Wednesday, September 30, 2026
Advertisement
ADVERTISEMENT

Tag: Bhadravathi

ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ: ಸಿಎಂಗೆ ಜೆಡಿಯು ಮನವಿ

ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ: ಸಿಎಂಗೆ ಜೆಡಿಯು ಮನವಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ರಾಜ್ಯದ ಒಂದು ಭಾಗ ಜನಸಂಖ್ಯೆ ಇರುವ ಒಕ್ಕಲಿಗರ ಹಿತ ಕಾಯುವ ದೃಷ್ಠಿಯಿಂದ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಜೆಡಿಯು ಮನವಿ ಮಾಡಿದೆ. ಈ ಕುರಿತಂತೆ ಸಂಯುಕ್ತ ಜನತಾದಳ ಮುಖಂಡ ಶಶಿಕುಮಾರ್ ...

ತಂಬಾಕು ವರ್ಜಿಸುವಂತೆ ಗುಲಾಬಿ ನೀಡಿ ಅರಿವು ಮೂಡಿಸಿದ ಭದ್ರಾವತಿ ತಾಲೂಕು ಆಡಳಿತ

ತಂಬಾಕು ವರ್ಜಿಸುವಂತೆ ಗುಲಾಬಿ ನೀಡಿ ಅರಿವು ಮೂಡಿಸಿದ ಭದ್ರಾವತಿ ತಾಲೂಕು ಆಡಳಿತ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ತಂಬಾಕು ಹಾಗೂ ಸಿಗರೇಟು ವರ್ಜಿಸುವಂತೆ ಹಾಗೂ ಈ ಮೂಲಕ ಆರೋಗ್ಯ ಸಮಾಜಕ್ಕೆ ಸಹಕಾರ ನೀಡಬೇಕು ಎಂಬ ಕಾರಣದಿಂದ ತಾಲೂಕಿನ ಅಧಿಕಾರಿಗಳು ಸಾರ್ವಜನಿಕರಿಗೆ ಗುಲಾಬಿ ನೀಡುವ ಮೂಲಕ ಅರಿವು ಮೂಡಿಸಿದರು. ನಗರದ ವಿವಿಧ ವೃತ್ತಗಳಲ್ಲಿ ಹಾಗೂ ...

ಭದ್ರಾವತಿ: ವನ್ನಿಯಕುಲ ಕ್ಷತ್ರಿಯ ವನ್ನಿಯರ್ ಸಮಾಜದ ಸಂಘಟನೆಗೆ ಸಂಕಲ್ಪ

ಭದ್ರಾವತಿ: ವನ್ನಿಯಕುಲ ಕ್ಷತ್ರಿಯ ವನ್ನಿಯರ್ ಸಮಾಜದ ಸಂಘಟನೆಗೆ ಸಂಕಲ್ಪ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಅಖಿಲ ಕರ್ನಾಟಕ ವನ್ನಿಯಕುಲ ಕ್ಷತ್ರಿಯವನ್ನಿಯರ್ ಸಮಾಜವನ್ನು ರಾಜ್ಯದಾದ್ಯಂತ ಬಲವಾಗಿ ಸಂಘಟಿಸುವ ಕುರಿತಾಗಿ ಸಂಘದ ಸಭೆಯಲ್ಲಿ ಸಂಕಲ್ಪ ಮಾಡಲಾಯಿತು. ಈ ಕುರಿತಂತೆ ಅಖಿಲ ಕರ್ನಾಟಕ ವನ್ನಿಯಕುಲ ಕ್ಷತಿಯ ವನ್ನಿಯರ್ ಸಂಘದ ಪೂರ್ವಭಾವಿ ಸಭೆಯನ್ನು ನಗರದಲ್ಲಿ ನಡೆಸಲಾಯಿತು. ...

ವಿಐಎಸ್’ಎಲ್ ಕಾರ್ಖಾನೆ ಉಳಿಸಲು ನಾಗರಿಕರು ಕೈಜೋಡಿಸಬೇಕಿದೆ: ಸ್ನೇಹಜೀವಿ ಬಳಗದ ಉಮೇಶ್ ಕರೆ

ವಿಐಎಸ್’ಎಲ್ ಕಾರ್ಖಾನೆ ಉಳಿಸಲು ನಾಗರಿಕರು ಕೈಜೋಡಿಸಬೇಕಿದೆ: ಸ್ನೇಹಜೀವಿ ಬಳಗದ ಉಮೇಶ್ ಕರೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಲಕ್ಷಾಂತರ ಮಂದಿಗೆ ಅನ್ನ, ಜೀವನ ನೀಡಿರುವ ಐತಿಹಾಸಿಕ ವಿಐಎಸ್’ಎಲ್ ಕಾರ್ಖಾನೆಯನ್ನು ಉಳಿಸಿಕೊಳ್ಳಲು ನಾಗರಿಕರು ನಮ್ಮೊಂದಿಗೆ ಕೈಜೋಡಿಸಿ ಎಂದು ಸ್ನೇಹಜೀವಿ ಬಳಗದ ಉಮೇಶ್(ಪೊಲೀಸ್ ಇಲಾಖೆ) ಕರೆ ನೀಡಿದ್ದಾರೆ. ಈ ಕುರಿತಂತೆ ಮಾತನಾಡಿದ ಅವರು, ರಾಜ್ಯದ ಅದರಲ್ಲೂ ...

ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ, ತ್ರಿಕಾಲ ಪೂಜೆಗೆ ಭದ್ರಾವತಿ ಬಜರಂಗದಳ ಮನವಿ

ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ, ತ್ರಿಕಾಲ ಪೂಜೆಗೆ ಭದ್ರಾವತಿ ಬಜರಂಗದಳ ಮನವಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತದಲ್ಲಿರುವ ಶ್ರೀಗುರು ದತ್ತಾತ್ರೇಯ ಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು ಹಾಗೂ ತ್ರಿಕಾಲ ಪೂಜಾ ವ್ಯವಸ್ಥೆ ಮಾಡಬೇಕು ಎಂದು ಬಜರಂಗದಳ ಮನವಿ ಮಾಡಿದೆ. ಈ ಕುರಿತಂತೆ ತಹಶೀಲ್ದಾರ್ ಮೂಲಕ ಮನವಿ ...

ಶಾಸಕರ ಪ್ರಯತ್ನದಿಂದ ಭದ್ರಾವತಿಯ ವಿವಿಧ ಅಭಿವೃದ್ಧಿಗೆ ಬರೋಬ್ಬರಿ 400 ಕೋಟಿ ರೂ. ಅನುದಾನ

ಮಗಳ ಮದುವೆಯಲ್ಲಿ ಡ್ಯಾನ್ಸ್‌ ಮಾಡಿದ್ದೇನೆ, ಸ್ಥಳೀಯ ಸಂಸ್ಕೃತಿಯನ್ನು ಪಾಲಿಸಿದ್ದೇನೆ: ಶಾಸಕ ಸಂಗಮೇಶ್ವರ ಸ್ಪಷ್ಟನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಗೋವಾದಲ್ಲಿ ಮಗಳ ಮದುವೆಯಲ್ಲಿ ಪಾಲ್ಗೊಂಡು ಡ್ಯಾನ್ಸ್‌ ಮಾಡಿದ್ದೇನೆ. ಮಾತ್ರವಲ್ಲ ಇಲ್ಲಿನ ಸ್ಥಳೀಯ ಸಂಸ್ಕೃತಿಯನ್ನು ನಾನು ಅನುಸರಿಸಿದ್ದೇನೆ ಅಷ್ಟೇ... ಇದು ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಯುವತಿಯೊಂದಿಗೆ ನೃತ್ಯ ಮಾಡಿರುವ ವೀಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ...

ಖಾಸಗೀಕರಣ ಬೇಡ, ನಿವೃತ್ತ ಕಾರ್ಮಿಕರಿಗೆ ಮನೆ ಮುಂದುವರೆಸಿ: ವಿಐಎಸ್’ಎಲ್ ಮುಂದೆ ಬೃಹತ್ ಪ್ರತಿಭಟನೆ

ಖಾಸಗೀಕರಣ ಬೇಡ, ನಿವೃತ್ತ ಕಾರ್ಮಿಕರಿಗೆ ಮನೆ ಮುಂದುವರೆಸಿ: ವಿಐಎಸ್’ಎಲ್ ಮುಂದೆ ಬೃಹತ್ ಪ್ರತಿಭಟನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ವಿಐಎಸ್’ಎಲ್ ಕಾರ್ಖಾನೆ ಖಾಸಗೀಕರಣದ ವಿರುದ್ಧ ಹಾಗೂ ನಿವೃತ್ತ ಕಾರ್ಮಿಕರಿಗೆ ವಸತಿಗೃಹಗಳನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿ ವಿಐಎಸ್’ಎಲ್ ಕಾರ್ಖಾನೆ ಮುಂದೆ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ...

ಜನ್ನಾಪುರದಲ್ಲಿ ಮನೆಗೆ ನುಗ್ಗಿ ಚಿನ್ನ, ನಗದು ಕಳುವು

ಜನ್ನಾಪುರದಲ್ಲಿ ಮನೆಗೆ ನುಗ್ಗಿ ಚಿನ್ನ, ನಗದು ಕಳುವು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಮನೆಯವರು ಊರಿಗೆ ಹೋದ ಸಂದರ್ಭದಲ್ಲಿ ಮನೆಯ ಬೀಗ ಮುರಿದು ಬಂಗಾರ ಮತ್ತು ಹಣ ಕಳುವು ಮಾಡಿರುವ ಘಟನೆ ಸೋಮವಾರ ನಗರದ ಜನ್ನಾಪುರ ಬಡಾವಣೆಯಲ್ಲಿ ನಡೆದಿದೆ. ಜನ್ನಾಪುರದ ರಾಮಚಂದ್ರ ಎಂಬುವವರು ಊರಿಗೆ ಹೋದ ಸಂದರ್ಭದಲ್ಲಿ ಮನೆಯ ...

ಧ್ವಜಾರೋಹಣ, ಸಿಹಿ ಹಂಚಿಕೆಗೆ ಕನ್ನಡ ರಾಜ್ಯೋತ್ಸವ ಸೀಮಿತವಾಗದಿರಲಿ: ಮೋಹನ್ ಚಂದ್ರಗುತ್ತಿ ಅಭಿಮತ

ಧ್ವಜಾರೋಹಣ, ಸಿಹಿ ಹಂಚಿಕೆಗೆ ಕನ್ನಡ ರಾಜ್ಯೋತ್ಸವ ಸೀಮಿತವಾಗದಿರಲಿ: ಮೋಹನ್ ಚಂದ್ರಗುತ್ತಿ ಅಭಿಮತ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕನ್ನಡ ರಾಜ್ಯೋತ್ಸವ ಎಂಬುದು ಕೇವಲ ಧ್ವಜಾರೋಹಣ, ಸಿಹಿ ಹಂಚಿಕೆಗೆ ಸೀಮಿತವಾಗದಿರಲಿ ಎಂದು ಶಿವಮೊಗ್ಗ ಸಹ್ಯಾದ್ರಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ಅಭಿಪ್ರಾಯಪಟ್ಟರು. ತಾಲೂಕಿನ ಅಂತರಗಂಗೆ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ...

ಪುನಶ್ಚೇತನ ಎನ್ನುತ್ತಲೇ ವಿಐಎಸ್’ಎಲ್ ಮಾರಾಟ, ಕಾರ್ಖಾನೆ ಉಳಿಸಲು ಹೋರಾಟ ಸಮಿತಿ: ಬಾಲಕೃಷ್ಣ

ಪುನಶ್ಚೇತನ ಎನ್ನುತ್ತಲೇ ವಿಐಎಸ್’ಎಲ್ ಮಾರಾಟ, ಕಾರ್ಖಾನೆ ಉಳಿಸಲು ಹೋರಾಟ ಸಮಿತಿ: ಬಾಲಕೃಷ್ಣ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ವಿಐಎಸ್’ಎಲ್’ನ್ನು ಪುನಶ್ಚೇತನ ಮಾಡುತ್ತೇವೆ ಎನ್ನುತ್ತಲೇ ಕಾರ್ಖಾನೆಯನ್ನು ಒಬ್ಬ ವ್ಯಕ್ತಿಗೆ ಮಾರಾಟ ಮಾಡಲು ಮುಂದಾಗಿರುವುದು ಖಂಡನೀಯ ಎಂದು ವಿಐಎಸ್’ಎಲ್ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಎಸ್.ಎನ್. ಬಾಲಕೃಷ್ಣ ಹೇಳಿದರು. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ವಿಐಎಸ್’ಎಲ್ ಕಾರ್ಖಾನೆಯನ್ನು ...

Page 133 of 198 1 … 132 133 134 … 198
  • Trending
  • Latest
error: Content is protected by Kalpa News!!