Tuesday, January 27, 2026
">
ADVERTISEMENT

Tag: India

ಸದ್ದಿಲ್ಲದೇ ಮೋದಿ ಸರ್ಕಾರ ನಡೆಸಿದೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್?

ನವದೆಹಲಿ: ಪಾಪಿ ಪಾಕಿಸ್ಥಾನಕ್ಕೆ ಸರಿಯಾದ ಪಾಠ ಕಲಿಸಿದ್ದ ಭಾರತೀಯ ಸೇನೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್‌ಗೆ ಎರಡು ವರ್ಷ ತುಂಬಿದ ಬೆನ್ನಲ್ಲೇ, ಭಾರತ ಸದ್ದಿಲ್ಲದೇ ಇದೇ ವಾರದಲ್ಲಿ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎಂಬ ಅನುಮಾನಗಳು ವ್ಯಕ್ತವಾಗಿವೆ. ಹೌದು, ಕೇಂದ್ರ ಗೃಹ ಸಚಿವ ...

ಪಾಪಿಗೆ ಪಾಠ ಕಲಿಸಲು ಶೀಘ್ರ ಮತ್ತೆ ಸರ್ಜಿಕಲ್ ಸ್ಟ್ರೈಕ್

ನವದೆಹಲಿ: ಗಡಿಯಲ್ಲಿ ಪಾಕಿಸ್ಥಾನ ಕೃಪಾ ಪೋಷಿತ ಉಗ್ರವಾದಿಗಳಿಂದ ಪದೇ ಪದೇ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆರಳಿರುವ ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಶೀಘ್ರ ಮತ್ತೆ ಸರ್ಜಿಕಲ್ ಸ್ಟ್ರೈಕ್ ನಡೆಸುವ ಸುಳಿವು ನೀಡಿದ್ದಾರೆ. ಈ ಕುರಿತಂತೆ ರಾಷ್ಟ್ರೀಯ ವಾಹಿನಿಯೊಂದಕ್ಕೆ ನೀಡಿರುವ ವಿಶೇಷ ...

ಭಾರತದ ಜಯಕ್ಕೆ ತ್ರಿವರ್ಣ ಧ್ವಜ ಹಾರಿಸಿದ ಪಾಕ್ ಯುವತಿ

ನವದೆಹಲಿ: ದುಬೈನಲ್ಲಿ ನಡೆದ ಭಾರತ ಹಾಗೂ ಪಾಕಿಸ್ಥಾನ ನಡುವಿನ ಕ್ರಿಕೆಟ್ ಪಂದ್ಯದಲ್ಲಿ ಐತಿಹಾಸಿಕ ಜಯಭೇರಿ ಬಾರಿಸಿದ ಭಾರತದ ತ್ರಿವರ್ಣ ಧ್ವಜವನ್ನು ಪಾಕಿಸ್ಥಾನದ ಯುವತಿ ಹಾರಿಸಿ, ಸಂಭ್ರಮಿಸಿದ್ದು ವೈರಲ್ ಆಗಿದೆ. ಬುರ್ಖಾ ತೊಟ್ಟಿದ್ದ ಪಾಕಿಸ್ಥಾನದ ಯುವತಿಯೊಬ್ಬಳು ಭಾರತ ಗೆಲುವು ದಾಖಲಿಸಿದ್ದನ್ನು ಕಂಡ ತತಕ್ಷಣ ...

ಏಷ್ಯಾ ಕಪ್: ಭಾರತದ ವಿರುದ್ಧ ತರಗೆಲೆಯಂತೆ ತೂರಿ ಹೋದ ಪಾಕ್

ದುಬೈ: ಹೈ ವೋಲ್ಟೇಜ್ ಪಂದ್ಯವೆಂದೇ ಸಂಚಲನ ಮೂಡಿಸಿದ್ದ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ವಿರೋಧಿ ಪಾಕಿಸ್ಥಾನವನ್ನು 8 ವಿಕೆಟ್‌ಗಳ ಅಂತರದಲ್ಲಿ ಸೋಲಿಸುವ ಮೂಲಕ ತರಗೆಲೆಯಂತೆ ತೂರಿದೆ. India beat Pakistan at #AsiaCup2018!Rohit Sharma's speedy 52 ...

ಅಟಲ್ ಜೀ ಎಂಬ ಮಹಾನ್ ಚೇತನಕ್ಕೆ ಅಕ್ಷರ ನಮನವಲ್ಲದೇ ಇನ್ನೇನು ಅರ್ಪಿಸಲಿ

ಅಮರರಾದರು ಅಟಲ್ ಜೀ...! ಜನರ ಜೀವನದಲ್ಲಿ ಅಬ್ಬರದಿಂದ ಬರುವ ಅಲೆಯೊಂದಿದೆ,ಪ್ರವಾಹ ಬಂದಾಗ ಆ ಅಲೆಯನ್ನೇರಿ ಬಂದಾತ ಒಳ್ಳೆಯ ಅದೃಷ್ಟವನ್ನು ತಲುಪುತ್ತಾನೆ(There is a tide in the affairs of men.which taken at the floods, leads on to ...

ಪೊಕ್ರಾನ್ ಪರೀಕ್ಷೆ ಮೂಲಕ ಭಾರತದ ಶಕ್ತಿಯನ್ನು ಜಗತ್ತಿಗೆ ತೋರಿದ ನಾಯಕ

ಸಮಸ್ತ ಭಾರತೀಯದ ಎಲ್ಲಾ ರಾಜಕೀಯ ಪಕ್ಷಗಳಿಂದಲೂ ಮುಕ್ತವಾಗಿ ಕೊಂಡಾಡಲ್ಪಡುವ ಏಕಮಾತ್ರ ಭಾರತೀಯ ಪ್ರಧಾನಿ ಎಂದರೆ ಅದು ಅಟಲ್ ಬಿಹಾರಿ ವಾಜಪೇಯಿಯವರು ಮಾತ್ರ. ಪ್ರಸಕ್ತ ರಾಜಕಾರಣದಲ್ಲಿ ಬಹಳಷ್ಟು ನಾಯಕರು ಮಹಾನ್ ಸಾಧಕರೆಂಬಂತೆ ಗುರುತಿಸಿಕೊಳ್ಳುತ್ತಾರೆ. ಆದರೆ ಅಟಲ್ ಅವರನ್ನು ಅಭಿವೃದ್ದಿಯಲ್ಲಿ ಮಹತ್ವದ ಪಾತ್ರ ವಹಿಸಿ ...

ಕಾರ್ಗಿಲ್ ಯುದ್ಧ ಎಂಬ ಎಂದೂ ಮರೆಯದ ಸಾಧನೆ

ಅಟಲ್ ಬಿಹಾರಿ ವಾಜಪೇಯಿ ಅವರ ಸಾಧನೆಯ ಹಾದಿಯಲ್ಲಿ ದೊಡ್ಡ ಮೈಲಿಗಲ್ಲಾಗಿ ನಿಂತಿರುವುದು ಕಾರ್ಗಿಲ್ ಯುದ್ಧ ಎಂಬ ಮಹಾನ್ ಸಾಧನೆ. ಜಮ್ಮು ಕಾಶ್ಮೀರ ರಾಜ್ಯದ ಕಾರ್ಗಿಲ್ ಪ್ರದೇಶದಲ್ಲಿ ಪಾಕಿಸ್ಥಾನಿ ಸೈನಿಕರು ಅಂತರಾಷ್ಟ್ರೀಯ ಗಡಿಯನ್ನು ಮೀರಿ ಕಾಶ್ಮೀರ ಕಣಿವೆಗಳ ಮುಖಾಂತರ ಒಳನುಸುಳುತ್ತಿರುವುದು 1999ರಲ್ಲಿ ಆರಂಭದಲ್ಲಿ ...

ಪಾಪಿ ಪಾಕಿಸ್ಥಾನದ ಕ್ರೂರ ಮುಖ ಮತ್ತೊಮ್ಮೆ ಬಯಲು

ನವದೆಹಲಿ: ತನ್ನ ಕ್ರೂರ ಮುಖವನ್ನು ಹಲವು ಬಾರಿ ಬಯಲು ಮಾಡಿಕೊಂಡಿರು ಪಾಕಿಸ್ಥಾನದ ಕ್ರೌರ್ಯ ಈಗ ಮತ್ತೊಮ್ಮೆ ಬಹಿರಂಗಗೊಂಡಿದೆ. ಟರ್ಕಿಷ್ ಏರ್ ಲೈನ್‌ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಭಾರತೀಯ ಯುವಕನೊಬ್ಬರಿಗೆ ಏಕಾಏಕಿ ಆರೋಗ್ಯ ಹದಗೆಡುತ್ತದೆ. ಈ ಹಿನ್ನೆಲೆಯಲ್ಲಿ ವಿಮಾನವನ್ನು ತುರ್ತಾಗಿ ಲಾಹೋರ್ ವಿಮಾನ ನಿಲ್ದಾಣದಲ್ಲಿ ...

ವಿಶ್ವಗುರು ಭಾರತಕ್ಕಿದು ಸಾಕ್ಷಿ: ಜಪಾನ್ ಪಟ್ಟಣಕ್ಕೆ ಹಿಂದೂ ದೇವತೆ ಹೆಸರು

ಬೆಂಗಳೂರು: ನರೇಂದ್ರ ಮೋದಿ ಪ್ರಧಾನಿಯಾದ ನಂತರ ಭಾರತಕ್ಕೆ ಜಾಗತಿಕ ಮನ್ನಣೆ ಹೆಚ್ಚಾಗಿರುವ ಜೊತೆಯಲ್ಲಿ, ನಮ್ಮ ದೇಶದ ವಿಶ್ವಗುರುವಾಗುತ್ತಿರುವುದು ದೇಶವಾಸಿಗಳಿಗೆ ಹೆಮ್ಮೆಯ ವಿಚಾರವಾಗಿದೆ. ಈಗ ಹಿಂದೂ ಧರ್ಮ ಹಾಗೂ ದೇವತೆಗಳಿಗೆ ಜಪಾನ್ ಸಹ ಮಾರುಹೋಗಿದ್ದು, ಅಲ್ಲಿನ ಪಟ್ಟಣವೊಂದಕ್ಕೆ ಹಿಂದೂ ದೇವಿ ಲಕ್ಷ್ಮೀ ಹೆಸರನ್ನು ...

ಭಾರತದ ಕರೆನ್ಸಿಯ ನೋಟು ಮುದ್ರಿಸುತ್ತಿದೆ ಚೀನಾ?

ನವದೆಹಲಿ: ಡಿಮಾನಿಟೈಸೇಶನ್ ಆದ ನಂತರ ನಕಲಿ ನೋಟುಗಳ ಹಾವಳಿಯ ಹಿಂದೆ ಪಾಕಿಸ್ಥಾನದ ಕೈವಾಡ ಸಾಬೀತಾದ ಬೆನ್ನಲ್ಲೇ, ಈಗ ಚೀನಾ ಸಹ ಭಾರತದ ಕರೆನ್ಸಿಯ ನೋಟುಗಳನ್ನು ಮುದ್ರಿಸುತ್ತಿದೆ ಎಂದು ವರದಿಯಾಗಿದೆ. ಈ ಕುರಿತಂತೆ ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದ್ದು, ಭಾರತ ಸೇರಿದಂತೆ ಹಲವು ...

Page 18 of 20 1 17 18 19 20
  • Trending
  • Latest
error: Content is protected by Kalpa News!!