Saturday, October 17, 2026
Advertisement
ADVERTISEMENT

Tag: congress

ಕುಮಾರಸ್ವಾಮಿ ರಾಷ್ಟ್ರಪತಿಯಾಗುತ್ತಾರೆ ಎಂದಿದ್ದು ಯಾರು?

ಕುಮಾರಸ್ವಾಮಿ ರಾಷ್ಟ್ರಪತಿಯಾಗುತ್ತಾರೆ ಎಂದಿದ್ದು ಯಾರು?

ಮಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮುಂದೊಂದು ದಿನ ಭಾರತದ ರಾಷ್ಟ್ರಪತಿಯಾಗುತ್ತಾರೆ: ಹೀಗೆಂದು ಭವಿಷ್ಯ ನುಡಿದಿದ್ದು, ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ... ಮಂಗಳೂರು ದಸರಾದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕುಮಾರಸ್ವಾಮಿ ಒಂದು ದಿನ ಭಾರತದ ರಾಷ್ಟ್ರಪತಿ ಆಗೋದು ಖಂಡಿತ. ದೇವೇಗೌಡರ ಸುಪುತ್ರ ರಾಜ್ಯದ ...

ನಾವು ಸಂತೋಷ ಹಂಚಿದರೆ, ಕಾಂಗ್ರೆಸ್ ದೇಶ ಒಡೆಯುತ್ತಿದೆ: ಮೋದಿ ಕಿಡಿ

ನಾವು ಸಂತೋಷ ಹಂಚಿದರೆ, ಕಾಂಗ್ರೆಸ್ ದೇಶ ಒಡೆಯುತ್ತಿದೆ: ಮೋದಿ ಕಿಡಿ

ನವದೆಹಲಿ: ದೇಶದ ಜನರ ಹಿತವನ್ನು ಬಯಸುವ ನಾವು ಸಂತೋಷವನ್ನು ಹಂಚುತ್ತೇವೆ. ಆದರೆ, ಕಾಂಗ್ರೆಸ್ ಯಾವಾಗಲೂ ದೇಶವನ್ನು ಒಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿ ಕಾರಿದರು. ಹಲವು ರಾಜ್ಯಗಳ ಚುನಾವಣೆ ಹಾಗೂ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ನಮೋ ಅಪ್ಲಿಕೇಶನ್‌ನಲ್ಲಿ ಸಂವಾದ ...

ಅದಾವ ವಿಕೃತ ಆನಂದಕ್ಕಾಗಿ ಇತಿಹಾಸ ತಿರುಚಿದಿರಿ?

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಬರೀ ಅನಾಗರೀಕ ಪ್ರಜೆಗಳಾದರೆ ದೇಶಕ್ಕೇನೂ ಪ್ರಯೋಜನವಿಲ್ಲ. ದೇಶಕ್ಕೇ ಏನಾದರೂ ಕೊಡುಗೆ ನೀಡುವಂತವರಾಗಬೇಕು. ಹಾಗಾಗಬೇಕಿದ್ದರೆ ನಮ್ಮ ಇಂದಿನ ಜೀವನಶೈಲಿಯಲ್ಲಿ ಬದಲಾವಣೆಗಳಾಗಬೇಕು. ಜೀವನಶೈಲಿ ಬದಲಾಗಬೇಕಿದ್ದರೆ ಪಠ್ಯಕ್ರಮಗಳು ಬದಲಾಗಬೇಕು. ಹಾಗಾದರೆ ಇಂದಿನ ಪಠ್ಯಕ್ರಮಗಳು ಉತ್ತಮವಾಗಿಲ್ಲವೇ...? ನೋಡೋಣ ಬನ್ನಿ. ನಮ್ಮ ಇತಿಹಾಸ ...

2019ರಲ್ಲಿ ಮತ್ತೆ ಮೋದಿ ದಿಗ್ವಿಜಯ: ಧೂಳಿಪಟವಾಗಲಿದೆ ಕಾಂಗ್ರೆಸ್

ನವದೆಹಲಿ: ದೇಶದ ಸಾರ್ವಜನಿಕ ಚುನಾವಣೆಗೆ ಇನ್ನು ಏಳು ತಿಂಗಳು ಬಾಕಿ ಉಳಿದಿರುವ ಬೆನ್ನಲ್ಲೇ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ/ಎನ್‌ಡಿಎ ಈ ಬಾರಿಯೂ ಸಹ ದಿಗ್ವಿಜಯ ಬಾರಿಸಲಿದೆ ಎಂದು ವರದಿಯೊಂದು ಹೇಳಿದೆ. ಈ ಕುರಿತಂತೆ ಎಬಿಪಿ, ಸಿ ವೋಟರ್ ಸಮೀಕ್ಷಾ ವರದಿ ಬಹಿರಂಗಗೊಂಡಿದ್ದು, ...

ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಸೆಲ್‌ಗೆ ರಮ್ಯಾ ರಾಜೀನಾಮೆ?

ನವದೆಹಲಿ: ಕಾಂಗ್ರೆಸ್ ಸಾಮಾಜಿಕ ಮೀಡಿಯಾ ಸೆಲ್ ಮುಖ್ಯಸ್ಥೆ ಸ್ಥಾನಕ್ಕೆ ರಮ್ಯಾ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದ್ದು, ರಾಷ್ಟ್ರೀಯ ಮಾಧ್ಯಮವೊಂದು ಈ ಕುರಿತಂತೆ ವಿಸ್ತೃತ ವರದಿ ಪ್ರಕಟಿಸಿದೆ. ವರದಿಯಂತೆ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಮ್ಯಾ ಅವರಿಗೆ ಕಾಂಗ್ರೆಸ್‌ನಲ್ಲಿ ಬೇರೊಂದು ...

ಅವಿವೇಕಿಗಳಿಗೆಲ್ಲಾ ಒಂದೆಡೆ ಸ್ಥಾನವಿದ್ದರೆ ಅದು ಕಾಂಗ್ರೆಸ್‌ನಲ್ಲಿ ಮಾತ್ರ: ಶಾ

ನವದೆಹಲಿ: ಈ ದೇಶದಲ್ಲಿ ಅವಿವೇಕಿಗಳಿಗೆಲ್ಲಾ ಒಂದೆಡೆ ಸ್ಥಾನವಿದೆ ಎಂದರೆ ಅದು ಕಾಂಗ್ರೆಸ್‌ನಲ್ಲಿ ಮಾತ್ರ ಎಂದು ಅಮಿತ್ ಶಾ ಕಟಕಿಯಾಡಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಮಾವೋವಾದಿಗಳು, ನಕಲಿ ಹೋರಾಟಗಾರರು, ಭ್ರಷ್ಠಾಚಾರಿಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಾ ಬಂದಿದೆ. ಎಲ್ಲಾ ಬಗೆಯ ಅವಿವೇಕಿಗಳಿಗೆ ...

125 ವರ್ಷದ ಹಳೆಯ ಪಕ್ಷ ಅಸ್ಥಿತ್ವಕ್ಕಾಗಿ ಹೆಣಗಾಡುತ್ತಿರುವುದು ಏಕೆ: ಮೋದಿ ವ್ಯಂಗ್ಯ

ಭೋಪಾಲ್: ದೇಶದಲ್ಲಿ 125 ವರ್ಷದ ಹಳೆಯ ಪಕ್ಷವಾದ ಕಾಂಗ್ರೆಸ್ ಇಂದಿನ ಪರಿಸ್ಥಿತಿಯಲ್ಲಿ ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವುದು ಏಕೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷವನ್ನು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನದ ಅಂಗವಾಗಿ ಮಧ್ಯಪ್ರದೇಶದ ...

ಮಧು, ಕುಮಾರ್ ಬಂಗಾರಪ್ಪಗೆ ರಾಜು ತಲ್ಲೂರು ತರಾಟೆ

ಸೊರಬ: ಕಳೆದ 5 ವರ್ಷದಿಂದ ತಾಲ್ಲೂಕಿನಲ್ಲಿ ನೀರಾವರಿ ಹೆಸರಿನಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪ ಗುದ್ದಲಿ ಪೂಜೆ ನೆರವೇರಿಸಿ ಅಧಿಕಾರ ಮುಗಿಸಿದರೆ, ಶಾಸಕ ಕುಮಾರ್ ಬಂಗಾರಪ್ಪ ನೀರಾವರಿ ಯೋಜನೆ ಮಾಡುತ್ತೇನೆಂದು ಸರ್ವೆ ಕಾರ್ಯ ಮಾಡವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆಂದು ಕಾಂಗ್ರೆಸ್ ಮುಖಂಡ ರಾಜು ಎಂ. ತಲ್ಲೂರು ಆರೋಪಿಸಿದರು. ಪಟ್ಟಣದ ಪ್ರವಾಸಿ ...

ಶೀಘ್ರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ: ಕುಮಾರ್ ಬಂಗಾರಪ್ಪ

ಶಿವಮೊಗ್ಗ: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಆಂತರಿಕ ಬಿಕ್ಕಟ್ಟು ಮುಂದುವರೆದ ಬೆನ್ನಲ್ಲೇ, ಸದ್ಯದಲ್ಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಹೇಳಿರುವುದು ಕುತೂಹಲ ಕೆರಳಿಸಿದೆ. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅಧಿಕಾರ ಹಿಡಿಯುವ ಸಂಖ್ಯೆಗಳು ಬಿಜೆಪಿ ಬಂದರೆ ...

ರಾಜ್ಯಪಾಲರೇ, ತತಕ್ಷಣ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡಿ

ಏನಾಗುತ್ತಿದೆ ರಾಜ್ಯದಲ್ಲಿ? ನಾವೇನು ಪ್ರಜಾಪ್ರಭುತ್ವದ ಅಡಿಯಲ್ಲಿರುವ ವ್ಯವಸ್ಥೆಯಲ್ಲಿದ್ದೇವೋ ಅಥವಾ ಯಾರೋ ಮಾವೋವಾದಿಗಳ, ನಕ್ಸಲರ ಹಿಡಿತದಲ್ಲಿರುವ ಸರ್ವಾಧಿಕಾರಿ ಆಡಳಿತದಲ್ಲಿದ್ದೇವೋ? ಅಲ್ಲರೀ ಸ್ವಾಮಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ, ನಾಚಿಕೆಯಾಗುವುದಿಲ್ಲವೇನ್ರಿ ನಿಮಗೆ. ನಿಮ್ಮ ರಾಜಕೀಯ ದ್ವೇಷ ಏನಾದರೂ ಇರಲಿ, ಮುಖ್ಯಮಂತ್ರಿಯಂತಹ ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತು ರಾಜ್ಯದ ಜನರಿಗೆ ...

Page 34 of 41 1 … 33 34 35 … 41
  • Trending
  • Latest
error: Content is protected by Kalpa News!!