Sunday, October 11, 2026
Advertisement
ADVERTISEMENT

Tag: Crime News

ಆಯನೂರು ಬಳಿಯ ಕಾಡಿನಲ್ಲಿ ಪುರುಷನ ಶವ ಪತ್ತೆ: ಕೊಲೆ ಶಂಕೆ

ಆಯನೂರು ಬಳಿಯ ಕಾಡಿನಲ್ಲಿ ಪುರುಷನ ಶವ ಪತ್ತೆ: ಕೊಲೆ ಶಂಕೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಐದು ದಿನಗಳ ಹಿಂದೆ ಕಾಣೆಯಾಗಿದ್ದ ಪುರುಷನೊಬ್ಬನ ಶವ ಆಯನೂರು ಬಳಿಯ ಅರಣ್ಯದಲ್ಲಿ ಪತ್ತೆಯಾಗಿದ್ದು, ಈತನ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಮಂಡ್ಲಿ ಬೈಪಾಸ್ ರಸ್ತೆಯ ಸುಮಾರು 34 ವರ್ಷದ ಯುವಕ ತಜುಮಲ್ ಎಂಬುವನೇ ಕೊಲೆಯಾದನು ...

ವಿಜಯಪುರ: ವೈದ್ಯರಿಗೆ ಬ್ಲಾಕ್’ಮೇಲ್ ಹಿನ್ನೆಲೆ, ಪತ್ರಕರ್ತರ ಬಂಧನ

ಭದ್ರಾವತಿ ಪೊಲೀಸರ ಕಾರ್ಯಾಚರಣೆ: ಕೂಡ್ಲಿಗೆರೆಯಲ್ಲಿ 10 ಕೆಜಿ ಗಾಂಜಾ ಗಿಡ ವಶ, ಓರ್ವನ ಬಂಧನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಮನೆಯ ಆವರಣದಲ್ಲಿ 10 ಕೆಜಿ ಗಾಂಜ ಬೆಳೆದಿದ್ದ ಮೂವರು ಆರೋಪಿಗಳ ಪೈಕಿ ಗ್ರಾಮಾಂತರ ಪೋಲಿಸರು ಓರ್ವನನ್ನು ಬಂಧಿಸಿ ಗಾಂಜವಶಕ್ಕೆ ಪಡೆದು ಪ್ರಕರಣ ದಾಖಲಿಸಿದ ಘಟನೆ ಶುಕ್ರವಾರ ಕೂಡ್ಲಿಗೆರೆ ಗ್ರಾಮದಲ್ಲಿ ನಡೆದಿದೆ. ಕೂಡ್ಲಿಗೆರೆ ಗ್ರಾಮದ ನಿವಾಸಿ ...

ಸಿಕ್ಕ ಸಿಕ್ಕ ವೀಡಿಯೋಗಳನ್ನು ಶೇರ್ ಮಾಡುವ ಮುನ್ನ ಈ ಸುದ್ದಿ ಓದಿ

ಲಾಕ್ ಡೌನ್ ಅವಧಿಯಲ್ಲಿ ಜಿಲ್ಲೆಯಾದ್ಯಂತ ದಾಖಲಾದ ಪ್ರಕರಣಗಳೆಷ್ಟು ಗೊತ್ತಾ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಕೊರೋನಾ ವೈರಸ್ ಹಿನ್ನೆಲೆ ಲಾಕ್ ಡೌನ್ ಜಾರಿಯಲ್ಲಿದ್ದ ವೇಳೆ ಜಿಲ್ಲೆಯಾದ್ಯಂತ 257 ಪ್ರಕರಣ ದಾಖಲಾಗಿದ್ದು, 656 ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ...

ವಿಜಯಪುರ: ವೈದ್ಯರಿಗೆ ಬ್ಲಾಕ್’ಮೇಲ್ ಹಿನ್ನೆಲೆ, ಪತ್ರಕರ್ತರ ಬಂಧನ

ಭದ್ರಾವತಿ ಪೊಲೀಸರ ಭರ್ಜರಿ ಬೇಟೆ: ಮಟ್ಕಾ, ಓಸಿ ಅಡ್ಡೆ ಮೇಲೆ ದಾಳಿ, ನಾಲ್ವರ ಬಂಧನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಶಿವಮೊಗ್ಗದಲ್ಲಿ ಜೂಜು ಅಡ್ಡೆ ಮೇಲೆ ದಾಳಿ ನಡೆದ ಬೆನ್ನಲ್ಲೇ ನಗರದ ಜೂಜು ಹಾಗೂ ಓಸಿ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ನಾಲ್ವರನ್ನು ಬಂಧಿಸಲಾಗಿದೆ. ಜುಲೈ 20ರ ನಿನ್ನೆ ಮೂರು ಪ್ರತ್ಯೇಕ ಠಾಣೆ ಪೊಲೀಸರು ...

ವಿಜಯಪುರ: ವೈದ್ಯರಿಗೆ ಬ್ಲಾಕ್’ಮೇಲ್ ಹಿನ್ನೆಲೆ, ಪತ್ರಕರ್ತರ ಬಂಧನ

ವಾಹನಗಳಿಗೆ ಬೆಂಕಿ ಹಚ್ಚಿದ್ದ ಆರೋಪಿ ಮೆಹಬೂಬ್, ಸ್ಟೀಫನ್ ಎಂಬ ಕಿಡಿಗೇಡಿಗಳ ಬಂಧನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಸೀಗೆಹಟ್ಟಿಯ ಬಿಬಿ ರಸ್ತೆಯಲ್ಲಿ ರಾತ್ರೋರಾತ್ರಿ ವಾಹನಕ್ಕೆ ಬೆಂಕಿ ಹಚ್ಚಿದ್ದ ಕಿಡಿಗೇಡಿಗಳನ್ನು ಬಂಧಿಸುವಲ್ಲಿ ದೊಡ್ಡ ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಜುಲೈ 17ರಂದು ಬೆಳಗಿನ ಜಾವ ಬಿಬಿ ರಸ್ತೆಯ ಹಳೇ ಪೋಸ್ಟ್‌ ಆಫೀಸ್ ಎದುರಿಗೆ ನಿಲ್ಲಿಸಿದ್ದ ಆಟೋಗೆ ...

ಲಾಕ್ ಡೌನ್ ಉಲ್ಲಂಘಿಸಿ ತಿರುಗಾಟ: ನಾಲ್ವರ ವಿರುದ್ಧ ಕೇಸ್, ಬೈಕ್ ಸೀಜ್!

ಲಾಕ್ ಡೌನ್ ಉಲ್ಲಂಘಿಸಿ ತಿರುಗಾಟ: ನಾಲ್ವರ ವಿರುದ್ಧ ಕೇಸ್, ಬೈಕ್ ಸೀಜ್!

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಜಾರಿಗೊಳಿಸಲಾಗಿರುವ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿ ಅನಾವಶ್ಯಕವಾಗಿ ತಿರುಗಾಡುತ್ತಿದ್ದ ನಾಲ್ವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶದಂತೆ ಪ್ರತಿ ದಿನ ರಾತ್ರಿ ಕರ್ಫ್ಯೂ ...

ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್’ಗೆ ಇಬ್ಬರು ಬಲಿ, ನಾಲ್ವರಿಗೆ ಗಂಭೀರ ಗಾಯ

ರೌಡಿ ಶೀಟರ್ ನವುಲೆ ನಾಗೇಶ್ ಭೀಕರ ಹತ್ಯೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ರೌಡಿ ಶೀಟರ್ ನವುಲೆ ನಾಗೇಶನನ್ನು ಬಸವಗಂಗೂರಿನ ಸುರಂಗದ ಬಳಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ನಿನ್ನೆ ರಾತ್ರಿ ಕೊಲೆ ನಡೆದಿದ್ದು, ಹತ್ಯೆಗೆ ನಿಖರ ಕಾರಣ ಅಧಿಕೃತವಾಗಿ ಇನ್ನೂ ತಿಳಿದುಬಂದಿಲ್ಲ. ಆದರೂ ಹುಡುಗಿಯ ವಿಚಾರದಲ್ಲಿ ಆದ ವ್ಯಾಜ್ಯವೇ ...

ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್’ಗೆ ಇಬ್ಬರು ಬಲಿ, ನಾಲ್ವರಿಗೆ ಗಂಭೀರ ಗಾಯ

ಕುಡಿಯಲು ಹಣ ನೀಡದ ಹಿನ್ನೆಲೆ: ಮುದುಕಿಯರ ಮೇಲೆ ಹಲ್ಲೆ, ಒಬ್ಬಾಕೆ ಸಾವು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕುಡಿಯಲು ಹಣಕೊಡದ ಕಾರಣಕ್ಕೆ ಮದ್ಯವ್ಯಸನಿ ಮೊಮ್ಮಗ ತನ್ನ ಅಜ್ಜಿಯನ್ನು ಕುಡುಗೋಲಿನಿಂದ ಹೊಡೆದು ಕೊಲೆ ಮಾಡುವುದರ ಜೊತೆಗೆ ಅದೇ ಬೀದಿಯ  ಮತ್ತೊಬ್ಬ ಮುದುಕಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಾಲೂಕಿನ ತಾಶ್ಕೆಂಟ್ ನಗರದಲ್ಲಿ ಬುಧವಾರ ...

ಹಣಗೆರೆಕಟ್ಟೆ ಅರಣ್ಯದಲ್ಲಿ ಅನಾಮಧೇಯ ಯುವಕ ನೇಣಿಗೆ ಶರಣು!

ಹಣಗೆರೆಕಟ್ಟೆ ಅರಣ್ಯದಲ್ಲಿ ಅನಾಮಧೇಯ ಯುವಕ ನೇಣಿಗೆ ಶರಣು!

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಅನಾಮಧೇಯ ಯುವಕನೊಬ್ಬ ಹಣಗೆರೆಕಟ್ಟೆಯ ಬಳಿಯ ಅರಣ್ಯದಲ್ಲಿ ನೇಣಿಗೆ ಶರಣಾಗಿದ್ದಾನೆ. ತೀರ್ಥಹಳ್ಳಿ ತಾಲೂಕು ಹಣಗೆರೆಕಟ್ಟೆ ಧಾರ್ಮಿಕ ಕೇಂದ್ರದ ಬಳಿ ಸುಮಾರು 30 ವರ್ಷದ ಯುವಕನ ಶವ ಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈತ ಕಳೆದ ...

Page 38 of 48 1 … 37 38 39 … 48
  • Trending
  • Latest
error: Content is protected by Kalpa News!!