ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು
February 4, 2026
ಜು.25 | ಕನಕದಾಸರ ಅರಮನೆ ಉತ್ಕನದ ಕುರಿತು ಪ್ರಾತ್ಯಕ್ಷಿಕ
July 23, 2026
Onam Festival | ಎರ್ನಾಕುಳಂ–ಬೆಂಗಳೂರು ವಿಶೇಷ ರೈಲು ಸಂಚಾರ
July 23, 2026
Kalpa Media House | Bengaluru | To clear the extra rush of passengers, North Central Railway has announced the operation...
Read moreDetailsಬೆಂಗಳೂರು: ಪ್ರಾಣದ ಹಂಗು ತೊರೆದು ದೇಶ ರಕ್ಷಣೆ ಮಾಡುವ ವೀರಯೋಧರು ನಮಗೆ ಆದರ್ಶರಾಗಿರಬೇಕು ಎಂದು ಬಿಜೆಪಿ ಎಸ್’ಡಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಚಿ.ನಾ. ರಾಮು ಅಭಿಪ್ರಾಯಪಟ್ಟರು. ಮಹೇಶ್ ಲಲಿತಕಲಾ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಕಮಲಾ ...
ಗೋಪಾಲಪೋರ್: ಗಡಿಯಲ್ಲಿ ಇಂದು ಮುಂಜಾನೆ ಭಾರತೀಯ ಸೇನಾ ಪಡೆಗಳು ನಡೆಸಿದ ಎನ್’ಕೌಂಟರ್’ಗೆ ಇಬ್ಬರು ಉಗ್ರರು ಸತ್ತಿದ್ದು, ಸೇನಾ ಕಾರ್ಯಾಚರಣೆ ಮುಂದುವರೆದಿದೆ. ಕೆಲವು ಭಯೋತ್ಪಾದಕರು ಈ ಪ್ರದೇಶದಲ್ಲಿ ಅಡಗಿಕೊಂಡಿದ್ದ ಭದ್ರತಾ ಪಡೆಗಳು ನಿರ್ದಿಷ್ಟ ಮಾಹಿತಿಗಳನ್ನು ಪಡೆದುಕೊಂಡ ನಂತರ ಗೋಪಾಲಪೋರ್ ಏರಿಯಾದಲ್ಲಿ ಇಂದು ನಿನ್ನೆ ...
ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹೇಶ್ ಲಲಿತಕಲಾ ಸಂಸ್ಥೆ ವತಿಯಿಂದ ಹುತಾತ್ಮ ಯೋಧರ ಸ್ಮರಣೆಗಾಗಿ ಸ್ಮರಣಾಂಜಲಿ- ಸಂಗೀತ ನೃತ್ಯ ನಮನ ಹಾಗೂ ಕಾಯಕಯೋಗಿ ಶ್ರೀ ಶಿವಕುಮಾರ ಸ್ವಾಮೀಜಿ ಸದ್ಭಾವನಾ ಪ್ರಶಸ್ತಿ ಸಮಾರಂಭವನ್ನು ಮೇ 25 ಶನಿವಾರ ಸಂಜೆ 5 ...
ಶ್ರೀನಗರ: ಉಗ್ರವಾದವನ್ನು ಬಿಟ್ಟು ಭಾರತೀಯ ಸೇನೆ ಸೇರಿ, ದೇಶ ಸೇವೆ ಮಾಡುತ್ತಿದ್ದ ಯೋಧ ಔರಂಗಜೇಬ್’ನನ್ನು ಹತ್ಯೆ ಮಾಡಿದ್ದ ಉಗ್ರ ಶೌಕತ್ ದಾರ್ ಎಂಬುವವನನ್ನು ಭದ್ರತಾ ಪಡೆಗಳು ಬೇಟೆಯಾಡಿವೆ. ಭದ್ರತಾ ಪಡೆಗಳು ನಿನ್ನೆ ಎರಡು ಪ್ರತ್ಯೇಕ ಎನ್’ಕೌಂಟರ್ ಕಾರ್ಯಾಚರಣೆಯನ್ನು ನಡೆಸಿ ಒಟ್ಟು ನಾಲ್ವರು ...
ನವದೆಹಲಿ: ಗಡಿ ಭಾಗದಲ್ಲಿ ಉಗ್ರರ ಉಪಟಳ ಮುಂದುವರೆದಿರುವಂತೆಯೇ ಕಣಿವೆ ರಾಜ್ಯದ ಆವಂತಿಪೋರ ಹಾಗೂ ಶ್ರೀನಗರದ ವಾಯುನೆಲೆಗಳ ಮೇಲೆ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈ ಕುರಿತಂತೆ ಗುಪ್ತಚರ ಇಲಾಖೆ ಕೇಂದ್ರ ಸರ್ಕಾರಕ್ಕೆ ...
ನವದೆಹಲಿ: ಭಯೋತ್ಪಾದಕ ಮುಕ್ತ ಕಾಶ್ಮೀರ ಮಾಡುವುದು ನಮ್ಮ ಗುರಿಯಾಗಿದ್ದು, ಇದಕ್ಕಾಗಿ ಇಲ್ಲಿ ತೊಂದರೆ ನೀಡುತ್ತಿರುವ ಯಾವುದೇ ಉಗ್ರರನ್ನು ಬಿಡುವುದಿಲ್ಲ ಎಂದು ಭಾರತೀಯ ಸೇನೆ ಅಬ್ಬರಿಸಿದೆ. ಈ ಕುರಿತಂತೆ ಹೇಳಿಕೆ ನೀಡಿರುವ ಭಾರತೀಯ ಸೇನೆ ಉಗ್ರರ ಮುಕ್ತ ಕಾಶ್ಮೀರ ಮಾಡುವ ನಮ್ಮ ಗುರಿಯ ...
ನವದೆಹಲಿ: ಹಗಲಿರುಳೆನ್ನದೆ, ಬಿಸಿಲು-ಮಳೆ-ಗಾಳಿ ಎನ್ನದೇ ನಿರಂತರವಾಗಿ ದೇಶದ ರಕ್ಷಣೆಗೆ ತಮ್ಮನ್ನೇ ಅರ್ಪಿಸಿಕೊಂಡಿರುವ ಭಾರತೀಯ ಸೇನಾ ಯೋಧರ ಹಿತಕಾಯುವ ಭಾಗವಾಗಿ ಹವಾಮಾನಕ್ಕೆ ತಕ್ಕಂತೆ ಸಮವಸ್ತ್ರ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತಂತೆ ರಕ್ಷಣಾ ಸಚಿವಾಲಯ ಹವಾಮಾನಕ್ಕೆ ತಕ್ಕಂತೆ ಯೋಧರ ಆರೋಗ್ಯಕ್ಕೆ ...
ಅಸ್ಸಾಂ: ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಭಾರತೀಯ ವಾಯು ಸೇನೆಗೆ ಸೇರಿದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ನಿನ್ನೆ ರಾತ್ರಿ ಅಸ್ಸಾಂನ ನಗೌನ್ ಜಿಲ್ಲೆಯಲ್ಲಿ ನಡೆದಿದೆ. ವಾಯುಸೇನೆಗೆ ಸೇರಿದ ಹೆಲಿಕಾಪ್ಟರ್ ದಿಮಾಪುರದಿಂದ ನಾಗಾಲ್ಯಾಂಡ್’ಗೆ ಹಾರಾಟ ನಡೆಸುತ್ತಿತ್ತು. ಮಿಸ್ಸಾಮರಿ ಪ್ರದೇಶದಲ್ಲಿ ತೆರಳುವ ವೇಳೆ ...
ಶ್ರೀನಗರ: ಚುನಾವಣಾ ಭದ್ರತೆಯಲ್ಲಿದ್ದ ಸೇನಾ ಸಿಬ್ಬಂದಿ ಹಾಗೂ ಹಲವು ಭದ್ರತಾಧಿಕಾರಿಗಳ ವಿರುದ್ಧ ಚುನಾವಣಾಧಿಕಾರಿಯೇ ಎಫ್’ಐಆರ್ ದಾಖಲಿಸುವಂತೆ ಮನವಿ ಮಾಡಿರುವ ಘಟನೆ ನಡೆದಿದೆ. ಎಸ್’ಎಚ್’ಒ ಕ್ವಾಜಿಘಡ್ ಅವರಿಗೆ ದೋರು ಉಪವಿಭಾಗಾಧಿಕಾರಿ ಗುಲಾಮ್ ರಸೋಲ್ ವನಿ ಅವರು ಈ ಕುರಿತಂತೆ ಪತ್ರ ಬರೆದಿದ್ದು, ಚುನಾವಣಾ ...
ಶಿವಮೊಗ್ಗ: ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಆತ್ಮಾಹುತಿ ದಾಳಿ ನಡೆಸಲು ಉಗ್ರರಿಗೆ ತರಬೇತಿ ನೀಡಲು ಬಾಲಾಕೋಟ್’ನಲ್ಲಿ ಉಗ್ರ ಸಂಘಟನೆಗಳು ಸಿದ್ದತೆ ಮಾಡಿಕೊಂಡದ್ದವು. ಹೀಗಾಗಿ, ಖಚಿತ ಮಾಹಿತಿ ಆಧರಿಸಿ, ವಾಯು ದಾಳಿ ನಡೆಸಲಾಯಿತು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸತ್ಯ ಬಿಚ್ಚಿಟ್ಟಿದ್ದಾರೆ. ಸೋಮವಾರ ...
Copyright © 2026 Kalpa News. Designed by KIPL