Wednesday, September 2, 2026
Advertisement
ADVERTISEMENT

Tag: ಬೆಂಗಳೂರು

ನೂತನ ಆಯುರ್ವೇದ ಹರ್ಬಲ್ ಉತ್ಪನ್ನ ಮಾರುಕಟ್ಟೆಗೆ ಪ್ರವೇಶ: ಏನೆಲ್ಲಾ ಪ್ರಾಡಕ್ಟ್‌’ಗಳಿವೆ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಕೇರಳ ಮೂಲದ ಪ್ರತಿಷ್ಟಿತ ‘ನಾಗಾರ್ಜುನ ಆಯುರ್ವೇದ ಕಂಪನಿ’ಯ ’ಹರ್ಬಲ್ ಕಾನ್ಸ್‌'ನ್’ಟ್ರೇಟ್ ಲಿಮಿಟೆಡ್ (ಎನ್‌ಎಚ್‌ಸಿಎಲ್) ಹೊಸ ಗಿಡಮೂಲಿಕೆ ಆಧಾರಿತ ಉತ್ಪನ್ನಗಳನ್ನು ಪರಿಚಯಿಸುವುದರೊಂದಿಗೆ ಕರ್ನಾಟಕದಲ್ಲಿಯೂ ತನ್ನ ವ್ಯಾಪಾರ ವಹಿವಾಟು ಗಳನ್ನು ವಿಸ್ತರಿಸುವ ಯೋಜನೆಗಳನ್ನು ಕೈಗೊಂಡಿದೆ. ಸಂಸ್ಥೆಯ ಉಪಾಧ್ಯಕ್ಷ ...

ರಾಜಧಾನಿಯಲ್ಲಿ ಶ್ರೀ ಗುರುಗುಹ ಗಾನಸಭಾಕ್ಕೆ ಚಾಲನೆ

ಸುದ್ಧಿ: ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಮಕ್ಕಳು ಶ್ರದ್ಧೆಯಿಂದ ಸಂಗೀತ ಕಲಿಯಬೇಕು. ಇದರಿಂದ ಸಂಸ್ಕಾರ ಮತ್ತು ಸಂಸ್ಕೃತಿ ಎರಡೂ ಲಭ್ಯ ಎಂದು ಓಂಕಾರ ಆಶ್ರಮದ ಶ್ರೀ ಮಧುಸೂದನಾನಂದಪುರಿ ಸ್ವಾಮೀಜಿ ಹೇಳಿದರು. ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರಸಾರ, ಬೆಳವಣಿಗೆ ಮತ್ತು ಆರಾಧನೆಗೆ ...

ನೀವು ಎಲ್ಲೂ ಕೇಳಿರದ ‘ಕನ್ನಡ ತಿಂಡಿ’ ತಿನ್ನಬೇಕಾ? ಹಾಗಾದರೆ ಇಲ್ಲಿಗೆ ಬನ್ನಿ

ನೀವು ಎಲ್ಲೂ ಕೇಳಿರದ ‘ಕನ್ನಡ ತಿಂಡಿ’ ತಿನ್ನಬೇಕಾ? ಹಾಗಾದರೆ ಇಲ್ಲಿಗೆ ಬನ್ನಿ

ಬೆಂಗಳೂರು: ನಗರದ ಅತ್ಯಂತ ಹಳೆಯ ಬಡಾವಣೆ ಚಾಮರಾಜಪೇಟೆ ಎರಡನೇ ಅಡ್ಡರಸ್ತೆಯಲ್ಲೊಂದು ತಿಂಡಿ ಕೇಂದ್ರವಿದೆ, ಮೇಲ್ನೋಟಕ್ಕೆ ಸಾಮಾನ್ಯವಾಗಿ ಕಂಡರು ಕನ್ನಡದ ಸೊಗಡು ಇಲ್ಲಿ ಕಾಣಸಿಗುವುದು. ಜೀವನೋಪಾಯಕ್ಕಾಗಿ ಇದನ್ನು ನಡೆಸುತ್ತಿರುವ ಕ.ವೆಂ. ರಾಮಚಂದ್ರ ಕಾಯಕವೇ ಕೈಲಾಸವೆಂದು ನಂಬಿ ನಡೆಯುತ್ತಿದ್ದಾರೆ. ಮಧ್ಯಮ ವರ್ಗದ ನೆಚ್ಚಿನ ತಾಣವಾದ ...

ಅವರಪ್ಪನ ಮನೆ ದುಡ್ಡಿಂದ ಅನ್ನಭಾಗ್ಯ ಕೊಟ್ಟಿಲ್ಲ: ಪ್ರಧಾನಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಅವಹೇಳನಕಾರಿ ಹೇಳಿಕೆ

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ ಆರಂಭಿಸಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿ ಹಾಗೂ ಅನುದಾನ ಕೇಂದ್ರ ಸರ್ಕಾರ ನೀಡಿದ್ದು ಎಂದು ಹೇಳುವುದಕ್ಕೆ ಮೋದಿಯೇನು ಅವರಪ್ಪನ ಮನೆಯಿಂದ ತಂದು ಕೊಟ್ಟಿಲ್ಲ ಎಂಬ ಅವಹೇಳನಕಾರಿ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿರುವ ಅವರು, ...

ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್’ಗೆ ಇಬ್ಬರು ಬಲಿ, ನಾಲ್ವರಿಗೆ ಗಂಭೀರ ಗಾಯ

ತುಮಕೂರು: ಭೀಕರ ರಸ್ತೆ ಅಪಘಾತಕ್ಕೆ ಮೂವರು ಸ್ಥಳದಲ್ಲೇ ಬಲಿ

ತುಮಕೂರು: ಖಾಸಗಿ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ನಡೆದಿದೆ. ಹುಬ್ಬಳ್ಳಿಯಿಂದ ಬೆಂಗಳೂರು ಕಡೆಯಿಂದ ತೆರಳುತ್ತಿದ್ದ ಲಾರಿ ಹಾಗೂ ಬೆಂಗಳೂರು ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ ನಡುವೆ ಮುಖಾಮುಖಿ ...

ರಾಮಾಯಣ ಎಳೆಯ ಮನಸ್ಸುಗಳನ್ನು ಮುಟ್ಟಬೇಕಾದ ಅಗತ್ಯ ಇಂದು ಹೆಚ್ಚಾಗಬೇಕು: ಜಿ. ವೆಂಕಟಸುಬ್ಬಯ್ಯ ಅಭಿಮತ

ಬೆಂಗಳೂರು: ಇಂದಿನ ಕಾಲಮಾನದಲ್ಲಿ ರಾಮಾಯಣ ಎಳೆಯ ಮನಸ್ಸುಗಳನ್ನು ಮುಟ್ಟಬೇಕಾದ ಅತ್ಯಗತ್ಯವಿದೆ ಎಂದು ಸಚಿತ್ರ ರಾಮಾಯಣ 3 ಭಾಷೆಯ ಪ್ರಧಾನ ಸಂಪಾದಕರು, ಶತಾಯುಷಿ, ನಡೆದಾಡುವ ನಿಘಂಟು ನಾಡೋಜ ಪ್ರೊ. ಜಿ. ವೆಂಕಟಸುಬ್ಬಯ್ಯ ಹೇಳಿದರು. ಶ್ರೀ ಜಯರಾಮ ಸೇವಾ ಮಂಡಳಿ ವತಿಯಿಂದ ಸುವರ್ಣ ಮಹೋತ್ಸವದ ...

ಬೆಂಗಳೂರು: ಕಲೆ ಮನುಷ್ಯನ ಭಾವನೆಯನ್ನು ವ್ಯಕ್ತಪಡಿಸುವ ಮಾಧ್ಯಮ: ಕಲಾ ವಿಮರ್ಷಕ ಕೃಷ್ಣ ಶೆಟ್ಟಿ ಅಭಿಮತ

ಬೆಂಗಳೂರು: ನೈಜ ಕಲೆಯು ಮನಸ್ಸನ್ನು ಅರಳಿಸುವ ಮೂಲಕ ಸಂತೃಪ್ತಿಗೊಳಿಸುತ್ತದೆ ಅಲ್ಲದೆ ಕಲೆಯು ಮನುಷ್ಯನ ಭಾವನೆಯನ್ನು ಅಭಿವ್ಯಕ್ತಿಗೊಳಿಸುವ ಮಾಧ್ಯಮವಾಗಿದೆ ಎಂದು ಕಲಾ ವಿಮರ್ಷಕ ಚಿ.ಸು. ಕೃಷ್ಣಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೇಟಿವ್ ನರೇಟಿವ್ಸ್‌ ಹೆಸರಿನಲ್ಲಿ ಬೆಂಗಳೂರಿನ ಬನಶಂಕರಿ ಎರಡನೆಯ ಹಂತದಲ್ಲಿರುವ ಬ್ರಿಗೇಡ್ ಸಾಫ್ಟ್‌'ವೇರ್ ಪಾರ್ಕ್’ನಲ್ಲಿರುವ ...

ಬೆಂಗಳೂರು: ಕ್ರಿಸ್ಮಸ್ ಹಬ್ಬಕ್ಕೆ ಮೆರಗು ನೀಡಿದ ಕೇಕ್ ಮಿಕ್ಸಿಂಗ್

ಬೆಂಗಳೂರು: ಕ್ರಿಸ್ಮಸ್ ಹಬ್ಬಕ್ಕೂ ಕೇಕ್’ಗೂ ಅವಿನಾಭಾವ ಸಂಬಂಧ. ಕೇಕ್ ಇಲ್ಲದೇ ಕ್ರಿಸ್ಮಸ್ ಇಲ್ಲವೆನ್ನುವಷ್ಟು ಒಂದಕ್ಕೊಂದು ಬೆಸೆದುಕೊಂಡಿವೆ. ಈ ಹಿನ್ನೆಲೆಯಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ಈಗಾಗಲೇ ತಯಾರಿ ಆರಂಭವಾಗಿದ್ದು, ಕೆಐಎ ರಸ್ತೆಯ ಸ್ವಿಸ್ ಟೌನ್’ನಲ್ಲಿರುವ ಕ್ಲಾರ್ಕ್ಸ್‌ ಎಕ್ಸೋಟಿಕಾ ಕನ್ವೆನ್ಷನ್ ರೆಸಾರ್ಟ್ ಸ್ಪಾನಲ್ಲಿ ಕ್ರಿಸ್ಮಸ್ ಹಬ್ಬದ ...

ಬೆಂಗಳೂರು: ವಿದ್ವಾಂಸ ಶೃಂಗೇರಿ ನಾಗರಾಜ್’ಗೆ ಪ್ರತಿಷ್ಠಿತ ಕಲಾ ಜ್ಯೋತಿ ಪ್ರಶಸ್ತಿ ಪ್ರದಾನ

ಶಿವಮೊಗ್ಗ: ಬೆಂಗಳೂರು ಗಾಯನ ಸಮಾಜ ಆಯೋಜಿಸಿದ್ದ 50ನೇ ವರ್ಷದ ಸಂಗೀತ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಹಿರಿಯ ವಿದ್ವಾಂಸ ಮತ್ತು ಗುರುಗುಹ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ಶೃಂಗೇರಿ ಎಚ್.ಎಸ್. ನಾಗರಾಜ್ ಅವರಿಗೆ ಶ್ರೀ ಕಲಾ ಜ್ಯೋತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ...

ಹೊಂದಾಣಿಕೆ ರಾಜಕೀಯ ಮಾಡದೇ ಜನರಿಗೆ ಒಳಿತಾಗುವಂತೆ ಮಾಡಬೇಕು: ಡಿಸಿಎಂ ಅಶ್ವತ್ಥನಾರಾಯಣ

ಬೆಂಗಳೂರು: ಹೊಂದಾಣಿಕೆ ರಾಜಕೀಯ ಮಾಡದೇ, ಯಾವ ಕೆಲಸವನ್ನು ಮಾಡಿದರೆ ನಾಡಿಗೆ ಒಳಿತಾಗುತ್ತದೆಯೋ ಅಂತಹ ಕೆಲಸಗಳನ್ನು ನಾಯಕರಾದವರು ಮಾಡಬೇಕು. ನಮಗೆ ಕೊಟ್ಟ ಜವಾಬ್ದಾರಿಯಲ್ಲಿ ಅತ್ಯುತ್ತಮ ಕೆಲಸವನ್ನು ನಿರ್ವಹಿಸಿ ಜನಸೇವೆ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಹೇಳಿದರು. ಮಲ್ಲೇಶ್ವರದ ಹವ್ಯಕ ಸಭಾಭವನದಲ್ಲಿ ...

Page 425 of 432 1 424 425 426 432
  • Trending
  • Latest
error: Content is protected by Kalpa News!!