Tuesday, October 13, 2026
Advertisement
ADVERTISEMENT

Tag: Dakshina Kannada

ಪರಿಸರಕ್ಕೆ ಪೂರಕವಾಗಿ ವಿಜ್ಞಾನವನ್ನು ಬಳಸಿ: ಶಶಿಕಾಂತ್ ಕರಿಂಕ ಕಿವಿಮಾತು

ಪರಿಸರಕ್ಕೆ ಪೂರಕವಾಗಿ ವಿಜ್ಞಾನವನ್ನು ಬಳಸಿ: ಶಶಿಕಾಂತ್ ಕರಿಂಕ ಕಿವಿಮಾತು

ಕಲ್ಪ ಮೀಡಿಯಾ ಹೌಸ್  |  ಕಾರ್ಕಳ  | ಪರಿಸರವೇ ದೇವರು, ದೇವರೇ ಪರಿಸರ ವಿಜ್ಞಾನ ಪರಿಸರಕ್ಕೆ ಪೂರಕವಾಗಿ ಬಳಸಬೇಕು. ವಿದ್ಯಾರ್ಥಿಗಳು ಅಂತರ್ಜಾಲದಲ್ಲಿ ಸಿಗುವ ಮಾಹಿತಿಗಳನ್ನು ಸುಲಭವಾಗಿ ನಂಬದೆ ಸತ್ಯಾಸತ್ಯತೆಗಳನ್ನು ಪರಿಶೀಲಿಸಬೇಕು ಎಂದು ನಿಟ್ಟೆ ಡಾ. ಎನ್‌ಎಂಎಎಂ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾದ ಶಶಿಕಾಂತ್ ...

ಮೊಳಗಿದ ಪಾಂಚಜನ್ಯ, ವೇದಘೋಷ | ಸರ್ವಾಭರಣ ಭೂಷಿತ ಬಾಲರಾಮ ವಿರಾಜಮಾನ

ಅಯೋಧ್ಯೆ ರಾಮನ ಸೇವೆಗೆ ಬೆಳ್ಳಿ ಬೃಹತ್ ಕಾಲುದೀಪ ನೀಡಿದ ಆಚಾರ್ಯ ದಂಪತಿ

ಕಲ್ಪ ಮೀಡಿಯಾ ಹೌಸ್  |  ಉಡುಪಿ  | ಶ್ರೀಕೃಷ್ಣ ಮಠ Shrikrishna Mutt ಹಾಗೂ ಅಷ್ಟ ಮಠಗಳ ಭಕ್ತರಾದ ಮುಂಬೈ ಉದ್ಯಮಿಯೊಬ್ಬರು ಅಯೋಧ್ಯೆ Ayodhya ರಾಮನ ಸೇವೆಗಾಗಿ ಬೃಹತ್ ಗಾತ್ರದ ಬೆಳ್ಳಿ ಕಾಲು ದೀಪದ ಕಂಬವನ್ನು ಕಾಣಿಕೆಯಾಗಿ ನೀಡಿದ್ದಾರೆ. ಪೇಜಾವರ ಮಠದ ...

ಹೆಬ್ರಿ | ಸೀತಾನದಿಯಲ್ಲಿ ಮುಳುಗಿ ಶಿವಮೊಗ್ಗದ ವ್ಯಕ್ತಿ ಸೇರಿ ಇಬ್ಬರ ದುರ್ಮರಣ

ಹೆಬ್ರಿ | ಸೀತಾನದಿಯಲ್ಲಿ ಮುಳುಗಿ ಶಿವಮೊಗ್ಗದ ವ್ಯಕ್ತಿ ಸೇರಿ ಇಬ್ಬರ ದುರ್ಮರಣ

ಕಲ್ಪ ಮೀಡಿಯಾ ಹೌಸ್  |  ಹೆಬ್ರಿ  | ಪ್ರವಾಸಕ್ಕೆಂದು ತೆರಳಿದ್ದ ಯುವಕರ ತಂಡದ ಪೈಕಿ ಶಿವಮೊಗ್ಗದ ವ್ಯಕ್ತಿ ಸೇರಿ ಇಬ್ಬರು ಸೋಮೇಶ್ವರ ಸಮೀಪದ ಸೀತಾ ನದಿಯಲ್ಲಿ Seetha river in Hebri ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮೃತರನ್ನು ಶಿವಮೊಗ್ಗದ ...

ಶಿಕ್ಷಕಿಯಿಂದ ಹಿಂದೂ ಧರ್ಮ ಅವಹೇಳನ | ದಕ್ಷಿಣ ಕನ್ನಡ ಡಿಡಿಪಿಐ ಸಹ ವರ್ಗಾವಣೆ

ಶಿಕ್ಷಕಿಯಿಂದ ಹಿಂದೂ ಧರ್ಮ ಅವಹೇಳನ | ದಕ್ಷಿಣ ಕನ್ನಡ ಡಿಡಿಪಿಐ ಸಹ ವರ್ಗಾವಣೆ

ಕಲ್ಪ ಮೀಡಿಯಾ ಹೌಸ್  |  ಮಂಗಳೂರು  | ಹಿಂದೂ ಧರ್ಮ ಹಾಗೂ ಹಿಂದೂ ದೇವರನ್ನು ಅವಮಾನ ಮಾಡಿದ್ದ ಶಿಕ್ಷಕಿಯ ಅಮಾನತು ಬೆನ್ನಲ್ಲೇ, ದಕ್ಷಿಣ ಕನ್ನಡ ಜಿಲ್ಲೆಯ ಡಿಡಿಪಿಐ ಅವರನ್ನೂ ಸಹ ವರ್ಗಾವಣೆ ಮಾಡಲಾಗಿದೆ. ದಕ್ಷಿಣ ಕನ್ನಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ...

ಮದುವೆ ಸಮಾರಂಭಲ್ಲಿ ಕಳ್ಳನ ಕೈಚಳಕ: ಲಕ್ಷಾಂತರ ರೂ. ಮೌಲ್ಯದ ವಸ್ತುಗಳಿದ್ದ ಬ್ಯಾಗ್ ಕಳವು

ಮದುವೆ ಸಮಾರಂಭಲ್ಲಿ ಕಳ್ಳನ ಕೈಚಳಕ: ಲಕ್ಷಾಂತರ ರೂ. ಮೌಲ್ಯದ ವಸ್ತುಗಳಿದ್ದ ಬ್ಯಾಗ್ ಕಳವು

ಕಲ್ಪ ಮೀಡಿಯಾ ಹೌಸ್  |  ಉಡುಪಿ  | ಮದುವೆ ಆರತಕ್ಷತೆ ಸಮಾರಂಭಲ್ಲಿ ಕುರ್ಚಿಯ ಮೇಲಿಟ್ಟ ಲಕ್ಷಾಂತರ ಮೌಲ್ಯದ ವಸ್ತುಗಳಿದ್ದ ಬ್ಯಾಗ್ ನ್ನು ಕಳುವಾಗಿರುವ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ. ನೀಲಾವರದ ಜಯಶ್ರೀ ಸುರೇಶ್ ಎಂಬವರ ಮಗಳು ಸಮೀಕ್ಷಾಳ ಮದುವೆ ಆರತಕ್ಷತೆ ಸಮಾರಂಭ ಬ್ರಹ್ಮಾವರ ...

ವೈಜ್ಞಾನಿಕ ಚಿಂತನೆಗಳಿಂದ ಮಾತ್ರ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಸಾಧ್ಯ: ಡಾ. ವಿನಯ್

ವೈಜ್ಞಾನಿಕ ಚಿಂತನೆಗಳಿಂದ ಮಾತ್ರ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಸಾಧ್ಯ: ಡಾ. ವಿನಯ್

ಕಲ್ಪ ಮೀಡಿಯಾ ಹೌಸ್  |  ಕಾರ್ಕಳ  | ವಿದ್ಯಾರ್ಥಿಗಳು ತಮ್ಮಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಿಕೊಂಡಾಗ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಲು ಸಾಧ್ಯ ಎಂದು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ವಿನಯ್ ಹೇಳಿದರು. ಕ್ರೈಸ್ಟ್‌ಕಿಂಗ್ ಪ್ರೌಢಶಾಲೆಯಲ್ಲಿ ಸಂಸ್ಥೆಯ ಅಟಲ್ ಟಿಂಕರಿಂಗ್ ಲ್ಯಾಬ್‌ನ ...

ಸಮುದ್ರದಲ್ಲಿ ಬೋಟ್ ಮುಳುಗಡೆ: ಸ್ಥಳೀಯರ ಸಮಪ್ರಜ್ಞೆಯಿಂದ ಮೀನುಗಾರರ ರಕ್ಷಣೆ

ಸಮುದ್ರದಲ್ಲಿ ಬೋಟ್ ಮುಳುಗಡೆ: ಸ್ಥಳೀಯರ ಸಮಪ್ರಜ್ಞೆಯಿಂದ ಮೀನುಗಾರರ ರಕ್ಷಣೆ

ಕಲ್ಪ ಮೀಡಿಯಾ ಹೌಸ್  |  ಉಳ್ಳಾಲ  | ಮೀನುಗಾರಿಕೆ ಮುಗಿಸಿ ಉಳ್ಳಾಲ ಸಮುದ್ರ ತೀರದ Ullala Beach ಮೂಲಕ ದಡಕ್ಕೆ ಆಗಮಿಸುತ್ತಿದ್ದ ಟ್ರ್ರಾಲ್‍ ಬೋಟೊಂದು ಶುಕ್ರವಾರ ನಸುಕಿನ ಜಾವ ಸಮುದ್ರದ ಕಲ್ಲೊಂದಕ್ಕೆ ಬಡಿದು ಮುಳುಗಿದ್ದು, ಬೋಟ್‍ನಲ್ಲಿ ಮೀನು, ಬಲೆ ಸಮುದ್ರ ಪಾಲಾಗಿದ್ದು, ...

ಕಾರ್ಕಳ: ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಸಂಭ್ರಮ

ಕಾರ್ಕಳ: ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಸಂಭ್ರಮ

ಕಲ್ಪ ಮೀಡಿಯಾ ಹೌಸ್  |  ಕಾರ್ಕಳ  | ಇಲ್ಲಿನ ಕ್ರೈಸ್ಟ್‌ಕಿಂಗ್ Christ King ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಕ್ರೆ ಜೆಬಿ ಕೊಕೊನಟ್ ಇಂಡಸ್ಟ್ರೀಸ್ ಮಾಲೀಕ ಹಾಗೂ ಪ್ರಗತಿಪರ ಕೃಷಿಕ ಬೊನಿಪಸ್ ಸಿಕ್ವೇರಾ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ವಾಣಿಜ್ಯಶಾಸ್ತ್ರ ...

ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜೊತೆಗೆ ಪ್ರಾಮಾಣಿಕತೆ, ವಿಧೇಯತೆ ರೂಢಿಸಿಕೊಳ್ಳಿ

ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜೊತೆಗೆ ಪ್ರಾಮಾಣಿಕತೆ, ವಿಧೇಯತೆ ರೂಢಿಸಿಕೊಳ್ಳಿ

ಕಲ್ಪ ಮೀಡಿಯಾ ಹೌಸ್  |  ಕಾರ್ಕಳ  | ಅಂಕ ಪಡೆಯುವುದೊಂದೇ ಉತ್ತಮ ವಿದ್ಯಾರ್ಥಿಗಳ ಲಕ್ಷಣವಲ್ಲ, ಇದರ ಜೊತೆಗೆ ಪ್ರಾಮಾಣಿಕತೆ, ವಿಧೇಯತೆ ವಿದ್ಯಾರ್ಥಿಗಳಲ್ಲಿ ಇರಬೇಕು ಎಂದು ಕಾರ್ಕಳ ವೆಂಕಟರಮಣ ಮಹಿಳಾ ಕಾಲೇಜಿನ ಪ್ರಾಚಾರ್ಯರಾದ ಉಷಾ ನಾಯಕ್ ಹೇಳಿದರು. ಇಲ್ಲಿನ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ...

ಶ್ರೀಕೃಷ್ಣ ಮಠದ ಪರ್ಯಾಯಕ್ಕೆ ಪೂರ್ಣ ಸಹಕಾರ, 10 ಕೋಟಿ ರೂ. ಬಿಡುಗಡೆ: ಸಚಿವೆ ಹೆಬ್ಬಾಳ್ಕರ್

ಶ್ರೀಕೃಷ್ಣ ಮಠದ ಪರ್ಯಾಯಕ್ಕೆ ಪೂರ್ಣ ಸಹಕಾರ, 10 ಕೋಟಿ ರೂ. ಬಿಡುಗಡೆ: ಸಚಿವೆ ಹೆಬ್ಬಾಳ್ಕರ್

ಕಲ್ಪ ಮೀಡಿಯಾ ಹೌಸ್  |  ಉಡುಪಿ  | ಐತಿಹಾಸಿಕ ಶ್ರೀಕೃಷ್ಣ ಮಠದ Udupi Shri Krishna Mutt ಪರ್ಯಾಯ ಮಹೋತ್ಸವಕ್ಕೆ ಸರ್ಕಾರ ಪೂರ್ಣ ಸಹಕಾರ ನೀಡುತ್ತಿದ್ದು, ನಗರೋತ್ಥಾನ ಅಭಿವೃದ್ಧಿಗಾಗಿ ಈಗಾಗಲೇ 30 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ಮಹಿಳಾ ಮತ್ತು ...

Page 39 of 68 1 … 38 39 40 … 68
  • Trending
  • Latest
error: Content is protected by Kalpa News!!