Wednesday, March 11, 2026
Advertisement
ADVERTISEMENT

Tag: Congress IT Chief Ramya

ಪ್ರಧಾನಿಯನ್ನು ಮತ್ತೆ ಕೀಳುಮಟ್ಟದಲ್ಲಿ ಟೀಕಿಸಿದ ರಮ್ಯಾಗೆ ಛೀಮಾರಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಪದೇ ಪದೇ ಟೀಕಿಸುವ ಮೂಲಕ ಸುದ್ದಿಯಲ್ಲಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಹಾಗೂ ಮಾಜಿ ನಟಿ ರಮ್ಯಾ ಈಗ ಮತ್ತೆ ಪ್ರಧಾನಿಯವರನ್ನು ಕೀಳುಮಟ್ಟದಲ್ಲಿ ಟೀಕಿಸಿದ್ದಾರೆ. Is that bird dropping? pic.twitter.com/63xPuvfvW3— ...

ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಸೆಲ್‌ಗೆ ರಮ್ಯಾ ರಾಜೀನಾಮೆ?

ನವದೆಹಲಿ: ಕಾಂಗ್ರೆಸ್ ಸಾಮಾಜಿಕ ಮೀಡಿಯಾ ಸೆಲ್ ಮುಖ್ಯಸ್ಥೆ ಸ್ಥಾನಕ್ಕೆ ರಮ್ಯಾ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದ್ದು, ರಾಷ್ಟ್ರೀಯ ಮಾಧ್ಯಮವೊಂದು ಈ ಕುರಿತಂತೆ ವಿಸ್ತೃತ ವರದಿ ಪ್ರಕಟಿಸಿದೆ. ವರದಿಯಂತೆ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಮ್ಯಾ ಅವರಿಗೆ ಕಾಂಗ್ರೆಸ್‌ನಲ್ಲಿ ಬೇರೊಂದು ...

ಎಫ್‌ಐಆರ್ ದಾಖಲು ನಂತರವೂ ಪ್ರಧಾನಿ ಕಳ್ಳ ಎಂದ ರಮ್ಯಾ

ಬೆಂಗಳೂರು: ಪ್ರಧಾನಿಯವರನ್ನು ಕಳ್ಳ(ಚೋರ್) ಎಂದು ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾದ ನಂತರವೂ ಸಹ ಮಾಜಿ ನಟಿ, ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ರಮ್ಯಾ ಮತ್ತೆ ಪ್ರಧಾನಿಯವರನ್ನು ಚೋರ್ ಎಂದು ಟ್ವೀಟ್ ಮಾಡಿದ್ದಾರೆ. ನನ್ನ ಟ್ವೀಟನ್ನು ಇಷ್ಟಪಡದವರಿಗೆ ...

ಮೋದಿಯವರನ್ನು ಕಳ್ಳ ಎಂದ ರಮ್ಯಾ ವಿರುದ್ಧ ಎಫ್‌ಐಆರ್

ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಆವೇಶದಲ್ಲಿ ವಿವಾದಾತ್ಮಕ ಫೋಟೋಗಳನ್ನು ಹಾಕಿ, ಪ್ರಧಾನಿಯವರನ್ನು ಕಳ್ಳ ಎಂದ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ, ನಟಿ ರಮ್ಯಾ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ರಫೇಲ್ ಒಪ್ಪಂದ ವಿವಾದಕ್ಕೆ ಸಂಬಂಧಿಸಿ ರವ್ಯಾ ...

  • Trending
  • Latest
error: Content is protected by Kalpa News!!