Sunday, April 12, 2026
Advertisement
ADVERTISEMENT

Tag: India

ತಾಯ್ನಾಡಿಗೆ ಹಿಂದಿರುಗಿದ ಅಭಿನಂದನ್ ಹೇಳಿದ ಮೊದಲ ಮಾತೇನು ಗೊತ್ತಾ?

ತಾಯ್ನಾಡಿಗೆ ಹಿಂದಿರುಗಿದ ಅಭಿನಂದನ್ ಹೇಳಿದ ಮೊದಲ ಮಾತೇನು ಗೊತ್ತಾ?

ನವದೆಹಲಿ: ನನ್ನ ಸ್ವದೇಶಕ್ಕೆ ಮರಳಿರುವುದು ಒಳ್ಳೆಯದಾಗಿದೆ: ಇದು, 48 ಗಂಟೆಗಳಷ್ಟು ಕಾಲ ಪಾಕಿಸ್ಥಾನದ ಕಪಿಮುಷ್ಟಿಯಲ್ಲಿದ್ದು ನಿನ್ನೆ ಸುರಕ್ಷಿತವಾಗಿ ಬಿಡುಗಡೆಯಾಗಿ ಬಂದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರ ಮೊಟ್ಟ ಮೊದಲ ಮಾತು. ಬಿಡುಗಡೆಗೆ ಒಪ್ಪಿದ್ದೆವೆ ಎಂದು ಹೇಳಿ ಗಡಿ ಭಾಗದವರೆಗೂ ...

ಅಭಿನಂದನ್’ಗಾಗಿ ಪಾಕಿಸ್ಥಾನ ಝೀರೋ ಟ್ರಾಫಿಕ್ ಮಾಡಿ, ಹೈ ಸೆಕ್ಯೂರಿಟಿ ಕಲ್ಪಿಸಿದ್ಧು ಯಾಕೆ?

ಅಭಿನಂದನ್’ಗಾಗಿ ಪಾಕಿಸ್ಥಾನ ಝೀರೋ ಟ್ರಾಫಿಕ್ ಮಾಡಿ, ಹೈ ಸೆಕ್ಯೂರಿಟಿ ಕಲ್ಪಿಸಿದ್ಧು ಯಾಕೆ?

ಲಾಹೋರ್: ತಾನು ಬಂಧಿಸಿ, ಅಕ್ರಮವಾಗಿ ಕಿರುಕುಳ ನೀಡಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ಥಾನ ಇಂದು ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರ ಮಾಡಿದೆ. ಲಾಹೋರ್'ನಿಂದ 22 ಕಿಮೀ ದೂರದಲ್ಲಿರುವ ಗಡಿಯಲ್ಲಿ ವಾಘಾ ಗಡಿಯಲ್ಲಿ ಹಸ್ತಾಂತರ ಪ್ರಕ್ರಿಯೆ ನಿಗದಿಯಾಗಿತ್ತು. ಲಾಹೋರ್'ನಿಂದ ಗಡಿ ...

ತಾಯ್ನೆಲವನ್ನು ಸ್ಪರ್ಶಿಸಿದ ಅಭಿನಂದನ್, ಭಾರತದೊಳಕ್ಕೆ ಆಗಮಿಸಿದ ವೀರಪುತ್ರ

ತಾಯ್ನೆಲವನ್ನು ಸ್ಪರ್ಶಿಸಿದ ಅಭಿನಂದನ್, ಭಾರತದೊಳಕ್ಕೆ ಆಗಮಿಸಿದ ವೀರಪುತ್ರ

ವಾಘಾ ಗಡಿ: ಇಡಿಯ ಭಾರತ ಕಾತರದಿಂದ ಕಾದಿದ್ದ ಗಳಿಗೆ ಬಂದೇ ಬಿಟ್ಟಿದ್ದು, ಪಾಕ್ ವಶದಲ್ಲಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರ ಮಾಡಲಾಗಿದ್ದು, ತಾಯಿ ಭಾರತಿಯ ವೀರಪುತ್ರ ತಾಯ್ನೆಲವನ್ನು ಸ್ಪರ್ಶಿಸಿದ್ದಾರೆ. #BREAKING on #AbhinandanReturns | ...

ಅಭಿನಂದನ್ ಹಸ್ತಾಂತರಕ್ಕೆ ಕೊನೆ ಕ್ಷಣದಲ್ಲಿ ಕ್ಯಾತೆ ತೆಗೆಯುತ್ತಿರುವ ಪಾಪಿ ಪಾಕ್?

ಅಭಿನಂದನ್ ಹಸ್ತಾಂತರಕ್ಕೆ ಕೊನೆ ಕ್ಷಣದಲ್ಲಿ ಕ್ಯಾತೆ ತೆಗೆಯುತ್ತಿರುವ ಪಾಪಿ ಪಾಕ್?

ವಾಘಾ ಗಡಿ: ತನ್ನ ವಶದಲ್ಲಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಸಂಜೆ 5.20ಕ್ಕೆ ಭಾರತಕ್ಕೆ ಹಸ್ತಾಂತರ ಮಾಡಿದ ಎಂಬ ಮಾಹಿತಿಗೆ ಭಿನ್ನ ಮಾಹಿತಿಗಳು ಬರಲಾರಂಭಿಸಿದ್ದು, 7.30 ಗಂಟೆಯವರೆಗೂ ಹಸ್ತಾಂತರ ಮಾಡಿಲ್ಲ ಎಂದು ವರದಿಯಾಗಿದೆ. ಇತ್ತೀಚಿನ ಮಾಹಿತಿಗಳ ಅನ್ವಯ ಅಭಿನಂದನ್ ಅವರನ್ನು ...

ಬೀಳುವ ಮುನ್ನ ಪಾಕ್ ವಿಮಾನ ಹೊಡೆದುರುಳಿಸಿದ್ದ ವೀರ ಅಭಿನಂದನ್, ನಿಮಗಿದೋ ಸ್ವಾಗತ

ಬೀಳುವ ಮುನ್ನ ಪಾಕ್ ವಿಮಾನ ಹೊಡೆದುರುಳಿಸಿದ್ದ ವೀರ ಅಭಿನಂದನ್, ನಿಮಗಿದೋ ಸ್ವಾಗತ

ನವದೆಹಲಿ: ಹೌದು... ಅಂತಾರಾಷ್ಟ್ರೀಯ ನಿಯಮ ಹಾಗೂ ಜಿನೇವಾ ಒಪ್ಪಂದವನ್ನು ಉಲ್ಲಂಘನೆ ಮಾಡಿ ಅಕ್ರಮವಾಗಿ ತಾನು ಬಂಧಿಸಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ಥಾನ ಇಂದು ಮಧ್ಯಾಹ್ನ ಬಿಡುಗಡೆ ಮಾಡಲಿದೆ. ಅಭಿನಂದನ್ ಅವರನ್ನು ಪಾಕಿಗಳು ಬಂಧಿಸುವ ಮುನ್ನ ಪಾಕ್ ವಿಮಾನದ ...

ದಾಖಲೆ ಬಿಡುಗಡೆ ಮಾಡಿ ಪಾಕ್ ಮರ್ಯಾದೆ ಹರಾಜು ಹಾಕಿದ ಭಾರತೀಯ ಸೇನೆ

ನವದೆಹಲಿ: ಪಾಕಿಸ್ಥಾನ ನಮ್ಮ ಸೇನಾ ಪಡೆಗಳನ್ನು ಟಾರ್ಗೆಟ್ ಮಾಡಿದ್ದು, ನಿನ್ನೆ ನಮ್ಮ ಗಡಿಯೊಳಗೆ ಅತಿಕ್ರಮ ಪ್ರವೇಶ ಮಾಡಿ ದಾಳಿಗೆ ಯತ್ನಿಸಿದೆ ಎಂಬುದಕ್ಕೆ ಭಾರತ ಸರ್ಕಾರ ದಾಖಲೆ ಬಿಡುಗಡೆ ಮಾಡುವ ಮೂಲಕ ಪಾಕಿಸ್ಥಾನದ ಮಾನ ಮರ್ಯಾದೆಯನ್ನು ಹರಾಜು ಹಾಕಿದೆ. ಇಂದು ಸಂಜೆ ನವದೆಹಲಿಯಲ್ಲಿ ...

ಜೀವ ಬಿಟ್ಟೇನು, ರಹಸ್ಯ ಬಿಡೆನು: ದಾಖಲೆಗಳನ್ನೇ ನುಂಗಿದ ತ್ಯಾಗಮಯಿ ಅಭಿನಂದನ್!

ಜೀವ ಬಿಟ್ಟೇನು, ರಹಸ್ಯ ಬಿಡೆನು: ದಾಖಲೆಗಳನ್ನೇ ನುಂಗಿದ ತ್ಯಾಗಮಯಿ ಅಭಿನಂದನ್!

ನವದೆಹಲಿ: ಭಾರತದ ಮಣ್ಣಿನಲ್ಲಿ ಉದಯಿಸಿದ ಯೋಧರೇ ಹಾಗೆ.. ತಮ್ಮ ಪ್ರಾಣವನ್ನಾದರೂ ಕೊಡುತ್ತಾರೆ. ಆದರೆ, ದೇಶವನ್ನು ಬಿಟ್ಟುಕೊಡುವುದಿಲ್ಲ. ಇಂತಹ ವೀರ ಸಾಧಕರಿಗೆ ಉದಾಹರಣೆ ವಿಂಗ್ ಕಮಾಂಡರ್ ಅಭಿನಂದನ್. ನಿನ್ನೆ ಪಾಕಿಸ್ಥಾನ ಅಚಾನಕ್ ಆಗಿ ಬಂಧಿಸಿದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರು ...

ಅಭಿನಂದನ್ ಬಿಡುಗಡೆಗೆ ಒಪ್ಪಿರುವ ಪಾಕ್ ಹಾಕಿರುವ ಷರತ್ತು ಕೇಳಿದರೆ ಮೈ ಉರಿಯುತ್ತದೆ

Big Breaking: ಭಾರತಕ್ಕೆ ಐತಿಹಾಸಿಕ ಜಯ: ಅಭಿನಂದನ್ ಬಿಡುಗಡೆ, ನಾಳೆ ಭಾರತಕ್ಕೆ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ ರಾಜತಾಂತ್ರಿಕತೆಗೆ ಮತ್ತೊಮ್ಮೆ ಗೆಲುವು ದೊರೆತಿದ್ದು, ತಾನು ಬಂಧಿಸಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡಲು ಪಾಕಿಸ್ಥಾನ ಒಪ್ಪಿದೆ. ಈ ಕುರಿತಂತೆ ಖುದ್ಧು ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಮಾತನಾಡಿದ್ದು, ನಾವು ಭಾರತದ ...

ಅಭಿನಂದನ್ ಬಿಡುಗಡೆಗೆ ಒಪ್ಪಿರುವ ಪಾಕ್ ಹಾಕಿರುವ ಷರತ್ತು ಕೇಳಿದರೆ ಮೈ ಉರಿಯುತ್ತದೆ

ಅಭಿನಂದನ್ ಬಿಡುಗಡೆಗೆ ಒಪ್ಪಿರುವ ಪಾಕ್ ಹಾಕಿರುವ ಷರತ್ತು ಕೇಳಿದರೆ ಮೈ ಉರಿಯುತ್ತದೆ

ನವದೆಹಲಿ: ಕಣಿವೆ ರಾಜ್ಯದಲ್ಲಿ ನಿನ್ನೆ ನಡೆದ ಘಟನೆಯಲ್ಲಿ ಪಾಕಿಸ್ಥಾನ ಬಂಧಿಸಿರುವ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡುವುದಕ್ಕೆ ಒಪ್ಪಿಕೊಂಡಿರುವ ಪಾಕಿಸ್ಥಾನ ಅದಕ್ಕೊಂದು ಷರತ್ತು ವಿಧಿಸಿದೆ. ವರದಿಗಳ ಆಧಾರದಲ್ಲಿ ಪಾಕ್ ವಿದೇಶಾಂಗ ಸಚಿವರು ಮಾತನಾಡಿದ್ದು, ಅಭಿನಂದನ್ ಅವರನ್ನು ಸುರಕ್ಷಿತವಾಗಿ ...

ಸಂಜೆ 5 ಗಂಟೆಗೆ ಮೂರು ಸೇನೆ ಮುಖ್ಯಸ್ಥರ ಸುದ್ದಿಗೋಷ್ಠಿ: ಮಹತ್ವದ ನಿರ್ಧಾರ ಘೋಷಣೆ?

ಸಂಜೆ 5 ಗಂಟೆಗೆ ಮೂರು ಸೇನೆ ಮುಖ್ಯಸ್ಥರ ಸುದ್ದಿಗೋಷ್ಠಿ: ಮಹತ್ವದ ನಿರ್ಧಾರ ಘೋಷಣೆ?

ನವದೆಹಲಿ: ಭಾರತ ಹಾಗೂ ಪಾಕಿಸ್ಥಾನ ನಡುವೆ ಯುದ್ಧ ಘೋಷಣೆಯ ಸನ್ನಿವೇಶ ಎದುರಾಗಿರುವ ಹಿನ್ನೆಲೆಯಲ್ಲೆ ಭಾರತೀಯ ಸೇನೆ ಮೂರೂ ಪಡೆಗಳು ಮುಖ್ಯಸ್ಥರು ಇಂದು ಸಂಜೆ 5 ಗಂಟೆಗೆ ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದಾರೆ. ಪ್ರಸಕ್ತ ಬೆಳವಣಿಗೆ ಕುರಿತಂತೆ ಮೂರು ಪಡೆಯ ಮುಖ್ಯಸ್ಥರೊಂದಿಗೆ ನಿನ್ನೆ ರಾತ್ರಿ ...

Page 12 of 20 1 11 12 13 20
  • Trending
  • Latest
error: Content is protected by Kalpa News!!