Tag: BENGALURU

ಮಕ್ಕಳು ಮನೆಯಿಂದಲೇ ಕಲಿಯಲು ಆರಂಭವಾಗಿದೆ ಯುಟ್ಯೂಬ್ ಚಾನೆಲ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ರಾಜ್ಯವು ಸಂಕಷ್ಟದಲ್ಲಿರುವ ಈ ಸಮಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಮನೆಯಲ್ಲಿರುವ ಮಕ್ಕಳನ್ನು ತಲುಪಲು ಒಂದು ಯುಟ್ಯೂಬ್ ಚಾನೆಲ್ ಅನ್ನು ...

Read more

ಕೋವಿಡ್19ಗೆ ಚಿಕ್ಕಬಳ್ಳಾಪುರದ 69 ವರ್ಷದ ವ್ಯಕ್ತಿ ಬಲಿ, ದೇಶದಲ್ಲಿ 12 ಸಾವಿರ ಗಡಿ ತಲುಪಿದ ಸೋಂಕಿತರ ಸಂಖ್ಯೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಮಹಾಮಾರಿ ಕೋವಿಡ್19 ಸೋಂಕಿಗೆ ರಾಜ್ಯದಲ್ಲಿ ಮತ್ತೊಂದು ಬಲಿ ಪಡೆದಿದ್ದು, ಚಿಕ್ಕಬಳ್ಳಾಪುರದ 69 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ಕುರಿತಂತೆ ಟ್ವೀಟ್ ...

Read more

ಜಲ ಜಾಗೃತಿ: ಎಚ್ಚೆತ್ತುಕೊಳ್ಳದಿದ್ದರೆ ಕ್ಷಾಮದಿಂದ ಬಳಲಬೇಕಾಗುತ್ತದೆ ಎಚ್ಚರಿಕೆ… ಎಚ್ಚರಿಕೆ..!

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಪರಿಸರ ಉಳಿಸಿ.. ಗಿಡ ಮರ ಬೆಳಸಿ ಜೀವ ಜಲ ಸಂಪನ್ಮೂಲ ಕಾಪಾಡಿ. ಮರವಿದ್ದರೆ ಮಳೆ - ಶುದ್ಧ ಕುಡಿಯುವ ನೀರು, ಶುದ್ಧ ...

Read more

ಬೆಂಗಳೂರು ಗುರುದತ್ತ ಬಡಾವಣೆಯಲ್ಲಿ ಸೋಂಕು ನಿವಾರಣಾ ದ್ರಾವಣ ಸಿಂಪಡಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ 19 ವೈರಸ್ ಹಾಗೂ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಉದ್ದೇಶದಿಂದ ಜೆಟ್ಟಿಂಗ್ ಯಂತ್ರ ಮೂಲಕ ಸೋಡಿಯಂ ಹೈಪೋ ...

Read more

ಅಗ್ರಿಮಾರ್ಟ್‌ನಿಂದ ಕಡಿಮೆ ವೆಚ್ಚದ ಸೋಂಕು ನಿವಾರಕ ದ್ರಾವಣ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಎಲ್ಲೆಡೆ ಕೊರೋನಾ ವೈರಸ್ ಭೀತಿಯಿದೆ. ಇದು ಹರಡುವುದನ್ನು ತಪ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಇಡೀ ದೇಶವನ್ನು ಲಾಕ್ ಡೌನ್ ಮಾಡಿದೆ. ...

Read more

ಕೋವಿಡ್ ಸೋಂಕಿನಷ್ಟೇ ಭಯಾನಕ ಸಮಾಜ ಸೇವೆ ಎನ್ನುವ ಹೆಸರಿನಲ್ಲಿ ನಡೆಯುವ ವ್ಯಾಪಾರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ನಗರ ವ್ಯಾಪ್ತಿಯಲ್ಲಿರುವ ಯಾವುದೇ ಅನಧಿಕೃತ ಸಂಸ್ಥೆಗಳು ಲಾಕ್ ಡೌನ್ ಸಂದರ್ಭದಲ್ಲಿ ಚಂದಾ ಕೇಳುವುದು ಗಮನಕ್ಕೆ ಬಂದರೆ ತತಕ್ಷಣವೇ ತಮ್ಮ ಗಮನಕ್ಕೆ ...

Read more

ಲಾಕ್ ಡೌನ್: ಎಪ್ರಿಲ್ 14ರವರೆಗೂ ಅನಾವಶ್ಯಕವಾಗಿ ಹೊರ ಬಂದರೆ ಕಠಿಣ ಕ್ರಮ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಕೊರೋನಾ ವೈರಸ್ ಲಾಕ್ ಡೌನ್ ರಾಜ್ಯದಲ್ಲಿ ಮುಂದುವರಿಕೆ ಕುರಿತಂತೆ ಇನ್ನೂ ಅನಿಶ್ಚಿತತೆ ಮುಂದುವರೆದಿದ್ದು, ಪ್ರಧಾನಿಯವರೊಂದಿಗೆ ಚರ್ಚೆ ನಡೆಸಿ, ನಾಳೆ ಅಂತಿಮ ...

Read more

ಲಾಕ್ ಡೌನ್ ಎಕ್ಸಿಟ್ ಕುರಿತು ತಜ್ಞರ ಸಮಿತಿ ವರದಿ ಸಲ್ಲಿಕೆ: ಏನಿದೆ ಮಹತ್ವದ ವರದಿಯಲ್ಲಿ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್‌

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಘೋಷಿಸಲಾಗಿರುವ ಲಾಕ್ ಡೌನ್ ಅನ್ನು ಸಡಿಲಗೊಳಿಸುವ ಕುರಿತಾಗಿ ಡಾ.ದೇವಿ ಶೆಟ್ಟಿ ಅಧ್ಯಕ್ಷತೆಯ ತಜ್ಞರ ಸಮಿತಿಯು ಲಾಕ್ ...

Read more

ಕೋವಿಡ್ ಪರಿಹಾರ ನಿಧಿಗೆ 1 ಲಕ್ಷ ರೂ. ದೇಣಿಗೆ ನೀಡಿದ ಖ್ಯಾತ ಯುವ ಉದ್ಯಮಿ ಅಪೂರ್ವ ಶಿವಣ್ಣ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಕೊರೋನಾ ವೈರಸ್ ವಿರುದ್ಧ ಹೋರಾಡಲು ಈಗಾಗಲೇ ಸಾಕಷ್ಟು ಮಂದಿ ಕೈ ಜೋಡಿಸಿದ್ದಾರೆ. ಉದ್ಯಮಿಗಳು, ಟ್ರಸ್ಟ್‌'ಗಳು ಸೇರಿದಂತೆ ಎಲ್ಲ ಚಿತ್ರರಂಗದ ಸೆಲೆಬ್ರಿಟಿಗಳು ...

Read more

ಬೆಂಗಳೂರಿನ ಮೆರುಗು ದ್ರೌಪದಿ ಕರಗದ ಬಗ್ಗೆ ನಿಮಗೆ ಈ ವಿಚಾರ ತಿಳಿದಿದೆಯೇ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚೈತ್ರ ಶುಕ್ಲ ಪೂರ್ಣಿಮೆಯಂದು ಬೆಂಗಳೂರು_ಕರಗ ಮಹೋತ್ಸವವನ್ನು ಆಚರಿಸಲಾಗುತ್ತದೆ. ಇದನ್ನು ಧರ್ಮರಾಜ ಕರಗ, ದ್ರೌಪದಿ ಕರಗ ಎಂದೂ ಕರೆಯಲಾಗುತ್ತದೆ. ರಾತ್ರಿಯಲ್ಲಿ ಜರುಗುವ ಈ ...

Read more
Page 46 of 65 1 45 46 47 65
https://kalahamsa.in/services/https://kalahamsa.in/services/https://kalahamsa.in/services/

Recent News

error: Content is protected by Kalpa News!!