Thursday, October 29, 2026
Advertisement
ADVERTISEMENT

Tag: AIADMK

Dhanush Political Entry AIADMK Welcome Tamil Actor

ರಾಜಕೀಯಕ್ಕೆ ನಟ ಧನುಷ್ ಎಂಟ್ರಿ? ತಮಿಳುನಾಡಿನಲ್ಲಿ ಹೊಸ ರಾಜಕೀಯ ಚರ್ಚೆ! AIADMK ಹೇಳಿದ್ದೇನು?

ಕಲ್ಪ ಮೀಡಿಯಾ ಹೌಸ್  |  ಚೆನ್ನೈ  |  ತಮಿಳು ಚಿತ್ರರಂಗದ ಜನಪ್ರಿಯ ನಟ ಧನುಷ್ ರಾಜಕೀಯ ಪ್ರವೇಶ ಮಾಡಲಿದ್ದಾರೆಯೇ ಎಂಬ ಚರ್ಚೆ ಇದೀಗ ತೀವ್ರಗೊಂಡಿದೆ. (Dhanush) ಧನುಷ್ ರಾಜಕೀಯಕ್ಕೆ ಬಂದರೆ ಅವರನ್ನು ತಮ್ಮ ಪಕ್ಷಕ್ಕೆ ಸ್ವಾಗತಿಸಲು ಸಿದ್ಧ ಎಂದು ಅಖಿಲ ಭಾರತ ...

ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಪಕ್ಷಕ್ಕೆ ರಾಜೀನಾಮೆ?

ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಪಕ್ಷಕ್ಕೆ ರಾಜೀನಾಮೆ?

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ #KAnnamalai ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ರಾಷ್ಟ್ರೀಯ ಮಾಧ್ಯಮವೊಂದರ ವರದಿ ಪ್ರಕಾರ ರಾಷ್ಟ್ರೀಯ ಅಧ್ಯಕ್ಷ ...

ಅಮ್ಮ ಇಲ್ಲದ ವೇಳೆಯಲ್ಲಿ ನಮಗೆ ಮೋದಿಯೇ ತಂದೆ: ಎಐಎಡಿಎಂಕೆ ಬ್ಯಾಟಿಂಗ್

ಅಮ್ಮ ಇಲ್ಲದ ವೇಳೆಯಲ್ಲಿ ನಮಗೆ ಮೋದಿಯೇ ತಂದೆ: ಎಐಎಡಿಎಂಕೆ ಬ್ಯಾಟಿಂಗ್

ಶ್ರೀವಿಲ್ಲಿಪುತ್ತೂರ್: ಲೋಕಸಭಾ ಚುನಾವಣೆ ಘೋಷಣೆಯಾಗುವ ಹೊಸ್ತಿಲಲ್ಲಿರುವ ಬೆನ್ನಲ್ಲೇ, ಜಯಲಲಿತಾ ಅವರ ಉಸಿರೇ ಆಗಿದ್ದ ಎಐಎಡಿಎಂಕೆ ಪ್ರಧಾನಿ ನರೇಂದ್ರ ಮೋದಿ ಪರ ಬ್ಯಾಟಿಂಗ್ ಮಾಡಿದೆ. ಈ ಕುರಿತಂತೆ ಮಾತನಾಡಿರುವ ತಮಿಳುನಾಡು ಸಚಿವ ಕೆ.ಟಿ. ರಾಜೇಂದ್ರ ಬಾಲಾಜಿ, ಅಮ್ಮ (ಜಯಲಲಿತಾ) ಬದುಕಿದ್ದಾಗ ಅವರು ಪಕ್ಷದ ...

ಕರುಣಾನಿಧಿ ಅಂತ್ಯಸಂಸ್ಕಾರ ಸ್ಥಳ ಗೊಂದಲ: ಇಂದು ರಾತ್ರಿ ಹೈಕೋರ್ಟ್ ನಿರ್ಧಾರ ಸಾಧ್ಯತೆ

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಅಂತ್ಯ ಸಂಸ್ಖಾರ ನೆರವೇರಿಸಲು ಮರೀನಾ ಬೀಚ್‌ನಲ್ಲಿ ಅಲ್ಲಿನ ಸರ್ಕಾರ ಅವಕಾಶ ನಿರಾಕರಿಸಿರುವ ಹಿನ್ನೆಲೆಯಲ್ಲಿ, ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ಕರುಣಾನಿಧಿ ನಿಧನ: ಇಬ್ಬರ ಬಾಂಧವ್ಯ ನೆನೆದ ಪ್ರಧಾನಿ ಮೋದಿ ಈ ಕುರಿತಂತೆ ಸರ್ಕಾರದ ನಿರ್ಧಾರದ ...

  • Trending
  • Latest
error: Content is protected by Kalpa News!!