Tag: Coastal Area

ಅಂಕೋಲಾ-ಕುಮಟಾ ಮಾರ್ಗದಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿತ | 9 ಮಂದಿ ನಾಪತ್ತೆ?

ಕಲ್ಪ ಮೀಡಿಯಾ ಹೌಸ್  |  ಅಂಕೋಲಾ  | ಮಲೆನಾಡು #Malenadu ಹಾಗೂ ಕರಾವಳಿ ಭಾಗದಲ್ಲಿ #Coastal area ನಿರಂತರವಾಗಿ ಅಪಾರ ಪ್ರಮಾಣದ ಮಳೆ ಸುರಿಯುತ್ತಿದ್ದು, ಅಂಕೋಲಾ-ಕುಮಟಾ ಮಾರ್ಗದ ...

Read more

ಬರೋಬ್ಬರಿ 3 ಸಾವಿರ ಕೋಟಿ ರೂ. ಯೋಜನೆಗೆ ಸಂಸದ ರಾಘವೇಂದ್ರ ಮಾಸ್ಟರ್ ಪ್ಲಾನ್? ಏನಿದು? ಇಲ್ಲಿದೆ ವಿವರ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಅಭಿವೃದ್ಧಿಯ ಬೆನ್ನುಬಿದ್ದು, ಸಾಲು ಸಾಲು ಯೋಜನೆಗಳನ್ನು ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೆ ಹೊತ್ತು ತರುತ್ತಿರುವ ಕ್ರಿಯಾಶೀಲ ಸಂಸದ ಬಿ.ವೈ. ರಾಘವೇಂದ್ರ ...

Read more

ಶ್ರೀಲಂಕಾ ಪ್ರಜೆಗಳ ಅಕ್ರಮ ವಲಸೆ ಹಿನ್ನೆಲೆ ಕರಾವಳಿ ಪ್ರದೇಶಗಳಲ್ಲಿ ಕಟ್ಟೆಚ್ಚರಕ್ಕೆ ಸೂಚನೆ

ಕಲ್ಪ ಮೀಡಿಯಾ ಹೌಸ್   |  ನವದೆಹಲಿ  | ಶ್ರೀಲಂಕಾ Shrilanka ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿರುವುದರಿಂದ ಅಕ್ರಮ ಪ್ರವೇಶ ಮಾಡಲು ಶ್ರೀಲಂಕಾ ಪ್ರಜೆಗಳು ಯತ್ನಿಸುತ್ತಿರುವುದನ್ನು ಭಾರತೀಯ ಬೇಹುಗಾರಿಕಾ ...

Read more

ಧಾರಾಕಾರ ಮಳೆ ಮುನ್ಸೂಚನೆ: ಜೂನ್ 28ರಿಂದ ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಕಲ್ಪ ಮೀಡಿಯಾ ಹೌಸ್ ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶುಕ್ರವಾರದಿಂದ ಸತತವಾಗಿ ಮಳೆಯಾಗುತ್ತಿದ್ದು, ಮುಂಗಾರು ಮತ್ತೆ ಚುರುಕುಗೊಂಡಿದೆ. ಜೂನ್ 28ರಿಂದ ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ...

Read more

ಶಿವಮೊಗ್ಗ ಸೇರಿ ರಾಜ್ಯದ ಹಲವು ಕಡೆ 5 ದಿನ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ಕಲ್ಪ ಮೀಡಿಯಾ ಹೌಸ್ ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಮಳೆಯಾಗುವ ಸಾಧ್ಯತೆಯಿದೆ ...

Read more

ಲವಣ ಮಿಶ್ರಿತ ಮರಳು ಪೂರೈಕೆ ಮಾಡಿದರೆ ಕಠಿಣ ಕ್ರಮ: ಮುರುಗೇಶ್ ನಿರಾಣಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲವಣಾಂಶ ರಹಿತ ಮರಳನ್ನು ಪೂರೈಕೆ ಮಾಡುತ್ತಿದ್ದೇವೆ ಎಂದು ಗಣಿ ಮತ್ತು ...

Read more

ಹಲವು ಪ್ರತಿಭೆಗಳ ಸಂಗಮ ಕುಮಾರಿ ಶ್ರಾವ್ಯ ಭಾಸ್ಕರ್ ಶೆಟ್ಟಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ವಿಶೇಷವಾದ ಕ್ಷಮತೆ ಇರುತ್ತದೆ. ಕ್ಷಮತೆಗೆ ಸಂವಾದಿಯಾದ ಪದಗಳೆಂದರೆ ಯೋಗ್ಯತೆ, ಅರ್ಹತೆ, ಪರಾಕ್ರಮ ಇತ್ಯಾದಿಗಳು. ಸಾಮಾನ್ಯವಾಗಿ ನಾವು ವಿಶೇಷವಾದ ...

Read more

ಚಂದನವನದಲ್ಲಿ ಚಿಗುರುತ್ತಿರುವ ತುಳುನಾಡ ಪ್ರತಿಭೆ ಸುನಿತಾ ಮರಿಯಾ ಪಿಂಟೋ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಕರುನಾಡಲ್ಲಿ ತುಳುನಾಡ ಸಂಸ್ಕೃತಿ, ಸಂಸ್ಕಾರ, ಕೌಟುಂಬಿಕ ನೆಲೆಗಟ್ಟು, ಆಚಾರ ವಿಚಾರಗಳು ವಿಭಿನ್ನವಾದುದು. ವಿಶಿಷ್ಟವಾದುದು. ಅನನ್ಯವಾದುದು. ಅದಕ್ಕೆ ತಕ್ಕಂತಿದೆ ಅದರ ಪ್ರಾಕೃತಿಕವಾದ ಭೌಗೋಳಿಕತೆ. ...

Read more

ಇನ್ನು ಹದಿನೈದು ದಿನಗಳು ಮನೆಗೆ ಹೋಗಲಾಗದು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಉಡುಪಿ ಜಿಲ್ಲೆಯ ಗಡಿ ಭಾಗಗಳನ್ನೆಲ್ಲ ಬಂದ್ ಮಾಡಲಾಗುತ್ತೆ ಅನ್ನೋ ಸುದ್ದಿ ಬಂದಾಗಿನಿಂದ ಬಿಡದೆ ಕಾಡುತ್ತಿದೆ ಮಳೆಗಾಲದ ಸ್ವರ್ಗ ನನ್ನೂರು, ಮನೆಯವರು ಸ್ನೇಹಿತರು, ...

Read more

ಸಾಧಕರಿಗೊಂದು ಸ್ಪೂರ್ತಿಯ ಸೆಲೆ ಪುತ್ತೂರಿನ ದೀಕ್ಷಾ ರೈ

ಸಾಧನೆ ಎಂಬ ಪದ ಕೇವಲ ಮೂರಕ್ಷರದಾಗಿದ್ದರೂ ಅದರ ಅರ್ಥ ಆಳ ಅಗಲ ತುಂಬಾ ದೊಡ್ಡದು. ಅದು ಎಲ್ಲರಿಗೂ ಸಿಗುವಂತಹದಲ್ಲ. ಅದೊಂದು ತಪ್ಪಸ್ಸಿನಂತೆ. ಸಾಧನೆ ಮಾಡಲು ಬಯಸುವಾತ ತನ್ನ ...

Read more
https://kalahamsa.in/services/https://kalahamsa.in/services/https://kalahamsa.in/services/

Recent News

error: Content is protected by Kalpa News!!