Tuesday, January 27, 2026
">
ADVERTISEMENT

Tag: ಸಚಿನ್ ಪಾರ್ಶ್ವನಾಥ್

ಚಂದ್ರನ ಮೇಲೆ ನಿಂತು ಇದು ಭೂಮಿದು ಅಂತ ಅಮ್ಮ ಊಟ ಮಾಡಿಸುವ ದಿನಗಳು ದೂರವಿಲ್ಲ

ಚಂದ್ರನ ಮೇಲೆ ನಿಂತು ಇದು ಭೂಮಿದು ಅಂತ ಅಮ್ಮ ಊಟ ಮಾಡಿಸುವ ದಿನಗಳು ದೂರವಿಲ್ಲ

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ: ಸಚಿನ್ ಪಾರ್ಶ್ವನಾಥ್  | ಇದು ಚಂದ್ರನ್ದು, ಇದು ಸೂರ್ಯಂದು, ಇದು ಪವಿದು, ಇದು ನಮ್ಮನೆ ಕೆಂಪನ್ದು, ಇದು ಚುಕ್ಕಿದು, ಇದು ಗೌರಿದು, ಇದು ಕುಳ್ಳಿದು, ಇದು ಗುಂಡುದು ಮತ್ತಿದು ಪಿಳ್ಳೆದು.. ಏನಿದೆಲ್ಲ ಅಂದುಕೊಂಡ್ರಾ? ...

ಸ್ವಸ್ತಿಶ್ರೀ ಭಟ್ಟಾರಕರು ವ್ಯಕ್ತಿಯಲ್ಲ, ವ್ಯಕ್ತಿತ್ವವೂ ಅಲ್ಲ, ಅವರೊಂದು ಪರಂಪರೆ

ಸ್ವಸ್ತಿಶ್ರೀ ಭಟ್ಟಾರಕರು ವ್ಯಕ್ತಿಯಲ್ಲ, ವ್ಯಕ್ತಿತ್ವವೂ ಅಲ್ಲ, ಅವರೊಂದು ಪರಂಪರೆ

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ: ಸಚಿನ್ ಪಾರ್ಶ್ವನಾಥ್  | ಅವರೊಂದು ವ್ಯಕ್ತಿಯಲ್ಲ, ವ್ಯಕ್ತಿತ್ವವೂ ಅಲ್ಲ, ಅಹುದು ಅವರೊಂದು ಪರಂಪರೆ. ನಾಲ್ಕು ಸಾಲು, ನಲವತ್ತು ಪದಗಳಲ್ಲಿ ಕಟ್ಟಿಕೊಡಲಾಗದ ಇತಿಹಾಸ ಅವರು. ಭಟ್ಟಾರಕ ಸಂಕುಲದ ಅಕಳಂಕ ಜ್ಯೋತಿ ಕುರಿತು ತಿಲದಷ್ಟು ತಿಳಿಸಲು ...

ನಮೋ ಬಗ್ಗೆ ಹೇಳಲು ರಾಶಿ ರಾಶಿ ಇದೆ.

ಮೋದಿ ಮೋದಿ ಮೋದಿ ಮೋಡಿ..

ಕಲ್ಪ ಮೀಡಿಯಾ ಹೌಸ್ ಇಂದು ಮೋದಿಜಿಯವರ ಜನುಮ ದಿನ. ಹೀರಾ ಬೆನ್ ತಾಯಿಗೆ ಶರಣು ತಾಯಿ. ನೀವು ಭಾರತಕ್ಕೆ ಬೆಳಕನ್ನು ನೀಡಿದಿರಿ. ದಾಮೋದರದಾಸ್ ಮೂಲಚಂದ್ ಮೋದಿ ಮತ್ತು ಹೀರಾ ಬೆನ್ ಅವರ ಆರು ಮಕ್ಕಳಲ್ಲಿ ಮೂರನೆಯವರು ನರೇಂದ್ರ ಮೋದಿ. ನಮೋ ಬಗ್ಗೆ ...

ನನ್ನುಸಿರಿಗೆ ನಿನ್ನದೇ ಹೆಸರು: ಇದು ಕೊರಡಿನಲ್ಲೂ ಪ್ರೀತಿ ಉಕ್ಕಿಸುವ ನವಿರಾದ ಪದಪುಂಜ

ನನ್ನುಸಿರಿಗೆ ನಿನ್ನದೇ ಹೆಸರು: ಇದು ಕೊರಡಿನಲ್ಲೂ ಪ್ರೀತಿ ಉಕ್ಕಿಸುವ ನವಿರಾದ ಪದಪುಂಜ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ತಂಬೆಲರಿಗೆ ಸುಳಿಗಾಳಿಯ ಹಂಗೇಕೆ? ಮಳೆಹಾಡಿಗೆ ತಾಳದ ಮೇಳವೇಕೆ? ನವಿಲಿಗೆ ಪರ ಬಣ್ಣದ ರಂಗೇಕೆ? ನಗುವಿಗೂ ನಗಿಸಿದವಳೀಕೆ ನಾಳೆಗಳೂ ಇವಳಿಗೆ ಕಾಣಿಕೆ ಅನುಗಳಿಗೆಯೂ ಅವಳದೇ ಕನವರಿಕೆ ಚಂದಿರಳಾದೆ ಬಾಳ ಪಯಣಕೆ ಕನಸನೆ ಕಾಣದ ಮರುಳು ಜೀವಕೆ ಉಸಿರ ...

ಎದುರಾಳಿಯನ್ನು ಗೆಲ್ಲಲು ಶಿವಾಜಿ ಮಹಾರಾಜರ ತಂತ್ರಗಾರಿಕೆ ಹೇಗಿರುತ್ತಿತ್ತು ಗೊತ್ತಾ?

ಶ್ರೀಕೃಷ್ಣ ಹೇಳಿದಂತೆ ತಾಯಿ ಭಾರತಿಯ ಮಡಿಲಲ್ಲಿ ಆವಿರ್ಭವಿಸಿದ ಹಿಂದವೀ ಸಾಮ್ರಾಟ ಶಿವಾಜಿ ಮಹಾರಾಜ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ತಾಯಿ ಜೀಜಾಬಾಯಿ ಗರ್ಭವತಿಯಾಗಿರುತ್ತಾರೆ. ಸಹಜವಾಗಿ ಬಯಕೆಗಳು ಉದಿಸುತ್ತವೆ ಅಲ್ಲವೇ? ಅವು ಸಾಮಾನ್ಯವಾದವು ಆಗಿರಲಿಲ್ಲ. ಹದಿನೆಂಟು ಕೈಗಳಿರುವ ನಾನು ಸಿಂಹವನ್ನು ಓಡಿಸಿದಂತೆ ಕನಸು ಬೀಳುತ್ತಿದೆ. ಪ್ರತಿ ಕೈಯಲ್ಲೂ ಶಸ್ತ್ರ ಹಿಡಿದು ಭೂಮಿಯ ಮೇಲಿನ ಅಷ್ಟೂ ಶತ್ರುಗಳ ನಾಶ ...

ಬದುಕಿದರೆ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ಬಿರ್ಸಾ ಮುಂಡಾನಂತೆ ಬದುಕಬೇಕು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹೆಸರಿಗೆ ತಕ್ಕಂತೆ ಬಿರುಸು, ಸಾಯುವಾಗ ಇಪ್ಪತ್ತೈದರ ಹರೆಯ. ಹುತಾತ್ಮನಾಗಿ ಒಂದು ಶತಮಾನವೇ ಆಗಿದೆ. ಆದರೆ ನಾವು ಜೀವಂತವಾಗಲು ಆ ಹೆಸರು ಸಾಕು, ಬಿರ್ಸಾ ಮುಂಡ. ಇಂದಿಗೂ ಭಾರತೀಯ ಸಂಸತ್ತಿನ ಗೋಡೆಯಲ್ಲಿ ಕಾಣುವ ಏಕೈಕ ಬುಡಕಟ್ಟು ವೀರ. ...

ಅದು ನನ್ನ ಪಾಲಿಗೆ ಯಕಶ್ಚಿತ್ ಮರವಾಗಿರಲಿಲ್ಲ: ನನ್ನ ಅಪ್ಪ, ನನ್ನ ದೈವವಾಗಿತ್ತು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಅ'ಮರ' ಹ್ಮ್ ಆ ಮರದ ಬಳಿ ಹೋಗಿದ್ದೆ, ನನ್ನ ಅಪ್ಪನನ್ನು ನೋಡಿದಷ್ಟೇ ಸಂತಸವಾಯಿತು. ಅಪ್ಪ ನೆಟ್ಟ ಮರ ಅದು, ಬಹುಶಃ ಅದಕ್ಕೆ ಅಪ್ಪನಷ್ಟೇ ವಯಸ್ಸು. ಅವರು ತೀರಿ ಮೂರು ವರ್ಷ ಆಯಿತು. ಆ ಮರದ ಬದಿಯಲ್ಲಿಯೇ ...

‘ಲಾಲಿಪಾಪ್ ಮತ್ತು ಇತರ ಕಥೆಗಳು’ ಕಥಾ ಸಂಕಲನ ತಪ್ಪದೇ ಓದಿ: ನಿಮ್ಮ ಜೀವನವೇ ತೆರೆದುಕೊಳ್ಳುತ್ತದೆ

‘ಲಾಲಿಪಾಪ್ ಮತ್ತು ಇತರ ಕಥೆಗಳು’ ಕಥಾ ಸಂಕಲನ ತಪ್ಪದೇ ಓದಿ: ನಿಮ್ಮ ಜೀವನವೇ ತೆರೆದುಕೊಳ್ಳುತ್ತದೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಕಥೆ ಎಂದರೆ ಹೇಗಿರಬೇಕು ಅಲ್ಲಿ ನಾನಿರಬೇಕು ನೀನಿರಬೇಕು ನೆನಪಿರಬೇಕು ಕನಸಿರಬೇಕು ಕೆಲವು ಕಥೆಗಳೇ ಹಾಗೆ ಮನದಲ್ಲಿ ನೆನಪುಗಳ ಗೀಚುತ್ತಾ ಸಾಗುತ್ತವೆ. ಅದರ ಆಗುಹೋಗುಗಳೊಂದಿಗೆ ನಾವು ತೇಲುತ್ತಾ ಮುಳುಗುತ್ತಾ ಹೋಗುತ್ತೇವೆ. ಅಲ್ಲಿ ಎಲ್ಲವೂ ಇರುತ್ತದೆ. ಬದುಕು ಬವಣೆ, ...

ನೋಡಲೇಬೇಕಾದ ಚಿತ್ರ ಟ್ರಾನ್ಸ್ (ಮಲಯಾಳಂ)

ನೋಡಲೇಬೇಕಾದ ಚಿತ್ರ ಟ್ರಾನ್ಸ್ (ಮಲಯಾಳಂ)

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಒಂದು ಚಿತ್ರ ಎಷ್ಟು ಚೆನ್ನಾಗಿ ಮೌಢ್ಯತೆಯ ಬಣ್ಣಿಸಬಹುದೋ ಅದನೆಲ್ಲಾ ಮಾಡಿದ ಚಿತ್ರ ಟ್ರಾನ್ಸ್. ಅಲ್ಲಿ ವೈಲೆಂಟ್ ಆಗುವ ರಾವಣರಿಲ್ಲ, ವಿದೇಶದಲ್ಲಿ ಕುಣಿದ ಹಾಡುಗಳಿಲ್ಲ, ಹೇಳುವಂತಹ ಸ್ಟಾರ್ ನಟರೂ ಇಲ್ಲ. ಕೇವಲ ಕಥೆಯಲ್ಲಿ ಕುತೂಹಲ ಕೆರಳಿಸುವ ಚಿತ್ರಗಳಿಗೆ ...

ಬನ್ನಿ ಕಾಯಿಲೆ ಹರಡೋಣ ಎನ್ನುವ ‘ಶಾಂತಿಪ್ರಿಯ’ರ ಬೆಂಬಲಿಸುವ ಮೂರ್ಖರಿಗೆ ದೇಶ ಸೇವಕನ ಮನವಿ ಎಲ್ಲಿ ಅರ್ಥವಾದೀತು

ಬನ್ನಿ ಕಾಯಿಲೆ ಹರಡೋಣ ಎನ್ನುವ ‘ಶಾಂತಿಪ್ರಿಯ’ರ ಬೆಂಬಲಿಸುವ ಮೂರ್ಖರಿಗೆ ದೇಶ ಸೇವಕನ ಮನವಿ ಎಲ್ಲಿ ಅರ್ಥವಾದೀತು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಅವರೆಷ್ಟು ಕತ್ತಲೆ ಮಾಡುವರೋ ನಾನಷ್ಟೇ ಬೆಳಕು ತರುತ್ತೇನೆ ಅವರೆಷ್ಟು ಇರುಳುಗಳ ನೀಡುವರೋ ನಾನಷ್ಟೇ ಸೂರ್ಯರನ್ನು ತರುತ್ತೇನೆ ಈ ದುಷ್ಟ ಗಾಳಿ ತುಂಬಿಹ ಜಗದಲ್ಲಿ ನಾ ಬೆಳಕನೆಂದಿಗೂ ಆರಗೊಡಲಾರೆ ಮೋದಿ, ನರೇಂದ್ರ ದಾಮೋದರ ದಾಸ್ ಮೋದಿ... ಅವರನ್ನು ...

Page 1 of 3 1 2 3
  • Trending
  • Latest
error: Content is protected by Kalpa News!!