Wednesday, July 22, 2026
Advertisement
ADVERTISEMENT

Tag: Chikkamagaluru

ಹೆಬ್ಬಾಳೆ ಸೇತುವೆ ಮೇಲೆ ನೀರು | ಕಳಸ-ಹೊರನಾಡು ಸಂಪರ್ಕ ಕಡಿತ | ಬದಲಿ ಮಾರ್ಗ ಹೀಗಿದೆ

ಹೆಬ್ಬಾಳೆ ಸೇತುವೆ ಮೇಲೆ ನೀರು | ಕಳಸ-ಹೊರನಾಡು ಸಂಪರ್ಕ ಕಡಿತ | ಬದಲಿ ಮಾರ್ಗ ಹೀಗಿದೆ

ಕಲ್ಪ ಮೀಡಿಯಾ ಹೌಸ್  |  ಕಳಸ  | ನಿರಂತರವಾಗಿ ಭಾರೀ ಮಳೆಯ ಪರಿಣಾಮ ಕಳಸ-ಹೊರನಾಡು #Kalasa-Horanadu ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆಯ ಮೇಲೆ ನದಿಯ ನೀರು ಹರಿಯುತ್ತಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಭಾಗದಲ್ಲಿ ನಿರಂತರವಾಗಿ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ...

ಮಳೆ ಎಂದು ಚಿಕ್ಕಮಗಳೂರು ಜಿಲ್ಲೆಗೆ ಟ್ರಿಪ್ ಪ್ಲಾನ್ ಮಾಡ್ತಿದಿರಾ? ಹಾಗಾದರೆ ಈ ಸುದ್ದಿ ಓದಿ

ಮಳೆ ಎಂದು ಚಿಕ್ಕಮಗಳೂರು ಜಿಲ್ಲೆಗೆ ಟ್ರಿಪ್ ಪ್ಲಾನ್ ಮಾಡ್ತಿದಿರಾ? ಹಾಗಾದರೆ ಈ ಸುದ್ದಿ ಓದಿ

ಕಲ್ಪ ಮೀಡಿಯಾ ಹೌಸ್  |  ಚಿಕ್ಕಮಗಳೂರು  | ಜಿಲ್ಲೆಯಲ್ಲಿ ನಿರಂತರವಾಗಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆಲವು ಪ್ರದೇಶಗಳಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಈ ಕುರಿತಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ತಾಲೂಕಿನ ಸೀತಾಳಯ್ಯನಗಿರಿ-ಮುಳ್ಳಯನಗಿರಿ ಪ್ರದೇಶದಲ್ಲಿ ಅತಿ ಹೆಚ್ಚು ...

ನಿಷೇಧಿತ ಫಾಲ್ಸ್ ಬಳಿ ಯುವಕರ ಹುಚ್ಚಾಟ | ಪೊಲೀಸರ ಪಾಠಕ್ಕೆ ಬರಿ ಚಡ್ಡಿಯಲ್ಲಿ ಓಡಿದ ಯುವಕರು | ಆಗಿದ್ದೇನು?

ನಿಷೇಧಿತ ಫಾಲ್ಸ್ ಬಳಿ ಯುವಕರ ಹುಚ್ಚಾಟ | ಪೊಲೀಸರ ಪಾಠಕ್ಕೆ ಬರಿ ಚಡ್ಡಿಯಲ್ಲಿ ಓಡಿದ ಯುವಕರು | ಆಗಿದ್ದೇನು?

ಕಲ್ಪ ಮೀಡಿಯಾ ಹೌಸ್  |  ಚಿಕ್ಕಮಗಳೂರು  | ನಿಷೇಧಿತ ಫಾಲ್ಸ್ ಬಳಿಯಲ್ಲಿ ಹುಚ್ಚಾಟ ಮೆರೆದ ಯುವಕರ ಬಟ್ಟೆಗಳನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡು ಸರಿಯಾಗಿ ಬುದ್ದಿ ಕಲಿಸಿರುವ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಬಳಿಯ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ...

ಚಿಕ್ಕಮಗಳೂರು ಪೊಲೀಸರ ಬೇಟೆ | ಮೂವರ ಬಂಧನ | ಶಿವಮೊಗ್ಗದ್ದೂ 4 ಸೇರಿ ಬರೋಬ್ಬರಿ 17 ಬೈಕ್ ಜಪ್ತಿ

ಚಿಕ್ಕಮಗಳೂರು ಪೊಲೀಸರ ಬೇಟೆ | ಮೂವರ ಬಂಧನ | ಶಿವಮೊಗ್ಗದ್ದೂ 4 ಸೇರಿ ಬರೋಬ್ಬರಿ 17 ಬೈಕ್ ಜಪ್ತಿ

ಕಲ್ಪ ಮೀಡಿಯಾ ಹೌಸ್  |  ಚಿಕ್ಕಮಗಳೂರು  | ಜಿಲ್ಲೆಯ ಬಸವನಹಳ್ಳಿ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಮೂವರು ಅಂತರ್ ಜಿಲ್ಲಾ ಕಳ್ಳರನ್ನು ಹೆಡೆಮುರಿ ಕಟ್ಟಿದ್ದು, ಮೂರು ಜಿಲ್ಲೆಗಳಲ್ಲಿ ಕಳ್ಳತನವಾಗಿದ್ದ ಒಟ್ಟು 17 ಬೈಕ್'ಗಳನ್ನು ವಶಕ್ಕೆ ಪಡೆಯಲಾಗಿದೆ. ಚಿಕ್ಕಮಗಳೂರು ನಗರದಲ್ಲಿ ದ್ವಿಚಕ್ರ ವಾಹನಗಳು ...

ಭದ್ರಾ ಹಿನ್ನೀರಿನಲ್ಲಿ ಶಿವಮೊಗ್ಗದ ಮೂವರು ಸಾವು | ದುರಂತ ಸಂಭವಿಸಿದ್ದು ಹೇಗೆ?

ಭದ್ರಾ ಹಿನ್ನೀರಿನಲ್ಲಿ ಶಿವಮೊಗ್ಗದ ಮೂವರು ಸಾವು | ದುರಂತ ಸಂಭವಿಸಿದ್ದು ಹೇಗೆ?

ಕಲ್ಪ ಮೀಡಿಯಾ ಹೌಸ್  |  ಚಿಕ್ಕಮಗಳೂರು/ಶಿವಮೊಗ್ಗ  | ಈಜುವ ಸಲುವಾಗಿ ತೆರಳಿದ್ದ ತೆಪ್ಪ ಮುಳುಗಿ ಶಿವಮೊಗ್ಗ #Shivamogga ಮೂವರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು #Chikkamagaluru ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಭದ್ರಾ ಹಿನ್ನೀರಿನಲ್ಲಿ ನಡೆದಿದೆ. ತಾಲೂಕಿನ ಎನ್ ಆರ್ ಪುರ ...

ಹೆಚ್ಚುತ್ತಿರುವ ಹತ್ಯೆ, ಆತ್ಮಹತ್ಯೆ ಪ್ರಕರಣಗಳು ಸರ್ಕಾರದ ನಿರ್ಲಕ್ಷಕ್ಕೆ ಸಾಕ್ಷಿ: ಸಿ.ಟಿ. ರವಿ

ಹೆಚ್ಚುತ್ತಿರುವ ಹತ್ಯೆ, ಆತ್ಮಹತ್ಯೆ ಪ್ರಕರಣಗಳು ಸರ್ಕಾರದ ನಿರ್ಲಕ್ಷಕ್ಕೆ ಸಾಕ್ಷಿ: ಸಿ.ಟಿ. ರವಿ

ಕಲ್ಪ ಮೀಡಿಯಾ ಹೌಸ್  |  ತರೀಕೆರೆ  | ಕಾಂಗ್ರೆಸ್ ಸರ್ಕಾರ ಆಡಳಿತ ಅವಧಿಯಲ್ಲಿ ಹತ್ಯೆ ಮತ್ತು ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿರುವುದು ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ ಎಂದು ನೂತನ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ #C T Ravi ಆಪಾದಿಸಿದರು. ಇಲ್ಲಿನ ಬಿಜೆಪಿ ...

ಚುನಾಯಿತರು ಜನಸಾಮಾನ್ಯರ ನಿರೀಕ್ಷೆಗಳನ್ನು ಈಡೇರಿಸಬಲ್ಲರು: ಉಪಸಭಾಪತಿ ಪ್ರಾಣೇಶ್ ವಿಶ್ವಾಸ

ಚುನಾಯಿತರು ಜನಸಾಮಾನ್ಯರ ನಿರೀಕ್ಷೆಗಳನ್ನು ಈಡೇರಿಸಬಲ್ಲರು: ಉಪಸಭಾಪತಿ ಪ್ರಾಣೇಶ್ ವಿಶ್ವಾಸ

ಕಲ್ಪ ಮೀಡಿಯಾ ಹೌಸ್  |  ಚಿಕ್ಕಮಗಳೂರು  | ಮಾತು ಸಾಧನೆ ಆಗಬಾರದು, ಸಾಧನೆ ಮಾತಾಗಬೇಕು, ಈ ನಿಟ್ಟಿನಲ್ಲಿ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾವು ಅನುಸರಿಸಬೇಕು ಎಂದು ಉಪಸಭಾಪತಿ ಎಂ.ಕೆ. ಪ್ರಾಣೇಶ್ ಹೇಳಿದರು. ಜಿಲ್ಲಾ ಬಿಜೆಪಿ ವತಿಯಿಂದ ಮಂಗಳವಾರ ನೂತನ ...

ಶೃಂಗೇರಿ ಶಾರದಾಂಬೆ, ವಿಧುಶೇಖರ ಶ್ರೀಗಳ ಆರ್ಶೀವಾದ ಪಡೆದ ಡಾ.ಧನಂಜಯ ಸರ್ಜಿ

ಶೃಂಗೇರಿ ಶಾರದಾಂಬೆ, ವಿಧುಶೇಖರ ಶ್ರೀಗಳ ಆರ್ಶೀವಾದ ಪಡೆದ ಡಾ.ಧನಂಜಯ ಸರ್ಜಿ

ಕಲ್ಪ ಮೀಡಿಯಾ ಹೌಸ್  |  ಶೃಂಗೇರಿ  | ನೈಋತ್ಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ #DrDhananjayaSarji ಅವರು ಶೃಂಗೇರಿ ಶ್ರೀಶಂಕರ ಮಠಕ್ಕೆ ಭೇಟಿ ನೀಡಿ ತಾಯಿ ಶಾರದಾಂಬೆ ಹಾಗೂ ಜಗದ್ಗುರುಗಳ ಆರ್ಶೀವಾದ ಪಡೆದರು. ಶೃಂಗೇರಿ #Sringeri ಶಾರದಾ ಪೀಠಕ್ಕೆ ...

ಮೈತ್ರಿ ಅಭ್ಯ ರ್ಥಿಗಳನ್ನು ಅಧಿಕ ಮತಗಳಿಂದ ಗೆಲ್ಲಿಸೋಣ | ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕರೆ

ಮೈತ್ರಿ ಅಭ್ಯ ರ್ಥಿಗಳನ್ನು ಅಧಿಕ ಮತಗಳಿಂದ ಗೆಲ್ಲಿಸೋಣ | ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕರೆ

ಕಲ್ಪ ಮೀಡಿಯಾ ಹೌಸ್  |  ಚಿಕ್ಕಮಗಳೂರು  | ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಹಣದ ಬಲದಿಂದ ಯಾರನ್ನ ಬೇಕಾದರೂ ಗೆಲ್ಲಿಸುತ್ತೇವೆ ಎನ್ನುವ ಭ್ರಮೆಯಲ್ಲಿದೆ, ಇದರಿಂದ ಕಾಂಗ್ರೆಸ್ ಪಕ್ಷವನ್ನು ಹೊರತರಬೇಕೆಂದೆರೆ ಪರಿಷತ್ ಚುನಾವಣೆಯನ್ನು ಗೆಲ್ಲಲ್ಲೆಬೇಕು ಎಂದು ಭಾರತೀಯ ಜನತಾ ಪಾರ್ಟಿ ರಾಜ್ಯಾಧ್ಯಕ್ಷರಾದ ಬಿ. ವೈ. ...

ಮಲೆನಾಡಿನಲ್ಲಿ ಅಕ್ರಮ ಶಿಕಾರಿ? ಎದೆ ಸೀಳಿಕೊಂಡು ಹೋಯ್ತು ಮಿಸ್ ಫೈರ್ ಆದ ಗುಂಡು

ಮಲೆನಾಡಿನಲ್ಲಿ ಅಕ್ರಮ ಶಿಕಾರಿ? ಎದೆ ಸೀಳಿಕೊಂಡು ಹೋಯ್ತು ಮಿಸ್ ಫೈರ್ ಆದ ಗುಂಡು

ಕಲ್ಪ ಮೀಡಿಯಾ ಹೌಸ್  |  ಚಿಕ್ಕಮಗಳೂರು  | ಕಾಫಿ ನಾಡು ಚಿಕ್ಕಮಗಳೂರಿನ #Chikkamagaluru ಮಲೆನಾಡು ಭಾಗದಲ್ಲಿ ಮತ್ತೆ ಅಕ್ರಮ ಶಿಕಾರಿ #Hunting ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಮಿಸ್ ಫೈರ್ ಆಗಿ ಹೊರಹೊಮ್ಮಿದ ಬುಲೆಟ್'ಗೆ ಯುವಕನೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ...

Page 7 of 16 1 6 7 8 16
  • Trending
  • Latest
error: Content is protected by Kalpa News!!