Tuesday, January 27, 2026
">
ADVERTISEMENT

Tag: Bank

ಗಮನಿಸಿ! ಜ.24ರಿಂದ 26ರವರೆಗೆ ಬ್ಯಾಂಕ್ ರಜೆ | ಜ.27ರಂದೂ ಬಂದ್ ಸಾಧ್ಯತೆ

ಗಮನಿಸಿ! ಜ.24ರಿಂದ 26ರವರೆಗೆ ಬ್ಯಾಂಕ್ ರಜೆ | ಜ.27ರಂದೂ ಬಂದ್ ಸಾಧ್ಯತೆ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ನೀವು ಸಾರ್ವಜನಿಕ ವಲಯದ ಬ್ಯಾಂಕುಗಳೊಂದಿಗೆ ವ್ಯವಹಾರ ನಡೆಸುತ್ತಿದ್ದರೆ ಅಥವಾ ನಿಯಮಿತವಾಗಿ ಬ್ಯಾಂಕಿಂಗ್ #BankignService ಸೇವೆಗಳನ್ನು ಅವಲಂಬಿಸಿದ್ದರೆ, ಈ ತಿಂಗಳ ಕೊನೆಯಲ್ಲಿ ಕೆಲವು ಅನಾನುಕೂಲತೆಗಳನ್ನು ಎದುರಿಸಲು ಸಿದ್ಧರಾಗಿರಿ. ಹೌದು... ಡಿ.24ರಿಂದ ಮೂರು ದಿನಗಳ ಕಾಲ ...

ದೇಶದ ಮಹಿಳೆಯರಿಗೆ ಬಿಗ್ ಗುಡ್ ನ್ಯೂಸ್ ಕೊಟ್ಟ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ದೇಶದ ಅತಿ ದೊಡ್ಡ ರಾಷ್ಟ್ರೀಕೃತ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಹಿಳೆಯರಿಗೆ ಬಿಗ್ ಗುಡ್ ನ್ಯೂಸ್ ನೀಡಿದ್ದು, ಮುಂದಿನ ಐದು ವರ್ಷಗಳಲ್ಲಿ ತನ್ನ ಮಹಿಳಾ ಉದ್ಯೋಗಿಗಳ ಸಂಖ್ಯೆಯನ್ನು ಶೇ.30ಕ್ಕೆ ಹೆಚ್ಚಿಸುವ ಗುರಿ ...

‘ಕೊರೋನಾ ಪರೀಕ್ಷೆ’ಯಲ್ಲಿ ಕೇಂದ್ರ ರಾಸಾಯನಿಕ-ರಸಗೊಬ್ಬರಗಳ ಇಲಾಖೆ ಪಾಸ್!

ಮಾಜಿ ಸಿಎಂ ಡಿ.ವಿ. ಸದಾನಂದಗೌಡರ ಬ್ಯಾಂಕ್ ಖಾತೆ ಹ್ಯಾಕ್ | 3 ಲಕ್ಷ ರೂ. ದೋಚಿದ ಸೈಬರ್ ಕಳ್ಳರು

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರ ಬ್ಯಾಂಕ್ ಖಾತೆ ಹ್ಯಾಕ್ ಮಾಡಲಾಗಿದ್ದು, ಸೈಬರ್ ಕಳ್ಳರು ಮೂರು ಲಕ್ಷ ರೂ. ಹಣವನ್ನು ದೋಚಿರುವ ಘಟನೆ ನಡೆದಿದೆ. ಪ್ರಧಾನಿ ನರೇಂದ್ರ ...

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹಿಜಾಬ್ ವಿವಾದ: ಮೇಲ್ಮನವಿ ಅರ್ಜಿ ಸಲ್ಲಿಕೆ

ಗ್ರಾಹಕರಿಗೆ ಸೈಬರ್ ವಂಚನೆಯಿಂದ ಆದ ನಷ್ಟಕ್ಕೆ ಇವರೇ ಹೊಣೆ | ಸುಪ್ರೀಂ ಕೋರ್ಟ್ ಹೇಳಿದ್ದೇನು?

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ಗ್ರಾಹಕನ ಖಾತೆಯಲ್ಲಿ ಅನಧಿಕೃತ ವಹಿವಾಟು ನಡೆದು ಗ್ರಾಹಕರಿಗೆ ಆರ್ಥಿಕ ನಷ್ಟ ಸಂಭವಿಸಿದರೆ ಅದಕ್ಕೆ ಬ್ಯಾಂಕ್'ಗಳೇ ಹೊಣೆಯಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ #SupremeCourt ಮಹತ್ವದ ಆದೇಶ ನೀಡಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆದೇಶ ನೀಡಿರುವ ಘನ ...

ದೇಶದ ಪಿಂಚಣಿದಾರರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ | ಏನದು?

ದೇಶದ ಪಿಂಚಣಿದಾರರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ | ಏನದು?

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ಮಹತ್ವದ ಬೆಳೆವಣಿಗೆಯೊಂದರಲ್ಲಿ ಕೇಂದ್ರ ಕಾರ್ಮಿಕ ಸಚಿವಾಲಯವು ಏಕೀಕೃತ ಪಿಂಚಣಿ #Pention ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಪಿಂಚಣಿದಾರರು ಯಾವುದೇ ರಾಜ್ಯದ, ಯಾವುದೇ ಬ್ಯಾಂಕ್'ನಿಂದ ತಮ್ಮ ಪಿಂಚಣಿಯನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಿದೆ. ಈ ಕುರಿತಂತೆ ಕೇಂದ್ರ ಕಾರ್ಮಿಕ ...

ಕ್ಲೇಂ ನಿರಾಕರಿಸಿದ್ದಕ್ಕೆ ದಂಡ ಸೇರಿ 1,31,216 ರೂ. ಪಾವತಿಸಲು ಎಲ್’ಐಸಿಗೆ ಗ್ರಾಹಕ ಆಯೋಗ ಸೂಚನೆ

ಗ್ರಾಹಕನಿಗೆ 500 ರೂ. ಹಿಂತಿರುಗಿಸದ ಈ ಬ್ಯಾಂಕ್’ಗೆ ಬರೋಬ್ಬರಿ 1 ಲಕ್ಷ ರೂ. ದಂಡ

ಕಲ್ಪ ಮೀಡಿಯಾ ಹೌಸ್  |  ಧಾರವಾಡ  | ಎಟಿಎಂನಲ್ಲಿ ವಿಥ್'ಡ್ರಾ ಮಾಡುವಾಗ ಗ್ರಾಹಕರೊಬ್ಬರಿಗೆ 500 ರೂ. ಹಣವನ್ನು ಹಿಂತಿರುಗಿಸದ ಇಲ್ಲಿನ ಇಂಡಿಯನ್ ಓವರ್'ಸೀಸ್ ಬ್ಯಾಂಕ್'ಗೆ ಜಿಲ್ಲಾ ಗ್ರಾಹಕ ನ್ಯಾಯಾಲಯ 1 ಲಕ್ಷ ರೂ. ದಂಡ ವಿಧಿಸಿರುವ ಘಟನೆ ನಡೆದಿದೆ. ಏನಿದು ಪ್ರಕರಣ? ...

ರೈತರೇ, ಕೃಷಿ ಖಾತಾ ಆ್ಯಪ್ ಡೌನ್’ಲೋಡ್ ಮಾಡಿ-ಸುಲಭ ಸಾಲ ಸೌಲಭ್ಯ ಪಡೆಯಿರಿ

ರೈತರೇ, ಕೃಷಿ ಖಾತಾ ಆ್ಯಪ್ ಡೌನ್’ಲೋಡ್ ಮಾಡಿ-ಸುಲಭ ಸಾಲ ಸೌಲಭ್ಯ ಪಡೆಯಿರಿ

ಕಲ್ಪ ಮೀಡಿಯಾ ಹೌಸ್   |  ವಿಶೇಷ ಲೇಖನ  | ರೈತ ಬಾಂಧವರೇ, ಈ ಒಂದು ಆ್ಯಪ್ ನಿಮ್ಮ ಜೀವನವನ್ನೇ ಬದಲಿಸುಬಹುದು...! ಎಂಬ ಹಿಂದಿನ ಲೇಖನದಲ್ಲಿ ರೈತರಿಗೆ ನೆರವಾಗುವ ಉದ್ದೇಶದಿಂದ ಆರಂಭವಾಗಿದೆ ‘ಅಗ್ರಿ ಫೈ’ ಎಂಬ ಸ್ಟಾರ್ಟಪ್ ಕುರಿತಾಗಿ ತಿಳಿಸಿದ್ದೆವು. ಈ ಲೇಖನದಲ್ಲಿ ...

ನೀವು ಎಟಿಎಂ ಹೆಚ್ಚು ಬಳಸುತ್ತೀರಾ? ಹಾಗಾದರೆ ನಿಮ್ಮ ಜೇಬಿಗೆ ಕತ್ತರಿ ಗ್ಯಾರೆಂಟಿ: ಇಲ್ಲಿದೆ ಓದಿ ಶಾಕಿಂಗ್ ನ್ಯೂಸ್

ನೀವು ಎಟಿಎಂ ಹೆಚ್ಚು ಬಳಸುತ್ತೀರಾ? ಹಾಗಾದರೆ ನಿಮ್ಮ ಜೇಬಿಗೆ ಕತ್ತರಿ ಗ್ಯಾರೆಂಟಿ: ಇಲ್ಲಿದೆ ಓದಿ ಶಾಕಿಂಗ್ ನ್ಯೂಸ್

ಕಲ್ಪ ಮೀಡಿಯಾ ಹೌಸ್ ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಬ್ಯಾಂಕ್ ಎಟಿಎಂಗಳಲ್ಲಿ ಹಣ ವಿಥ್ ಡ್ರಾ ಮಾಡುವ ಮೇಲಿನ ಶುಲ್ಕವನ್ನು ಏರಿಕೆ ಮಾಡಲಾಗಿದ್ದು, ಇದು 2022ರ ಜನವರಿ 1ರಿಂದ ಜಾರಿಗೆ ಬರಲಿದೆ. ಸದ್ಯ ಗ್ರಾಹಕರ ತಾವು ಖಾತೆ ಹೊಂದಿರುವ ಬ್ಯಾಂಕ್ ಎಟಿಎಂಗಳನ್ನು ಹೊರತುಪಡಿಸಿ ...

ಮೋಸ ಮಾಡಿ ಹೋದವರ ಸಾಲ ಮನ್ನಾ ಮಾಡಿದೆಯೇ ಮೋದಿ ಸರ್ಕಾರ? ಇಲ್ಲಿದೆ ವದಂತಿ ಹಿಂದಿನ ಅಸಲಿಯತ್ತು!

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಮಾಹಿತಿ ಹಕ್ಕು ಕಾಯ್ದೆಯ ಅಧಿಕಾರವನ್ನು ಬಳಸಿ ಆರ್‌ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಎಂಬುವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಪ್ರಶ್ನೆಯೊಂದನ್ನು ಕೇಳಿದ್ದರು. ದೇಶದ 50 ಪ್ರಮುಖ ಸಾಲ ಸುಸ್ತಿದಾರರ ಈಗಿನ ಸಾಲದ ವಿವರಗಳನ್ನು ಕೇಳಿದ್ದರು. ಈ ...

ಜನ್ ಧನ್ ಖಾತೆಯಿಂದ 500 ರೂ. ನೂಕುನುಗ್ಗಲು, ನಿಯಂತ್ರಿಸಲು ಪೊಲೀಸರು ಹೈರಾಣ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕೊರೋನಾ ವೈರಸ್ ಪರಿಣಾಮ ಲಾಕ್ ಡೌನ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಮಹಿಳೆಯರ ಜನ್ ಧನ್ ಖಾತೆಗೆ ಕೇಂದ್ರ ಸರ್ಕಾರ ಹಾಕಿರುವ 500 ರೂ. ಪಡೆಯಲು ನಗರದ ಹಲವು ಬ್ಯಾಂಕ್’ಗಳ ಮುಂದೆ ನಿನ್ನೆ ಹಾಗೂ ಇಂದು ...

Page 1 of 2 1 2
  • Trending
  • Latest
error: Content is protected by Kalpa News!!