Saturday, October 17, 2026
Advertisement
ADVERTISEMENT

Tag: congress

ಟೋಪಿ ಧರಿಸಿ ನಾಟಕವಾಡದ ಮೋದಿಗೆ ಮುಸ್ಲೀಮರ ಸ್ವಾಗತ ಹೇಗಿತ್ತು ಗೊತ್ತಾ?

ಇಂದೋರ್: ಜಾತ್ಯತೀತ ಪಕ್ಷ ಎಂಬ ಕಲ್ಪನೆಯಡಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಹತ್ತಾರು ಪಕ್ಷಗಳು ವೋಟ್ ಬ್ಯಾಂಕ್‌ಗಾಗಿ ನಾಟಕವಾಡುತ್ತಲೇ ಬಂದಿರುವುದನ್ನು ದೇಶ ಕಂಡಿದೆ. ಆದರೆ, ಇವೆಲ್ಲಕ್ಕೂ ಅಪವಾದವಾಗಿ ನಿಂತು, ಮುಸಲ್ಮಾನದ ಪ್ರೀತಿ ಸಂಪಾದಿಸಿರುವ ಮೋದಿಯವರ ಆಡಳಿತಕ್ಕೆ ಈಗ ಮತ್ತೊಂದು ಗರಿ ಮೂಡಿದೆ. ಹುತಾತ್ಮ ...

ಕುಮಾರಸ್ವಾಮಿ ಉತ್ಸಾಹವನ್ನು ಮೆಚ್ಚಿಕೊಳ್ಳಬೇಕು: ದೇವೇಗೌಡ

ಶಿವಮೊಗ್ಗ: ಸರ್ಕಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಪುತ್ರವಾತ್ಸಲ್ಯದಿಂದಲ್ಲ. ರೈತರ ಸಾಲಮನ್ನಾ ಮಾಡಬೇಕೆಂಬ ಉತ್ಸಾಹ ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ಇದೆಯಲ್ಲ ಅದನ್ನ ಮೆಚ್ಚಿಕೊಳ್ಳಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು. ಶಿವಮೊಗ್ಗದಲ್ಲಿಂದು ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ಇದೆಯಲ್ಲ ಅದನ್ನು ಮೆಚ್ಚಿಕೊಳ್ಳಬೇಕು. ...

ಮೋದಿ ವಿರುದ್ಧ ಬಂದ್ ಮಾಡಿದ್ದು ಸರಿ, ಧನ್ಯವಾದ ಕಾಂಗ್ರೆಸ್‌ಗೆ: ಏಕೆಂದರೆ?

ಹೌದು... ತೈಲ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಭಾರತ್ ಬಂದ್‌ಗೆ ಕರೆ ನೀಡಿದ್ದ ಕಾಂಗ್ರೆಸ್ ಹಾಗೂ ಇತರೇ ಪಕ್ಷಗಳಿಗೆ ಹಾಗೂ ಅತ್ಯಂತ ಪ್ರಮುಖವಾಗಿ ಜೆಡಿಎಸ್‌ಗೆ ಅನಂತಾನಂತ ಧನ್ಯವಾದಗಳು, ಸಾಷ್ಟಾಂಗ ಪ್ರಣಾಮಗಳು... ಬೆಳಕು ಎನ್ನುವುದಕ್ಕೆ ...

ಜಾತಿ ಹೆಸರಲ್ಲಿ ರಾಜಕಾರಣ ಮಾಡುವ ಬಿಜೆಪಿ ಕಿತ್ತೊಗೆಯಿರಿ: ಶಾಸಕ ಸಂಗಮೇಶ್ವರ್

ಭದ್ರಾವತಿ: ಜಾತ್ಯಾತೀತ ರಾಷ್ಟ್ರದಲ್ಲಿ ಜಾತಿ ಹೆಸರಿನ ರಾಜಕಾರಣ ಮಾಡುತ್ತಿರುವ ಕೇಂದ್ರ ಬಿಜೆಪಿ ಸರಕಾರವನ್ನು ಕಿತ್ತೊಗೆಯಬೇಕೆಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು. ಅವರು ಸೋಮವಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ದೇಶದಾಧ್ಯಂತ ಕರೆ ನೀಡಿದ್ದ ಭಾರತ್ ಬಂದ್ ಬೆಂಬಲಿಸಿ ಶಾಸಕ ಬಿ.ಕೆ.ಸಂಗಮೇಶ್ವರ್ ನೇತೃತ್ವದಲ್ಲಿ ...

ಕಾಂಗ್ರೆಸ್ ಮಾಡಿದ್ದ ಸಾಲ ಬಿಜೆಪಿ ತೀರಿಸಿದ್ದರಿಂದ ಬೆಲೆ ಏರಿಕೆ: ರುದ್ರೇಗೌಡ

ಶಿವಮೊಗ್ಗ: 60 ವರ್ಷಗಳ ಕಾಲ ದೂರದೃಷ್ಠಿಯೇ ಇಲ್ಲದೇ ಆಡಳಿತ ನಡೆಸಿ, ಇಂಧನಕ್ಕಾಗಿ ಆಯಿಲ್ ಬಾಂಡ್ ಮಾಡಿ, 2 ಲಕ್ಷ ಕೋಟಿ ರೂ.ಗಳಷ್ಟು ಬೃಹತ್ ಮೊತ್ತದಷ್ಟು ಕಾಂಗ್ರೆಸ್ ಮಾಡಿದ್ದ ಸಾಲವನ್ನು ಬಿಜೆಪಿ ತೀರಿಸಿದ್ದಕ್ಕಾಗಿಯೇ ತೈಲ ಬೆಲೆ ಏರಿಕೆಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲೇ ಬಂದ್ ಠುಸ್

ನವದೆಹಲಿ: ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ನೀಡಿರುವ ಭಾರತ್ ಬಂದ್ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲೇ ಫ್ಲಾಪ್ ಆಗಿದೆ. ನವದೆಹಲಿಯ ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು, ವಾಹನ ಸಂಚಾರ ಹಾಗೂ ಜನಜೀವನ ಸಹಜವಾಗಿದೆ. ರಾಜ್‌ಘಾಟ್ ಹಾಗೂ ರಾಮಲೀಲಾ ಮೈದಾನದ ...

ತುರ್ತು ಪರಿಸ್ಥಿತಿ ಹೇರುವ ಅನಿವಾರ್ಯತೆ ಸೃಷ್ಟಿಸಬೇಡಿ

ಅಲ್ಲರೀ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ, ನೀವೇನು ಜನಪ್ರತಿನಿಧಿಯಾಗಿ ಆಯ್ಕೆಯಾಗಿ, ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ಸರ್ಕಾರ ನಡೆಸ್ತಿದಿರೋ ಅಥವಾ ದ್ವೇಷ ಹಾಗೂ ಅವಕಾಶವಾದಿ ರಾಜಕಾರಣದ ಕಾರ್ಖಾನೆ ನಡೆಸ್ತಿದಿರೋ? ತೈಲ ಬೆಲೆ ಏರಿಕೆ ಅಂತ ಬಾಯಿ ಬಡ್ಕೊಂಡು, ನಾಳೆ ಕಾಂಗ್ರೆಸ್ ಹಾಗೂ ನಾಟಕ ಭಕ್ತ ಮಂಡಳಿ ...

ಪ್ರತಿಪಕ್ಷಗಳಿಗೆ ಜನ ಛೀಮಾರಿ: ಆಚರಣೆಗೂ ಮುನ್ನವೇ ಬಂದ್ ವಿಫಲ?

ನವದೆಹಲಿ: ತೈಲ ಬೆಲೆ ಏರಿಕೆ ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಸೆ.10ರ ನಾಳೆ ಕರೆ ನೀಡಿರುವ ಬಂದ್‌ಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ...

ಪ್ಲಾನ್ ಇಲ್ಲ, ವಿಷನ್ ಇಲ್ಲ, ಮೋದಿಯಂತಹ ನಾಯಕ ಮೊದಲೇ ಇಲ್ಲ

ನವದೆಹಲಿ: ಅವರಿಗೆ ಗುರಿಯಿಲ್ಲ, ಸರಿಯಾದ ಯೋಜನೆಯಿಲ್ಲ, ಓರ್ವ ಸಮರ್ಥ ನಾಯಕ ಮೊದಲೇ ಇಲ್ಲ... ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಒಕ್ಕೂಟವನ್ನು ಲೇವಡಿ ಮಾಡಿದ ಪರಿ... ನವದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ...

ಬಿಜೆಪಿ ಶಾಸಕನ ನಾಲಿಗೆ ಕತ್ತರಿಸಿದರೆ 5 ಲಕ್ಷ ಕೊಡುತ್ತಾನಂತೆ ಕಾಂಗ್ರೆಸ್ ಶಾಸಕ

ಮುಂಬೈ: ಘಾಟ್ಕೋಪರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಮ್ ಕದಮ್ ಅವರ ನಾಲಿಗೆ ಕತ್ತರಿಸಿದವರಿಗೆ 5 ಲಕ್ಷ ರೂ.ಬಹುಮಾನ ನೀಡುವುದಾಗಿ ಕಾಂಗ್ರೆಸ್ ಮುಖಂಡ ಸುಬೋಧ್ ಸಾವೋಜಿ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಕುರಿತಂತೆ ವರದಿಯಾಗಿದ್ದು, ನೀವು ಪ್ರೀತಿಸುವ ಹುಡುಗಿಯನ್ನು ಅಪಹರಿಸಿ ತಂದು ...

Page 35 of 41 1 … 34 35 36 … 41
  • Trending
  • Latest
error: Content is protected by Kalpa News!!