Saturday, April 11, 2026
Advertisement
ADVERTISEMENT

Tag: Chitradurga

ಆರೋಗ್ಯದಲ್ಲಿ ಕೊಂಚ ವ್ಯತ್ಯಾಸವಾದರೂ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿ: ಶಾಸಕ ರಘುಮೂರ್ತಿ ಸಲಹೆ

ಆರೋಗ್ಯದಲ್ಲಿ ಕೊಂಚ ವ್ಯತ್ಯಾಸವಾದರೂ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿ: ಶಾಸಕ ರಘುಮೂರ್ತಿ ಸಲಹೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಕೊರೋನಾ ದಿನ ದಿನಕ್ಕೂ ಹಬ್ಬುತ್ತಿರುವ ಕಾರಣ ತಪ್ಪದೆ ಮಾಸ್ಕ್‌ ಧರಿಸಬೇಕು ಸಾಮಾಜಿಕ ಅಂತರ ಕಾಪಾಡಿಕೊಂಡು ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು. ನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ...

ಭರಮಸಾಗರದಲ್ಲಿ ರಾಘವೇಂದ್ರ ಸ್ವಾಮಿಗಳಿಗೆ ದೀಪೋತ್ಸವ

ಭರಮಸಾಗರದಲ್ಲಿ ರಾಘವೇಂದ್ರ ಸ್ವಾಮಿಗಳಿಗೆ ದೀಪೋತ್ಸವ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭರಮಸಾಗರ: ಕಾರ್ತಿಕ ಹುಣ್ಣಿಮೆ ಅಂಗವಾಗಿ ಸೋಮವಾರ ಸಕಲ ಭಕ್ತ ಸಮೂಹದ ನಡುವೆ 5ನೆಯ ಮಂತ್ರಾಲಯ ಎಂದು ಹೆಸರಾಗಿರುವ ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದ ಶ್ರೀರಾಘವೇಂದ್ರ ಸ್ವಾಮಿಗಳ ವಿಶ್ರಾಂತಿ ಗೃಹದಲ್ಲಿ ಕಾರ್ತೀಕ ದೀಪೋತ್ಸವ ನಡೆಯಿತು. ಹುಣ್ಣಿಮೆ ಕಾರ್ತಿಕ ...

ದಾಖಲೆ ಪತ್ರಗಳನ್ನು ಸಾರ್ವಜನಿಕರು ತಾವೇ ತಿದ್ದುವಂತಿಲ್ಲ: ತಹಶೀಲ್ದಾರ್ ಮಲ್ಲಿಕಾರ್ಜುನ್ ಎಚ್ಚರಿಕೆ

ದಾಖಲೆ ಪತ್ರಗಳನ್ನು ಸಾರ್ವಜನಿಕರು ತಾವೇ ತಿದ್ದುವಂತಿಲ್ಲ: ತಹಶೀಲ್ದಾರ್ ಮಲ್ಲಿಕಾರ್ಜುನ್ ಎಚ್ಚರಿಕೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ತಾಲೂಕು ಕಚೇರಿಗೆ ವಿವಿಧ ದಾಖಲೆ ಪತ್ರಗಳನ್ನು ಪಡೆಯಲು ಬರುವ ಸಾರ್ವಜನಿಕರು ಮೂಲ ದಾಖಲೆಗಳನ್ನು ತಾವೇ ತಿದ್ದಬಾರದು ಮತ್ತು ಕೆಲಸ ನಿಮಿತ್ತ ಸಾರ್ವಜನಿಕರು ದಿನ ಅಲೆದಾಡುವುದನ್ನು ತಪ್ಪಿಸಿ ಅವರು ಕೆಲಸಗಳನ್ನು ಬೇಗನೆ ಮಾಡಿಕೊಡಿ ಎಂದು ತಹಶೀಲ್ದಾರ್ ...

ವಿಜಯಪುರ: ವೈದ್ಯರಿಗೆ ಬ್ಲಾಕ್’ಮೇಲ್ ಹಿನ್ನೆಲೆ, ಪತ್ರಕರ್ತರ ಬಂಧನ

ಲಂಚ ಪಡೆಯವ ವೇಳೆ ಮೊಳಕಾಲ್ಮೂರು ತಹಶೀಲ್ದಾರ್ ಎಸಿಬಿ ಬಲೆಗೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಿತ್ರದುರ್ಗ: ಯಾವುದೇ ಆತಂಕವಿಲ್ಲದೆ ಕಚೇರಿಯಲ್ಲೇ ಲಂಚ ಸ್ವೀಕರಿಸುತ್ತಿದ್ದ ವೇಳೆ ತಹಶೀಲ್ದಾರ್ ಮತ್ತು ಆರ್’ಐ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಮೊಳಕಾಲ್ಮೂರು ತಹಶೀಲ್ದಾರ್ ಮಲ್ಲಿಕಾರ್ಜುನ್ ಮತ್ತು ಆರ್’ಐ ರಸ್ತೆ ನಿರ್ಮಾಣ ಗುತ್ತಿಗೆದಾರ ಪ್ರೀತಂ ಬಳಿ 2 ...

ಪಂಚಭೂತಗಳಲ್ಲಿ ಲೀನರಾದ ಬೆಲಗೂರು ಅವಧೂತರು

ಪಂಚಭೂತಗಳಲ್ಲಿ ಲೀನರಾದ ಬೆಲಗೂರು ಅವಧೂತರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹೊಸದುರ್ಗ: ಇಂದು ಮುಂಜಾನೆ ಅಸ್ತಂಗತರಾದ ಬೆಲಗೂರು ಆಂಜನೇಯ ದೇವಾಲಯದ ಅವಧೂತ ಶ್ರೀ ಬಿಂದು ಮಾಧವ ಶರ್ಮಾ ಸದ್ಗುರುಗಳ ಅಂತ್ಯ ಸಂಸ್ಕಾರ ಇಂದು ರಾತ್ರಿ ನಡೆಯಿತು. ಅತೀತ ಲೋಕದ ಮಹಾಯಾತ್ರಿಕ.. ನಡೆದಾಡುವ ಹನುಮ ... ಮಾತನಾಡುವ ಮಾರುತಿ ...

ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ: ಚಾಲಕ ಸಾವು

ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ: ಚಾಲಕ ಸಾವು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಿತ್ರದುರ್ಗ: ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸಾವನ್ನಪ್ಪಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ. ಚಳ್ಳಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ಮೃತ ಚಾಲಕನನ್ನು ತಮಿಳುನಾಡು ಮೂಲದ ಮುರುಗನ್ ...

ಲಂಚ ರೂಪದಲ್ಲಿ ಬೇರೆ ಅವ್ಯವಹಾರವೂ ಅಪರಾಧ: ಎಸಿಬಿ ಅಧಿಕಾರಿ ಪ್ರಹ್ಲಾದ್

ಲಂಚ ರೂಪದಲ್ಲಿ ಬೇರೆ ಅವ್ಯವಹಾರವೂ ಅಪರಾಧ: ಎಸಿಬಿ ಅಧಿಕಾರಿ ಪ್ರಹ್ಲಾದ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಪ್ರತಿ ತಿಂಗಳು ಅಹವಾಲು ಸ್ವೀಕಾರ ಸಾರ್ವಜನಿಕರ ಸಭೆ ಮಾಡಬೇಕಿತ್ತು. ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಹಿನ್ನೆಲೆಯಲ್ಲಿ ಸಭೆ ನಡೆಸಲು ಸಾಧ್ಯವಾಗಲಿಲ್ಲ ಎಂದು ಚಿತ್ರದುರ್ಗ ಭ್ರಷ್ಟಾಚಾರ ನಿಗ್ರಹದಳದ ಎಸಿಬಿ ಅಧಿಕಾರಿ ಪ್ರಹ್ಲಾದ್ ಹೇಳಿದರು. ನಗರದ ತಾಲೂಕು ಪಂಚಾಯಿತಿ ...

ಜನರ ಆರೋಗ್ಯಕ್ಕೆ ತೊಂದರೆಯಾಗದಂತೆ ಕಾರ್ಖಾನೆ ನಡೆಸಲು ಮನವಿ

ಜನರ ಆರೋಗ್ಯಕ್ಕೆ ತೊಂದರೆಯಾಗದಂತೆ ಕಾರ್ಖಾನೆ ನಡೆಸಲು ಮನವಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ತಾಲೂಕಿನ ಹೊಟ್ಟೆಜ್ಜನಕಪಿಲೆ, ಹೆಗ್ಗೆರೆ, ಜಡೇಕುಂಟೆ, ಕಾಪರಹಳ್ಳಿ, ಹುಲಿಕುಂಟೆ, ಹಿರಿಯೂರು ತಾಲೂಕು ಕಂದಿಕೆರೆ, ಗೊಲ್ಲಹಳ್ಳಿ ಗ್ರಾಮದ ರೈತರ ಹಿತ ರಕ್ಷಣಾ ಸಮಿತಿಯ ಕಾರ‌್ಯಕರ್ತರು ಮಂಗಳವಾರ ರಾಷ್ಟ್ರೀಯ ಹೆದ್ದಾರಿ 150 ರ ಹೆಗ್ಗೆರೆ ಗ್ರಾಮದ ಬಳಿ ಪ್ರಕಾಶ್ ...

ಮಾನಸಿಕ ಅಸ್ವಸ್ಥನನ್ನು ನಿರಾಶ್ರಿತರ ಕೇಂದ್ರಕ್ಕೆ ಸೇರಿಸಿ ಮಾನವೀಯತೆ ಮೆರೆದ ಪಿಎಸ್’ಐ ಮಂಜುನಾಥ್

ಮಾನಸಿಕ ಅಸ್ವಸ್ಥನನ್ನು ನಿರಾಶ್ರಿತರ ಕೇಂದ್ರಕ್ಕೆ ಸೇರಿಸಿ ಮಾನವೀಯತೆ ಮೆರೆದ ಪಿಎಸ್’ಐ ಮಂಜುನಾಥ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಸುಮಾರು ದಿನಗಳಿಂದ ಚಳ್ಳಕೆರೆ ನಗರದ ನೆಹರು ವೃತ್ತ, ಸುತ್ತಮುತ್ತಲಿನ ಪ್ರದೇಶದಲ್ಲಿ ಎಲ್ಲಂದರಲ್ಲೆ ಮಲಗಿಕೊಂಡು ಗಡ್ಡ ಬಿಟ್ಟುಕೊಂಡು ಕೊಳಕು ಬಟ್ಟೆಯಲ್ಲಿ ತಿರಾಗಡುತ್ತಿದ್ದ ಅನಿಲ್ ಕುಮಾರ್ ಎನ್ನುವ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ನಿರಾಶ್ರಿತರ ಕೇಂದ್ರಕ್ಕೆ ಸೇರಿಸಿ ಪಿಎಸ್’ಐ ...

ಕೆಎಸ್’ಆರ್’ಪಿ ನೇಮಕಾತಿ ಪರೀಕ್ಷೆಯಲ್ಲಿ ನಕಲು: ಪೊಲೀಸ್ ಆಗಬೇಕಾದವರು ಈಗ ಕಂಬಿ ಹಿಂದೆ

ಕೆಎಸ್’ಆರ್’ಪಿ ನೇಮಕಾತಿ ಪರೀಕ್ಷೆಯಲ್ಲಿ ನಕಲು: ಪೊಲೀಸ್ ಆಗಬೇಕಾದವರು ಈಗ ಕಂಬಿ ಹಿಂದೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಿತ್ರದುರ್ಗ: ಸಾಮಾನ್ಯವಾಗಿ ಎಸ್’ಎಸ್’ಎಲ್’ಸಿ, ಪಿಯುಸಿ, ಇತರೆ ಪರೀಕ್ಷೆಗಳಲ್ಲಿ ನಕಲು ಮಾಡಲು ಹೋಗಿ ಡಿಬಾರ್ ಆಗುತ್ತಾರೆ ಎಂಬುದನ್ನು ನೋಡಿದ್ದೀವಿ ಕೇಳಿದ್ದೀವಿ. ಆದರೆ, ಪೊಲೀಸ್ ಆಗಲು ಇಚ್ಛಿಸಿದವರು ನಕಲು ಮಾಡಲು ಹೋಗಿ ಈಗ ಕಂಬಿ ಹಿಂದೆ ನಿಂತಿರುವ ಘಟನೆ ...

Page 34 of 50 1 33 34 35 50
  • Trending
  • Latest
error: Content is protected by Kalpa News!!