Sunday, January 18, 2026
">
ADVERTISEMENT

Tag: Astrology

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ನಿಶ್ಚಿತ? ಪ್ರಕಾಶ್ ಅಮ್ಮಣ್ಣಾಯ ಏನೆನ್ನುತ್ತಾರೆ ಗೊತ್ತಾ?

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ನಿಶ್ಚಿತ? ಪ್ರಕಾಶ್ ಅಮ್ಮಣ್ಣಾಯ ಏನೆನ್ನುತ್ತಾರೆ ಗೊತ್ತಾ?

ರಾಜ್ಯ ಸಮ್ಮಿಶ್ರ ಸರ್ಕಾರ ಅವಸಾನದ ಹಂತಕ್ಕೆ ಬಂದು ನಿಂತಿರುವಂತೆಯೇ, ಈ ಹಂತದಲ್ಲಿ ರಾಜ್ಯಪಾಲರ ಮಧ್ಯಪ್ರವೇಶ ಭಾರೀ ಕುತೂಹಲವನ್ನು ಕೆರಳಿಸಿದ್ದು, ಬಹುತೇಕ ನಾಳೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದರೂ ಅಚ್ಚರಿಯಿಲ್ಲ ಎಂಬ ಅನುಮಾನ ಹಾಗೂ ಅಭಿಪ್ರಾಯಗಳು ವ್ಯಕ್ತವಾಗಿವೆ. ವಿಶ್ವಾಸ ಮತಯಾಚನೆಗೆ ಸ್ಪೀಕರ್ ...

ಮೈತ್ರಿ ಸರ್ಕಾರ ಬೀಳಿಸಲು ಬಿಎಸ್’ವೈ ಯತ್ನಿಸಿದರೆ ಸಮಸ್ಯೆ ತಂದುಕೊಳ್ಳುವುದು ನಿಶ್ಚಿತ: ಅಮ್ಮಣ್ಣಾಯ

ಮೈತ್ರಿ ಸರ್ಕಾರ ಬೀಳಿಸಲು ಬಿಎಸ್’ವೈ ಯತ್ನಿಸಿದರೆ ಸಮಸ್ಯೆ ತಂದುಕೊಳ್ಳುವುದು ನಿಶ್ಚಿತ: ಅಮ್ಮಣ್ಣಾಯ

ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಭರ್ಜರಿ ಜಯ ದಾಖಲಿಸಿ, ಇಡಿಯ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದ್ದು, ಇದರ ನಡುವೆಯೇ ರಾಜ್ಯದಲ್ಲೂ ಸಹ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನಗಳು ಹಾಗೂ ಅದರ ಮೇಲಿನ ಗ್ರಹಗತಿಗಳ ...

ಸುಮಲತಾ ಗೆಲುವಿನ ಬಗ್ಗೆ ಒಂದು ತಿಂಗಳ ಹಿಂದೆಯೇ ‘ಅಮ್ಮಣ್ಣಾಯ’ ನುಡಿದಿದ್ದ ಭವಿಷ್ಯ ನಿಜವಾಯ್ತು

ಸುಮಲತಾ ಗೆಲುವಿನ ಬಗ್ಗೆ ಒಂದು ತಿಂಗಳ ಹಿಂದೆಯೇ ‘ಅಮ್ಮಣ್ಣಾಯ’ ನುಡಿದಿದ್ದ ಭವಿಷ್ಯ ನಿಜವಾಯ್ತು

ಉಡುಪಿ: ದೇಶದಲ್ಲೇ ಭಾರೀ ಕುತೂಹಲ ಕೆರಳಿಸಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಭರ್ಜರಿ ಜಯ ದಾಖಲಿಸಿದ್ದು, ಜಿಲ್ಲೆಯ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಾಣವಾಗಿದೆ. ಪಕ್ಷದ ಕಾರ್ಯಕರ್ತರು ಹಾಗೂ ಕ್ಷೇತ್ರದ ಜನರ ವಿರೋಧದ ನಡುವೆಯೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ...

ಹೇಗೆ ಮೋದಿಯವರು ಗೆಲ್ಲುತ್ತಾರೆ ಎಂದು ಹೇಳಿದ್ದು ಗೊತ್ತಾ? ಅಮ್ಮಣ್ಣಾಯ ಅದ್ಬುತ ವಿಶ್ಲೇಷಣೆ

ಹೇಗೆ ಮೋದಿಯವರು ಗೆಲ್ಲುತ್ತಾರೆ ಎಂದು ಹೇಳಿದ್ದು ಗೊತ್ತಾ? ಅಮ್ಮಣ್ಣಾಯ ಅದ್ಬುತ ವಿಶ್ಲೇಷಣೆ

ಮೊದಲಿಗೆ ಮೋದಿಯವರ ಜಾತಕ ಇದಿರು ಇಟ್ಟುಕೊಂಡು, ಆ ಗ್ರಹಸ್ಥಿತಿಗಳ ರಷ್ಮಿ ಸಂಖ್ಯೆಗಳ ಲೆಕ್ಕಾಚಾರ ಮಾಡಬೇಕು. ಈ ಜಾತಕದ ಪ್ರಧಾನ ಪ್ರತಿಸ್ಪರ್ಧಿಯ ಜಾತಕದ ಗ್ರಹ ರಷ್ಮಿಯನ್ನೂ ನೋಡಬೇಕು. ಇಲ್ಲಿ ರಾಹುಲ್ ಗಾಂಧಿಯೇ ಪ್ರಧಾನ ಪ್ರತಿಸ್ಪರ್ಧಿ. ಮೋದಿಯವರ ಜಾತಕದ ಗ್ರಹರ ರಷ್ಮಿ ಸಂಖ್ಯೆಯ ಇದಿರು ...

ಛಾಪೇ ಗುರುಃ ಇಂದಿನಿಂದ ಧನು ರಾಶಿಯಲ್ಲಿ ಗುರು ಸಂಚಾರ: ಯಾವ ರಾಶಿಗೆ ಏನು ಫಲ?

ಛಾಪೇ ಗುರುಃ ಇಂದಿನಿಂದ ಧನು ರಾಶಿಯಲ್ಲಿ ಗುರು ಸಂಚಾರ: ಯಾವ ರಾಶಿಗೆ ಏನು ಫಲ?

ಆದಿತ್ಯಾದಿ ನವಗ್ರಹರಿಗೆ ವೀಕ್ಷಣೆಗಳಿದ್ದಂತೆ, ಕುಂಡಲಿಯಲ್ಲಿ ಭಾವಗಳ ವೀಕ್ಷಣೆಗೂ ಬಹಳ ಮಹತ್ವ ಇದೆ. ಕೇವಲ ಅಲ್ಲಿ ಆ ಗ್ರಹ ಇದ್ದಾನೆ. ಅವ ಇವನನ್ನು ನೋಡುತ್ತಾನೆ ಎಂದು ಹೇಳುವುದಲ್ಲ. ಭಾವ ವೀಕ್ಷಣೆಯೂ ಬಲಿಷ್ಟ. ಒಂದು ಲಗ್ನದಿಂದ ಹನ್ನೆರಡು ಭಾವಗಳವರೆಗೆ ವ್ಯಕ್ತಿಯ ಪೂರ್ಣ ಚಿತ್ರಣಗಳಿರುತ್ತದೆ. ಭಾವ ...

ಜಾತಕ ವಿಮರ್ಷೆ: ಎಡವಟ್ಟ ಇಮ್ರಾನನಿಂದ ಪಾಕಿಸ್ಥಾನವನ್ನೇ ಪಣಕ್ಕೆ ಇಡಬೇಕಾದೀತು

ಜಾತಕ ವಿಮರ್ಷೆ: ಎಡವಟ್ಟ ಇಮ್ರಾನನಿಂದ ಪಾಕಿಸ್ಥಾನವನ್ನೇ ಪಣಕ್ಕೆ ಇಡಬೇಕಾದೀತು

ಬಹಳ ಆಸೆಯಲ್ಲಿದ್ದ ಇಮ್ರಾನ್, ನಾನೊಮ್ಮೆ ಪಾಕಿನ ಪ್ರಧಾನಿ ಆಗಲೇಬೇಕು ಎಂದು. ಅಂತೂ ಯಾರ ಕೈಗಾದರೂ ತನ್ನ ಜುಟ್ಟನ್ನು ಕೊಟ್ಟಾದರೂ ಪ್ರಧಾನಿ ಆಗಬೇಕೆನ್ನುವ ಆಸೆ ಈಡೇರಿತು. ಅಲ್ಪ ಮತದಲ್ಲಿ, ಎರವಲು ಪಡೆದು ಪ್ರಧಾನಿಯೂ ಆಗಿಬಿಟ್ಟ. ಈಗ? ಅವನಿಗೆ ಅಲ್ಲಿನ ಎಡವಟ್ಟು ಅರ್ಥವಾಗಿದೆ. ನನಗೆ ...

ಭೀಕರ ಘಟನೆ ಬಗ್ಗೆ 8 ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಪ್ರಕಾಶ್ ಅಮ್ಮಣ್ಣಾಯ

ಭೀಕರ ಘಟನೆ ಬಗ್ಗೆ 8 ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಪ್ರಕಾಶ್ ಅಮ್ಮಣ್ಣಾಯ

ಭಾರತದ ಇತಿಹಾಸ ಕಂಡು ಕೇಳರಿಯದ ಯುರೋಪ್ ಮಾದರಿಯಲ್ಲಿ ಉಗ್ರರು ನಡೆಸಿದ ಭೀಕರ ಸ್ಫೋಟಕ್ಕೆ ನಮ್ಮ ಸೇನೆ 42 ಯೋಧರು ವೀರಸ್ವರ್ಗ ಸೇರಿದ್ದಾರೆ. ಪಾಕಿಸ್ಥಾನ ಪ್ರೇರಿತ ಉಗ್ರರ ಈ ಕ್ರೂರ ಕೃತ್ಯಕ್ಕೆ ಇಡಿಯ ಭಾರತವೇ ಕೆರಳಿದ್ದು, ಪ್ರತೀಕಾರದ ಕಿಚ್ಚಿನಲ್ಲಿ ತಾಯಿ ಭಾರತಿಯ ಮಕ್ಕಳು ...

Page 5 of 5 1 4 5
  • Trending
  • Latest
error: Content is protected by Kalpa News!!