Tuesday, January 27, 2026
">
ADVERTISEMENT

Tag: India

ಜಾತಕ ವಿಮರ್ಷೆ: ಎಡವಟ್ಟ ಇಮ್ರಾನನಿಂದ ಪಾಕಿಸ್ಥಾನವನ್ನೇ ಪಣಕ್ಕೆ ಇಡಬೇಕಾದೀತು

ಜಾತಕ ವಿಮರ್ಷೆ: ಎಡವಟ್ಟ ಇಮ್ರಾನನಿಂದ ಪಾಕಿಸ್ಥಾನವನ್ನೇ ಪಣಕ್ಕೆ ಇಡಬೇಕಾದೀತು

ಬಹಳ ಆಸೆಯಲ್ಲಿದ್ದ ಇಮ್ರಾನ್, ನಾನೊಮ್ಮೆ ಪಾಕಿನ ಪ್ರಧಾನಿ ಆಗಲೇಬೇಕು ಎಂದು. ಅಂತೂ ಯಾರ ಕೈಗಾದರೂ ತನ್ನ ಜುಟ್ಟನ್ನು ಕೊಟ್ಟಾದರೂ ಪ್ರಧಾನಿ ಆಗಬೇಕೆನ್ನುವ ಆಸೆ ಈಡೇರಿತು. ಅಲ್ಪ ಮತದಲ್ಲಿ, ಎರವಲು ಪಡೆದು ಪ್ರಧಾನಿಯೂ ಆಗಿಬಿಟ್ಟ. ಈಗ? ಅವನಿಗೆ ಅಲ್ಲಿನ ಎಡವಟ್ಟು ಅರ್ಥವಾಗಿದೆ. ನನಗೆ ...

ಭಾರತದ ಪ್ರತೀಕಾರದ ಸಿದ್ಧತೆಗೇ ಅಕ್ಷರಶಃ ನಡುಗಿ ಹೋಗಿದ್ದಾರೆ ಪಾಕ್ ಸೇನಾ ಮುಖ್ಯಸ್ಥ!

ಭಾರತದ ಪ್ರತೀಕಾರದ ಸಿದ್ಧತೆಗೇ ಅಕ್ಷರಶಃ ನಡುಗಿ ಹೋಗಿದ್ದಾರೆ ಪಾಕ್ ಸೇನಾ ಮುಖ್ಯಸ್ಥ!

ಸಿಯಾಲ್'ಕೋರ್ಟ್: ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಇದಕ್ಕೆ ಸಹಕಾರ ನೀಡಿರುವ ಪಾಕಿಸ್ಥಾನದ ವಿರುದ್ಧ ಭಾರತ ಯಾವುದೇ ಕ್ಷಣದಲ್ಲಿ ಪ್ರತೀಕಾರ ತೆಗೆದುಕೊಳ್ಳಬಹುದು ಎಂಬ ಯೋಚನೆಯಲ್ಲಿಯೇ ಪಾಕಿಸ್ಥಾನ ಅಕ್ಷರಶಃ ನಡುಗಿ ಹೋಗಿದೆ. ಈ ವಿಚಾರದಲ್ಲಿ ಮಾತನಾಡಿರುವ ಪಾಕ್ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ, ...

ಮೋದಿ ಬಿಗಿಪಟ್ಟಿಗೆ ಹೆದರಿ ಶಾಂತಿಗಾಗಿ ಭಾರತದ ಬಳಿ ಅಂಗಲಾಚುತ್ತಿದೆ ಪಾಕಿಸ್ಥಾನ

ಮೋದಿ ಬಿಗಿಪಟ್ಟಿಗೆ ಹೆದರಿ ಶಾಂತಿಗಾಗಿ ಭಾರತದ ಬಳಿ ಅಂಗಲಾಚುತ್ತಿದೆ ಪಾಕಿಸ್ಥಾನ

ಇಸ್ಲಾಮಾಬಾದ್: ಪುಲ್ವಾಮಾ ದಾಳಿಯಲ್ಲಿ ಭಾರತೀಯ ಸೇನೆಯ 42 ಯೋಧರನ್ನು ಕಳೆದುಕೊಂಡ ನಂತರ ಪಾಕಿಸ್ಥಾನ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರ ಬಿಗಿ ನಿಲುವಿನಿಂದ ಕಂಗೆಟ್ಟು ಹೋಗಿರುವ ಶತ್ರುರಾರಾಷ್ಟ್ರ, ಶಾಂತಿಗಾಗಿ ಒಂದು ಅವಕಾಶ ನೀಡಿ ಎಂದು ಅಂಗಲಾಚುತ್ತಿದೆ. ಈ ವಿಚಾರದಲ್ಲಿ ಭಾರತದ ಬಳಿ ...

ಪಾಕ್ ಒಂದು ಅಣುಬಾಂಬ್ ಹಾಕಿದರೆ, ಭಾರತ ಪಾಕ್ ಮೇಲೆ 20 ಅಣುಬಾಂಬ್ ಹಾಕಲಿದೆ

ಪಾಕ್ ಒಂದು ಅಣುಬಾಂಬ್ ಹಾಕಿದರೆ, ಭಾರತ ಪಾಕ್ ಮೇಲೆ 20 ಅಣುಬಾಂಬ್ ಹಾಕಲಿದೆ

ನವದೆಹಲಿ: ಭಾರತ ಹಾಗೂ ಪಾಕಿಸ್ಥಾನದ ನಡುವಿನ ಸಂಬಂಧ ಯುದ್ಧದಂತಹ ವಾತಾವರಣಕ್ಕೆ ತಿರುಗುತ್ತಿರುವ ಬೆನ್ನಲ್ಲೆ, ನಾವು ಭಾರತದ ಮೇಲೆ ಒಂದು ಪರಮಾಣ ಬಾಂಬ್ ಹಾಕಿದರೆ, ಭಾರತ ನಮ್ಮ ಮೇಲೆ 20 ಪರಮಾಣ ಬಾಂಬ್ ಹಾಕಿ ಪಾಕಿಸ್ಥಾನವನ್ನೆ ನಾಶ ಮಾಡಲಿದೆ ಎಂದು ಪಾಕ್ ಮಾಜಿ ...

ಪಾಕ್ ವಿರುದ್ಧ ಪ್ರತೀಕಾರ ಆರಂಭಿಸಿದ ಮೋದಿ ಸರ್ಕಾರ ಮಾಡಿದ್ದೇನು?

ಪಾಕ್ ವಿರುದ್ಧ ಪ್ರತೀಕಾರ ಆರಂಭಿಸಿದ ಮೋದಿ ಸರ್ಕಾರ ಮಾಡಿದ್ದೇನು?

ನವದೆಹಲಿ: ಪುಲ್ವಾಮಾದಲ್ಲಿ ಕಳೆದ ಗುರುವಾರ ಪಾಕ್'ನ ಜೈಷ್ ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ 42 ಯೋಧರು ಬಲಿಯಾದ ಹಿನ್ನೆಲೆಯಲ್ಲಿ, ಪಾಕ್ ವಿರುದ್ಧ ಪ್ರತೀಕಾರ ಆರಂಭಿಸಿರುವ ಭಾರತ ಸರ್ಕಾರ, ಜಲಾಸ್ತ್ರ ಪ್ರಯೋಗ ಮಾಡಿದೆ. ಈ ಕುರಿತಂತೆ ಘೋಷಣೆ ಮಾಡಿರುವ ಕೇಂದ್ರ ಸಚಿವ ನಿತಿನ್ ...

ಯಾವುದೇ ಕಾರಣಕ್ಕೂ ಪಾಕ್ ಜೊತೆ ಕ್ರಿಕೆಟ್ ಆಡಲ್ಲ: ಗಂಗೂಲಿ ಸ್ಪಷ್ಟ ನಿರ್ಧಾರ

ಯಾವುದೇ ಕಾರಣಕ್ಕೂ ಪಾಕ್ ಜೊತೆ ಕ್ರಿಕೆಟ್ ಆಡಲ್ಲ: ಗಂಗೂಲಿ ಸ್ಪಷ್ಟ ನಿರ್ಧಾರ

ನವದೆಹಲಿ: ಪುಲ್ವಾಮಾದಲ್ಲಿ ಪಾಕ್ ಉಗ್ರರು ದಾಳಿ ನಡೆಸಿ ಭಾರತೀಯ ಸೇನೆ 42 ಯೋಧರನ್ನು ಬಲಿ ಪಡೆದ ಘಟನೆಯ ಹಿನ್ನೆಲೆಯಲ್ಲಿ ಇಡಿಯ ದೇಶವೇ ಪಾಕ್ ವಿರುದ್ಧ ಭುಗಿಲೆದ್ದಿದೆ. ಈಗಾಗಲೇ ಪಾಕಿಸ್ಥಾನ ವಿರುದ್ಧ ಕ್ರಿಕಟ್ ಆಡುವುದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೆ, ಪ್ರತಿಕ್ರಿಯೆ ನೀಡಿರುವ ಸೌರವ್ ...

ಹೈವೇ ಲಾರಿ ಗುದ್ಧಿದ ಆಟೋ ಸ್ಥಿತಿಯಾಗಲಿದೆ ಉಗ್ರರ ಫ್ಯಾಕ್ಟರಿ ಪಾಕಿಸ್ಥಾನಕ್ಕೆ

ಹೈವೇ ಲಾರಿ ಗುದ್ಧಿದ ಆಟೋ ಸ್ಥಿತಿಯಾಗಲಿದೆ ಉಗ್ರರ ಫ್ಯಾಕ್ಟರಿ ಪಾಕಿಸ್ಥಾನಕ್ಕೆ

ಸೈಕಲ್'ಗೆ ಬೈಕ್ ಗುದ್ದಿದರೆ ಬೈಕ್'ನದ್ದೆ ತಪ್ಪು, ಬೈಕಿಗೆ ಆಟೋ ಗುದ್ದಿದರೆ ಆಟೋದೇ ತಪ್ಪು, ಆಟೋಗೆ ಕಾರು ಗುದ್ದಿದರೆ ಕಾರಿನದ್ದೆ ತಪ್ಪು, ಕಾರಿಗೆ ಲಾರಿ ಗುದ್ದಿದರೆ ಲಾರಿಯದ್ದೆ ತಪ್ಪು... ವಿಚಾರ ಹೀಗಿದ್ದರೂ ಒಂದು ಹಳೆಯ ಆಟೋಗೆ ಹೈವೇನಲ್ಲಿ ವೇಗವಾಗಿ ಹೋಗುವ ಲಾರಿ ಗುದ್ದಿದರೆ ...

ಯಾವುದೇ ಕಾರಣಕ್ಕೂ ಪಾಕ್ ವಿರುದ್ಧ ಕ್ರಿಕೆಟ್ ಆಡುವುದಿಲ್ಲ: ಬಿಸಿಸಿಐ ಸ್ಪಷ್ಟನೆ

ಯಾವುದೇ ಕಾರಣಕ್ಕೂ ಪಾಕ್ ವಿರುದ್ಧ ಕ್ರಿಕೆಟ್ ಆಡುವುದಿಲ್ಲ: ಬಿಸಿಸಿಐ ಸ್ಪಷ್ಟನೆ

ಮುಂಬೈ: ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ಥಾನದ ವಿರುದ್ಧ ಯಾವುದೇ ಕಾರಣಕ್ಕೂ ನಾವು ಕ್ರಿಕೆಟ್ ಆಡುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟನೆ ನೀಡಿದೆ. ಹರಭಜನ್ ಸಿಂಗ್ ಸೇರಿದಂತೆ ಪ್ರಮುಖ ಕ್ರಿಕೆಟ್ ತಾರೆಗಳೂ ಹಾಗೂ ಕ್ರೀಡಾ ಪ್ರೇಮಿಗಳು ಪಾಕ್ ವಿರುದ್ಧ ಕ್ರಿಕೆಟ್ ಆಡಬಾರದು ಎಂದು ಒತ್ತಡ ...

ಜಾಗತಿಕವಾಗಿ ಪಾಕಿಸ್ಥಾನವನ್ನು ಬೆತ್ತಲಾಗಿಸಲು ಭಾರತಕ್ಕೆ ಕೈಜೋಡಿಸಿವೆ ಪ್ರಮುಖ ರಾಷ್ಟ್ರಗಳು

ಜಾಗತಿಕವಾಗಿ ಪಾಕಿಸ್ಥಾನವನ್ನು ಬೆತ್ತಲಾಗಿಸಲು ಭಾರತಕ್ಕೆ ಕೈಜೋಡಿಸಿವೆ ಪ್ರಮುಖ ರಾಷ್ಟ್ರಗಳು

ನವದೆಹಲಿ: ಪುಲ್ವಾಮಾ ದಾಳಿಯಲ್ಲಿ ಭಾರತೀಯ ಸೇನೆಯ 42 ಯೋಧರು ವೀರಸ್ವರ್ಗ ಸೇರಿದ ಬೆನ್ನಲ್ಲೆ ದೇಶ ಮಾತ್ರವಲ್ಲ, ಈ ಕ್ರೂರ ದಾಳಿಗೆ ವಿಶ್ವದ ಪ್ರಮುಖ ರಾಷ್ಟ್ರಗಳು ಸಂತಾಪ ಸೂಚಿಸುವ ಜೊತೆಯಲ್ಲಿ ಖಂಡನೆಯನ್ನೂ ಸಹ ವ್ಯಕ್ತಪಡಿಸಿವೆ. ಪಾಕಿಸ್ಥಾನ ಕೃಪಾಪೋಷಿತ ಉಗ್ರರ ಉಪಟಳ ಅನುಭವಿಸಿರುವ ಪ್ರಮುಖ ...

ಭಯೋತ್ಪಾದನೆ ಪಾಕಿಸ್ಥಾನದ ನರಮಂಡಲ: ಸೌಜನ್ಯ ತೋರದ ಪಾಕ್’ಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ

ಭಯೋತ್ಪಾದನೆ ಪಾಕಿಸ್ಥಾನದ ನರಮಂಡಲ: ಸೌಜನ್ಯ ತೋರದ ಪಾಕ್’ಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ

ನವದೆಹಲಿ: ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಭಾರತಕ್ಕೆ ಕನಿಷ್ಠ ಸಾಂತ್ವನ ಹೇಳುವ ಸೌಜನ್ಯವನ್ನೂ ಸಹ ತೊರದ ಪಾಕಿಸ್ಥಾನದ ವಿರುದ್ಧ ಕಟು ಟೀಕೆ ವ್ಯಕ್ತಪಡಿಸಿರುವ ಭಾರತ ಸರ್ಕಾರ, ಭಯೋತ್ಪಾದನೆ ಪಾಕಿಸ್ಥಾನದ ನರಮಂಡಲವಿದ್ದಂತೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಪುಲ್ವಾಮಾ ದಾಳಿಯ ಬಗ್ಗೆ ಪುರಾವೆ ಕೊಡಿ ಎಂದು ...

Page 15 of 20 1 14 15 16 20
  • Trending
  • Latest
error: Content is protected by Kalpa News!!