Tag: Bhadravathi

ಭದ್ರಾವತಿ: ಅಂಗಡಿಗಳ ಮೇಲೆ ದಾಳಿ ದಂಢ ವಸೂಲಿ

ಭದ್ರಾವತಿ: ಆರೋಗ್ಯ ಇಲಾಖೆ ಸಿಬ್ಬಂದಿಗಳು ನಗರದ ವಿವಿದೆಡೆ ಗುಟ್ಕಾ, ಸಿಗರೇಟ್ ಹಾಗು ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಶುಕ್ರವಾರ ಸಂಜೆ ದಾಳಿ ನಡೆಸಿ 66 ...

Read more

ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಹೇಗಿತ್ತು? ಫೋಟೋ ನೋಡಿ

ಭದ್ರಾವತಿ: ಹೊಸಮನೆ ಬಡಾವಣೆಯಲ್ಲಿ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರಸೇನಾ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿಯನ್ನು ಇಂದು ಅದ್ದೂರಿ ರಾಜಬೀದಿ ಉತ್ಸವದೊಂದಿಗೆ ಭದ್ರಾ ನದಿಯಲ್ಲಿ ವಿಸರ್ಜನೆ ಮಾಡಲಾಯಿತು. ವಿಸರ್ಜನಾ ಪೂರ್ವ ರಾಜಬೀದಿ ...

Read more

ಭದ್ರಾವತಿ: ಪೊಲೀಸ್ ಸರ್ಪಗಾವಲಿನಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಭದ್ರಾವತಿ: ನಗರದ ಹೊಸಮನೆ ಬಡಾವಣೆಯಲ್ಲಿ ಹಿಂದೂ ಮಹಾಸಭಾ ಮತ್ತು ಹಿಂದೂ ರಾಷ್ಠ್ರಸೇನಾ ಸಮಿತಿ ಪ್ರತಿಷ್ಠಾಪಿಸಿರುವ ಗಣಪತಿ ವಿಸರ್ಜನೆಯು ಪೊಲೀಸರ ಸರ್ಪಗಾವಲಿನಲ್ಲಿ ತರೀಕೆರೆ ರಸ್ತೆಯ ನಗರಸಭೆಯ ಮುಂಭಾಗ ಭದ್ರಾನದಿಯಲ್ಲಿ ...

Read more

ಭದ್ರಾವತಿ: ನಗರದ ಹಲವೆಡೆ ಭಕ್ತರ ಪ್ರಸಾದ ನಳಪಾಕ ಕೇಂದ್ರಗಳು

ಭದ್ರಾವತಿ: ನಗರದ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರಸೇನೆ ಗಣಪತಿ ವಿಸರ್ಜನೆಯ ಮೆರವಣಿಗೆಯಲ್ಲಿ ಭಾಗವಹಿಸುವ ಸಹಸ್ರಾರು ಭಕ್ತರಿಗೆ ಹಲವೆಡೆ ಪ್ರಸಾದ ವಿನಿಯೋಗ ಮಾಡಲು ನಳಪಾಕ ಕೇಂದ್ರಗಳನ್ನು ತೆರೆಯಲಾಗಿತ್ತು. ಹೊಸಮನೆ ಮುಖ್ಯರಸ್ತೆಯ ...

Read more

ಭದ್ರಾವತಿ: ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ಬಂದೋಬಸ್ತ್ ಹೇಗಿದೆ ಗೊತ್ತಾ?

ಭದ್ರಾವತಿ: ನಗರದ ಹೊಸಮನೆ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಸಭಾ ಮತ್ತು ಹಿಂದೂ ರಾಷ್ಠ್ರಸೇನಾ ಗಣಪತಿ ವಿಸರ್ಜನಾ ಕಾರ್ಯಕ್ಕೆ ಪೋಲೀಸ್ ಇಲಾಖೆಯು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಅರೆ ...

Read more

ಭದ್ರಾವತಿ: ಶಾಂತಿ, ಸುವ್ಯವಸ್ಥೆ ಕಾಪಾಡುವಂತೆ ತಹಸೀಲ್ದಾರ್ ಮನವಿ

ಭದ್ರಾವತಿ: ತಾಲೂಕಿನಲ್ಲಿ ಹಲವೆಡೆ ಪ್ರತಿಷ್ಟಾಪಿಸಿರುವ ಗಣಪತಿ ಪೆಂಡಾಲುಗಳಿಗೆ ಭೇಟಿ ನೀಡಿದ ತಹಸೀಲ್ದಾರ್ ಎಂ.ಆರ್.ನಾಗರಾಜ್ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಂತೆ ಹಾಗು ಶಾಂತರೀತಿಯಲ್ಲಿ ಗಣಪತಿಗಳನ್ನು ವಿಸರ್ಜಿಸುವಂತೆ ಮನವಿ ಮಾಡಿದರು. ...

Read more

ಭದ್ರಾವತಿ; ಪುಸ್ತಕದ ನೀತಿಯಿಂದ ಸಾಹಿತ್ಯದ ಜ್ಞಾನ ಹೆಚ್ಚಾಗಲಿದೆ

ಭದ್ರಾವತಿ: ಪುಸ್ತಕಗಳ ನೀತಿಯಿಂದ ಮಕ್ಕಳಿಗೆ ಸಾಹಿತ್ಯದ ಹೆಚ್ಚಾಗಲಿದ್ದು ಅಕ್ಷರದ ಜ್ಞಾನದ ಬೀಜ ಬಿತ್ತುವ ಕಾರ್ಯವಾಗಬೇಕಿದೆ ಎಂದು ಜಿಲ್ಲಾ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಮಂಜುನಾಥ್ ಅಭಿಪ್ರಾಯ ಪಟ್ಟರು. ...

Read more

ಭದ್ರಾವತಿಯಲ್ಲಿ ಜಗನ್ನಾಥದಾಸರರ ಆರಾಧನಾ ವೈಭವ ಹೇಗಿತ್ತು ನೋಡಿ

ಭದ್ರಾವತಿ: ಶ್ರೀಜಗನ್ನಾಥದಾಸರ ಆರಾಧನಾ ಮಹೋತ್ಸವವನ್ನು ಅಖಿಲ ಭಾರತ ಮಾಧ್ವ ಮಹಾಮಂಡಳಿಯ ಭದ್ರಾವತಿ ಶಾಖೆ ವತಿಯಿಂದ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಹಳೇನಗರ ಭಾಗದಲ್ಲಿ ಯಾಯೀವಾರ(ನಗರ ...

Read more

ಭದ್ರಾವತಿ: ಪ್ರಮೋದ್ ಮುತಾಲಿಕ್ ಭಾಷಣ ರದ್ದು

ಭದ್ರಾವತಿ: ಹೊಸಮನೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದು ಮಹಾಸಭಾ ಗಣಪತಿ ಸನ್ನಿಧಿಯಲ್ಲಿ ಇಂದು ಆಯೋಜಿಸಲಾಗಿದ್ದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಭಾಷಣ ರದ್ದಾಗಿದೆ. ಈ ಕುರಿತಂತೆ ಪ್ರಮೋದ್ ...

Read more

ಭದ್ರಾವತಿ: ಸಮಾಜದ ಉತ್ತಮ ಕಾರ್ಯಗಳಿಗೆ ವಿಘ್ನಗಳೆ ಹೆಚ್ಚು

ಭದ್ರಾವತಿ: ಸಮಾಜಕ್ಕೆ ಒಳಿತು ಮಾಡುವ ಕಾರ್ಯಗಳಿಗೆ ವಿಘ್ನಗಳು ಎದುರಾಗುತ್ತವೆ. ಆದನ್ನು ಸಮರ್ಥವಾಗಿ ಎದುರಿಸಿದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ...

Read more
Page 181 of 184 1 180 181 182 184

Recent News

error: Content is protected by Kalpa News!!