Thursday, March 19, 2026
Advertisement
ADVERTISEMENT

Tag: Amritsar

ಚಂಡೀಘಡ ಸ್ಫೋಟ: ಭಯೋತ್ಪಾಕದ ಕೃತ್ಯ ಎಂದು ಪರಿಗಣನೆ

ಚಂಡೀಘಡ ಸ್ಫೋಟ: ಭಯೋತ್ಪಾಕದ ಕೃತ್ಯ ಎಂದು ಪರಿಗಣನೆ

ಚಂಡೀಘಡ: ಪಂಜಾಬ್‌ನ ಅಮೃತಸರದ ಬಳಿ ನಿನ್ನೆ ಸಂಭವಿಸಿದ ಗ್ರೆನೇಡ್ ದಾಳಿಯನ್ನು ಭಯೋತ್ಪಾದಕ ಕೃತ್ಯ ಎಂದು ಪೊಲೀಸರು ದಾಖಲಿಸಿಕೊಂಡಿದ್ದು, ಇದರಲ್ಲಿ ಸ್ಥಳೀಯ ಯುವಕರ ಪಾತ್ರ ಇರುವ ಕುರಿತಾಗಿ ತನಿಖೆ ಆರಂಭಿಸಿದ್ದಾರೆ. ಈ ಕುರಿತಂತೆ ತನಿಖೆ ಆರಂಭಿಸಿರುವ ಪೊಲೀಸರು, ಮಾಹಿತಿಗಳ ಆಧಾರದಲ್ಲಿ ಸ್ಥಳೀಯ ಯುವಕರ ...

ಪಂಜಾಬ್‌ನಲ್ಲಿ ಗ್ರೆನೇಡ್ ಸ್ಫೋಟ: ಮೂವರ ಸಾವು, ಹೈಅಲರ್ಟ್

ಪಂಜಾಬ್‌ನಲ್ಲಿ ಗ್ರೆನೇಡ್ ಸ್ಫೋಟ: ಮೂವರ ಸಾವು, ಹೈಅಲರ್ಟ್

ಚಂಡೀಘಡ: ಅಮೃತಸರದ ಸಮೀಪದಲ್ಲಿರುವ ರಾಜಸಾಂಸಿ ಗ್ರಾಮದಲ್ಲಿ ಭಾರೀ ಪ್ರಮಾಣದಲ್ಲಿ ಗ್ರೆನೇಡ್ ಸ್ಪೋಟಗೊಂಡಿದ್ದು, ಮೂವರು ಸಾವನ್ನಪ್ಪಿ, 10ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಇಲ್ಲಿನ ನಿರಾಂಕಾರಿ ಭವನದಲ್ಲಿ ಧಾರ್ಮಿಕ ಸಭೆಯ ಹಿನ್ನೆಲೆಯಲ್ಲಿ ಸುಮಾರು 250ಕ್ಕೂ ಅಧಿಕ ಮಂದಿ ಸೇರಿದ್ದ ವೇಳೆ ...

Breaking: ರಾವಣ ದಹನ ವೇಳೆ ರೈಲು ಹರಿದು 50 ಮಂದಿ ಸಾವು

ಅಮೃತಸರ ದುರಂತ; ಯಾವುದೇ ಪರಿಹಾರ ನೀಡುವುದಿಲ್ಲ: ರೈಲ್ವೆ ಇಲಾಖೆ

ನವದೆಹಲಿ: ಪಂಜಾಬ್‌ನ ಅಮೃತಸರ ದುರಂತದಲ್ಲಿ ಮೃತರಾದವರಿಗೆ ಹಾಗೂ ಗಾಯಾಳುಗಳಿಗೆ ಯಾವುದೇ ರೀತಿಯ ಪರಿಹಾರ ನೀಡುವುದಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಈ ಘಟನೆ ಹಾಗೂ ಬಲಿಯಾದವರು ಇಲಾಖೆಯ ನಿಯಮದಲ್ಲಿರುವ ರೈಲು ಅಪಘಾತದ ಪಟ್ಟಿಯ ವ್ಯಾಪ್ತಿಯಲ್ಲಿ ಇಲ್ಲ. ಹೀಗಾಗಿ, ಪರಿಹಾರ ನೀಡುವ ಪ್ರಶ್ನೆಯೇ ...

ಅಮೃತಸರ ರೈಲು ದುರಂತಕ್ಕೆ ಪಂಜಾಬ್ ಕಾಂಗ್ರೆಸ್ ಕಾರಣವೇ?

ಅಮೃತಸರ ರೈಲು ದುರಂತಕ್ಕೆ ಪಂಜಾಬ್ ಕಾಂಗ್ರೆಸ್ ಕಾರಣವೇ?

ಅಮೃತಸರ: ವಿಜಯದಶಮಿ ಅಂಗವಾಗಿ ಆಯೋಜಿಸಿದ್ದ ರಾವಣ ದಹನ ಕಾರ್ಯಕ್ರಮದ ವೇಳೆ ರೈಲು ಹರಿದು 50ಕ್ಕೂ ಅಧಿಕ ಜನರನ್ನು ಬಲಿ ಪಡೆದ ದುರ್ಘಟನೆಗೆ ಪಂಜಾಬ್ ಕಾಂಗ್ರೆಸ್ ಕಾರಣ ಎಂದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಘಟನೆ ಕುರಿತಂತೆ ಪ್ರತ್ಯಕ್ಷದರ್ಶಿಗಳು ರಾಷ್ಟ್ರೀಯ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಅನುಮತಿಯಿಲ್ಲದೆಯೇ ಕಾಂಗ್ರೆಸ್ ...

ಅಮೃತಸರ ದುರಂತ: 62ಕ್ಕೇರಿದ ಸಾವಿನ ಸಂಖ್ಯೆ

ಅಮೃತಸರ ದುರಂತ: 62ಕ್ಕೇರಿದ ಸಾವಿನ ಸಂಖ್ಯೆ

ಅಮೃತಸರ: ವಿಜಯದಶಮಿ ಹಿನ್ನೆಲೆಯಲ್ಲಿ ರಾವಣ ದಹನದ ವೇಳೆ ರೈಲು ಹಳಿ ಮೇಲೆ ನಿಂತು ನೋಡುತ್ತಿದ್ದವರ ಮೇಲೆ ರೈಲು ಹರಿದ ಪರಿಣಾಮ ಬಲಿಯಾದವರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ. ಪಂಜಾಬ್‌ನ ಅಮೃತಸರದಲ್ಲಿ ನಿನ್ನೆ ರಾತ್ರಿ 8 ಗಂಟೆ ವೇಳೆಗೆ ಈ ದುರ್ಘಟನೆ ನಡೆದಿದ್ದು, ಜಲಂಧರ್‌ನಿಂದ ...

ಅಮೃತ್‌ಸರ ದುರಂತ: ಪ್ರಧಾನಿ ಮೋದಿ ಆಘಾತ

ಅಮೃತ್‌ಸರ ದುರಂತ: ಪ್ರಧಾನಿ ಮೋದಿ ಆಘಾತ

ನವದೆಹಲಿ: ದಸರಾ ಅಂಗವಾಗಿ ರಾವಣ ದಹನ ಮಾಡುತ್ತಿದ್ದ ವೇಳೆ ರೈಲು ಹರಿದು 50 ಮಂದಿ ಸಾವನ್ನಪ್ಪಿರುವ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಇದೊಂದು ಅತ್ಯಂತ ಘೋರ ಹಾಗೂ ದುಃಖಕರ ಘಟನೆಯಾಗಿದ್ದು, ...

Breaking: ರಾವಣ ದಹನ ವೇಳೆ ರೈಲು ಹರಿದು 50 ಮಂದಿ ಸಾವು

Breaking: ರಾವಣ ದಹನ ವೇಳೆ ರೈಲು ಹರಿದು 50 ಮಂದಿ ಸಾವು

ಅಮೃತ್ ಸರ್: ಶರನ್ನವರಾತ್ರಿ ಅಂಗವಾಗಿ ಇಂದು ವಿಜಯದಶಮಿ ಆಚರಣೆಯ ಹಿನ್ನೆಲೆಯಲ್ಲಿ ರಾವಣ ದಹನ ಮಾಡುತ್ತಿದ್ದ ವೇಳೆ ರೈಲು ಹರಿದು 50 ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಭೀಕರ ಘಟನೆ ಪಂಜಾಬ್‌ನಲ್ಲಿ ನಡೆದಿದೆ. #WATCH The moment when the DMU train ...

  • Trending
  • Latest
error: Content is protected by Kalpa News!!