುಸ್ಥಾಪನೆ ...

ಮಕ್ಕಳಿಗೆ ಸಂಸ್ಕೃತ, ಸಂಸ್ಕೃತಿ ಕಲಿಸಿ: ಸೋಸಲೆ ಮಠದ ವಿದ್ಯಾಶ್ರೀಶ ತೀರ್ಥರ ಕಿವಿಮಾತು

ಮಕ್ಕಳಿಗೆ ಸಂಸ್ಕೃತ, ಸಂಸ್ಕೃತಿ ಕಲಿಸಿ: ಸೋಸಲೆ ಮಠದ ವಿದ್ಯಾಶ್ರೀಶ ತೀರ್ಥರ ಕಿವಿಮಾತು

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ಸಂಸ್ಕೃತ ಕಲಿಕೆಯಿಂದ ಜ್ಞಾನ ವೃದ್ಧಿಯಾಗುತ್ತದೆ. ಸಂಸ್ಕೃತ ಕಲಿಕೆಗೆ ಯಾವುದೇ ವಯೋಮಾನದ ಮಿತಿ ಇಲ್ಲ ಎಂದು ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಹೇಳಿದರು. ನಗರದ ಕೃಷ್ಣಮೂರ್ತಿಪುರಂ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಶ್ರೀಮಠದ ...

ಗ್ರಾಮೀಣ ಮಟ್ಟದಿಂದ ಸಂಸ್ಕೃತ ಕಲಿಸುವ ಅಭಿಯಾನವಾಗಲಿ: ಎಂಎಲ್’ಸಿ ರುದ್ರೇಗೌಡ ಸಲಹೆ

ಗ್ರಾಮೀಣ ಮಟ್ಟದಿಂದ ಸಂಸ್ಕೃತ ಕಲಿಸುವ ಅಭಿಯಾನವಾಗಲಿ: ಎಂಎಲ್’ಸಿ ರುದ್ರೇಗೌಡ ಸಲಹೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಗ್ರಾಮ ಮಟ್ಟದಿಂದ ಸಂಸ್ಕೃತ ಕಲಿಸುವ ಅಭಿಯಾನ ಆಗಬೇಕು ಆಗ ಸಂಸ್ಕೃತ ಹೆಚ್ಚಿನ ಮಟ್ಟದಲ್ಲಿ ಬೆಳೆಯಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ತಿಳಿಸಿದರು. ಸಂಸ್ಕೃತ ಭಾರತೀ ಮತ್ತು ತರುಣೋದಯ ಸಂಸ್ಕೃತ ...

ಅದ್ಯಪಾಡಿ ಹರಿದಾಸ ಭಟ್ಟರು ಎಂಬ ವಿದ್ವಾಂಸ ಮುಕುಟಮಣಿಗೆ ಸಾಧನೆಯೇ ತಲೆದೂಗಿದೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಮಾನ್ಯವಾಗಿ ಛಲವಿರುವ ಮಂದಿ ಸಾಧನೆಯ ಹಿಂದೆ ಓಡುತ್ತಲೇ ಇರುತ್ತಾರೆ. ಗುರಿ ತಲುಪಲು ಊಟ, ನಿದ್ದೆಗಳನ್ನು ತ್ಯಜಿಸಿ, ಅವಿರತ ಶ್ರಮಿಸುತ್ತಲೇ ಇದ್ದರೂ, ಸಾಧನೆಯನ್ನು ಒಲಿಸಿಕೊಳ್ಳುವಲ್ಲಿ ಹಲವರು ಹಿಂದೆ ಬೀಳುತ್ತಾರೆ. ಆದರೆ, ಈ ಹಿರಿಯ ವಿದ್ವಾಂಸರೊಬ್ಬರಿಗೆ ಸಾಧನೆಯೇ ತಲೆದೂಗಿದೆ. ...

ಹಿಮಾಲಯದಲ್ಲಿ ಶಿವಮೊಗ್ಗದ ಸಂಸ್ಕೃತ ವಿದ್ಯಾರ್ಥಿಗಳು ಬರೆದ ದಾಖಲೆ ಏನು ಗೊತ್ತಾ?

ಹಿಮಾಲಯದಲ್ಲಿ ಶಿವಮೊಗ್ಗದ ಸಂಸ್ಕೃತ ವಿದ್ಯಾರ್ಥಿಗಳು ಬರೆದ ದಾಖಲೆ ಏನು ಗೊತ್ತಾ?

ಶಿವಮೊಗ್ಗ: ಹಿಮಾಲಯದ ಕುಲು ಮನಾಲಿ ಪ್ರದೇಶದೊಳಗಿನ ಚಂದ್ರಕಾಣಿ ಪಾಸ್ ಸಮೀಪ 12000 ಅಡಿ ಎತ್ತರದ ಪರ್ವತ ಪ್ರದೇಶದಲ್ಲಿ ದೇಶದ ನಾನಾ ಭಾಗಗಳಿಂದ ಬಂದ ಸಂಸ್ಕೃತ ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ಮಾತನಾಡುತ್ತಾ, ದೇವ ಭೂಮಿ ಹಿಮಾಲಯದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ. ನಗರದ ವಾಸವಿ ಪಬ್ಲಿಕ್ ...

‘ನಾರಿ ಶಕ್ತಿ’ ಈಗ ಆಕ್ಸ್ವರ್ಡ್ ಡಿಕ್ಷನರಿಯ ಹಿಂದಿ ವರ್ಡ್ ಆಫ್ ದಿ ಇಯರ್

‘ನಾರಿ ಶಕ್ತಿ’ ಈಗ ಆಕ್ಸ್ವರ್ಡ್ ಡಿಕ್ಷನರಿಯ ಹಿಂದಿ ವರ್ಡ್ ಆಫ್ ದಿ ಇಯರ್

ಜೈಪುರ: ನಾರಿ ಶಕ್ತಿ(ಮಹಿಳಾ ಸಬಲೀಕರಣ) ಪದಕ್ಕೆ ಈಗ ಜಾಗತಿಕ ಮನ್ನಣೆ ದೊರೆತಿದ್ದು, ಆಕ್ಸ್ವರ್ಡ್ ಡಿಕ್ಷನರಿಯು 2018ರ ವರ್ಷದ ಹಿಂದಿ ಪದ ಎಂದು ಘೋಷಣೆ ಮಾಡಿದೆ. ಸಂಸ್ಕೃತದಿಂದ ಈ ಪದವನ್ನು ವಿಭಾಗ ಮಾಡಲಾಗಿದ್ದು, ನಾರಿ ಅಂದರೆ ಮಹಿಳೆ/ಸ್ತ್ರೀ ಹಾಗೂ ಶಕ್ತಿ ಎಂದರೆ ಪವರ್/ಬಲ ...

Page 2 of 2 1 2
  • Trending
  • Latest
error: Content is protected by Kalpa News!!