Monday, January 19, 2026
">
ADVERTISEMENT

Tag: indian army

ಶತ್ರುಗಳ ಹುಟ್ಟಡಗಿಸಲು ಸಿದ್ದವಾಗಿದೆ ಸೇನೆಯ ಪ್ಯಾರಾ ಬ್ರಿಗೇಡ್

ಶತ್ರುಗಳ ಹುಟ್ಟಡಗಿಸಲು ಸಿದ್ದವಾಗಿದೆ ಸೇನೆಯ ಪ್ಯಾರಾ ಬ್ರಿಗೇಡ್

ನವದೆಹಲಿ: ಯಾವುದೇ ರೀತಿಯ ಶತ್ರುಗಳಿಂದ ಎದುರಾಗಬಹುದಾದ ಯಾವುದೇ ರೀತಿಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಪ್ಯಾರಾ ಬ್ರಿಗೇಡ್ ಸಂಪೂರ್ಣ ಸಿದ್ದವಾಗಿದೆ ಎಂದು ಸೇನೆ ಹೇಳಿದೆ. ಈ ಕುರಿತಂತೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಹೇಳಿರುವುದಾಗಿ ಸೇನಾ ವಕ್ತಾರರು ಹೇಳಿಕೆ ನೀಡಿದ್ದು, ...

ಮತ್ತೆ ಗಡಿ ಪ್ರವೇಶಿಸಿದ ಪಾಕ್ ಡ್ರೋಣನ್ನು ಧ್ವಂಸ ಮಾಡಿದ ಸೇನೆ

ಮತ್ತೆ ಗಡಿ ಪ್ರವೇಶಿಸಿದ ಪಾಕ್ ಡ್ರೋಣನ್ನು ಧ್ವಂಸ ಮಾಡಿದ ಸೇನೆ

ಜೈಪುರ: ಕಳೆದ ಒಂದು ವಾರದಲ್ಲಿ ಐದು ಭಾರಿ ಭಾರತ ಗಡಿಯೊಳಗೆ ಡ್ರೋಣನ್ನು ನುಗ್ಗಿಸಲು ಯತ್ನಿಸಿದ್ದ ಪಾಕಿಸ್ಥಾನ, ನಿನ್ನೆ ರಾತ್ರಿ ಮತ್ತೆ ನುಗ್ಗಿಸಲು ಯತ್ನಿಸಿದ್ದ ಡ್ರೋಣನ್ನು ಭಾರತೀಯ ಸೇನೆ ಧ್ವಂಸ ಮಾಡಿದೆ. ರಾಜಾಸ್ತಾನದ ಗಡಿಯಲ್ಲಿ ಈ ಘಟನೆ ನಡೆದಿದ್ದು, ಪಾಕಿಸ್ಥಾನದ ಡ್ರೋಣ್ ಭಾರತೀಯ ...

ಭಾರತೀಯ ರಕ್ತವಿದ್ದವರು ಬಾಲಾಕೋಟ್ ದಾಳಿಯನ್ನು ಸಂಶಯಿಸುವುದಿಲ್ಲ: ಮೋದಿ

ಭಾರತೀಯ ರಕ್ತವಿದ್ದವರು ಬಾಲಾಕೋಟ್ ದಾಳಿಯನ್ನು ಸಂಶಯಿಸುವುದಿಲ್ಲ: ಮೋದಿ

ನವದೆಹಲಿ: ಕಾಂಗ್ರೆಸ್ ಹಾಗೂ ಎಡಪಕ್ಷಗಳ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ರಕ್ತ ಹೊಂದಿರುವ ಯಾರೂ ಸಹ ಬಾಲಾಕೋಟ್ ದಾಳಿಯನ್ನು ಸಂಶಯಿಸುವುದಿಲ್ಲ ಎಂದಿದ್ದಾರೆ. ನೋಯ್ಡಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಜೈಷ್ ಉಗ್ರ ಸಂಘಟನೆಯ ವಿರುದ್ಧ ...

ಶಿವಮೊಗ್ಗ: ಮಾರ್ಚ್ 11ರಂದು ವೀರಯೋಧರಿಗೆ ಗೌರವ ಸಮರ್ಪಣೆ ಸಮಾರಂಭ

ಶಿವಮೊಗ್ಗ: ಮಾರ್ಚ್ 11ರಂದು ವೀರಯೋಧರಿಗೆ ಗೌರವ ಸಮರ್ಪಣೆ ಸಮಾರಂಭ

ಶಿವಮೊಗ್ಗ: ಸಿಹಿಮೊಗೆ ಸಂಯುಕ್ತ ವಿಶ್ರಾಂತ ನೌಕರರ ಸಂಘವು ಮಾರ್ಚ್ 11ರಂದು ಸಂಜೆ 6ಗಂಟೆಗೆ ಶಿವಮೊಗ್ಗ ವಿನೋಬನಗರದ ಶಿವಾಲಯದ ಆವರಣದಲ್ಲಿ ವೀರಯೋಧರಿಗೆ ಗೌರವ ಸಮರ್ಪಣಾ ಸಮಾರಂಭವನ್ನು ಏರ್ಪಡಿಸಿದೆ. ಈ ಕಾರ್ಯಕ್ರಮಕ್ಕೆ ನಿವೃತ್ತ ಏರ್‌ವೇಸ್ ಮಾರ್ಷಲ್ ಡಾ॥ಆರ್.ಎಸ್. ವಸಂತಕುಮಾರ್ ಅವರು ಚಾಲನೆ ನೀಡುವರು. ಹೆಚ್ಚುವರಿ ...

ಭಾರತದ ಗಡಿ ಪ್ರವೇಶಿಸಿದ ಪಾಕ್ ಡ್ರೋಣನ್ನು ಅಟ್ಟಾಡಿಸಿ, ಹಿಂದೋಡಿಸಿದ ಸೇನೆ

ಭಾರತದ ಗಡಿ ಪ್ರವೇಶಿಸಿದ ಪಾಕ್ ಡ್ರೋಣನ್ನು ಅಟ್ಟಾಡಿಸಿ, ಹಿಂದೋಡಿಸಿದ ಸೇನೆ

ಜೈಪುರ: ಮುಂದೆ ಶಾಂತಿ ಮಾತುಕತೆ ಆಡಿ, ಹಿಂದೆ ಗುಂಡಿನ ದಾಳಿ ಹಾಗೂ ವಾಮ ಮಾರ್ಗವನ್ನು ಅನುಸರಿಸುತ್ತಿರುವ ಪಾಕಿಸ್ಥಾನಕ್ಕೆ ಸೇರಿದ ಡ್ರೋಣ್ ಭಾರತದ ಗಡಿ ಪ್ರವೇಶಿಸಿದ್ದು, ಅದನ್ನು ಭಾರತೀಯ ಸೇನೆ ಹಿಂದಕ್ಕೆ ಓಡಿಸಿದೆ. ರಾಜಸ್ಥಾನದಲ್ಲಿ ಅಂತಾರಾಷ್ಟ್ರೀಯ ಗಡಿಭಾಗದಲ್ಲಿ ಸೋಮವಾರ ಬೆಳಗ್ಗೆ 11.30ರ ಹೊತ್ತಿಗೆ ...

3-4 ದಿನದಲ್ಲಿ ಪುಲ್ವಾಮಾ ಮಾದರಿಯಲ್ಲಿ ಯೋಧರ ಮೇಲೆ ಭಾರೀ ದಾಳಿ? ಗುಪ್ತಚರ ಇಲಾಖೆ

3-4 ದಿನದಲ್ಲಿ ಪುಲ್ವಾಮಾ ಮಾದರಿಯಲ್ಲಿ ಯೋಧರ ಮೇಲೆ ಭಾರೀ ದಾಳಿ? ಗುಪ್ತಚರ ಇಲಾಖೆ

ಶ್ರೀನಗರ: ಪುಲ್ವಾಮಾದಲ್ಲಿ ಸಿಆರ್’ಪಿಎಫ್ ಕಾನ್ವೆ ಮೇಲೆ ನಡೆದ ಭೀಕರ ದಾಳಿಯ ಮಾದರಿಯಲ್ಲೇ ಮುಂದಿನ 3-4 ದಿನಗಳಲ್ಲಿ ಯೋಧರ ಮೇಲೆ ಮತ್ತೊಂದು ಭೀಕರ ದಾಳಿ ನಡೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಗುಪ್ತಚರ ಇಲಾಖೆ ಕೇಂದ್ರ ಸರ್ಕಾರವನ್ನು ಎಚ್ಚರಿಸಿದೆ. ಈ ಕುರಿತಂತೆ ಉನ್ನತ ಮೂಲಗಳ ...

ಕಿವಿ ತಮಟೆ ಹರಿಯುವಷ್ಟು ಶಬ್ದ, ದಿನ ಪೂರ್ತಿ ನಿಲ್ಲಬೇಕು: ಒಂದೇ ಎರಡೇ ಅಭಿನಂದನ್’ಗೆ ಪಾಕ್ ನೀಡಿದ ಯಾತನೆ

ಕಿವಿ ತಮಟೆ ಹರಿಯುವಷ್ಟು ಶಬ್ದ, ದಿನ ಪೂರ್ತಿ ನಿಲ್ಲಬೇಕು: ಒಂದೇ ಎರಡೇ ಅಭಿನಂದನ್’ಗೆ ಪಾಕ್ ನೀಡಿದ ಯಾತನೆ

ನವದೆಹಲಿ: ಭಾರತದ ವಾಯುಗಡಿ ಉಲ್ಲಂಘಿಸಿ ದಾಳಿ ಮಾಡಲೆತ್ನಿಸಿದ ಪಾಕಿಸ್ಥಾನ ಫೈಟರ್ ಜೆಟ್’ನ್ನು ಏಕಾಂಗಿಯಾಡಿ ಹೊಡೆದುರುಳಿಸಿ, ಕೊನೆಯಲ್ಲಿ ಪಾಕಿಸ್ಥಾನ ಸೈನಿಕರಿಂದ ಬಂಧಿಸಲ್ಪಟ್ಟ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಪಾಪಿಗಳು ಮಾನಸಿಕ ನರಕ ಯಾತನೆ ನೀಡಿದರು ಎಂಬ ವಿಚಾರ ಇಂದು ಬೆಳಕಿಗೆ ಬಂದಿದೆ. ...

ಸೇನೆಗೆ ಆನೆಬಲ ತರುವ ಎಕೆ 203 ರೈಫಲ್’ನ ಸಾಮರ್ಥ್ಯ ಹೇಗಿದೆ ಗೊತ್ತಾ?

ಸೇನೆಗೆ ಆನೆಬಲ ತರುವ ಎಕೆ 203 ರೈಫಲ್’ನ ಸಾಮರ್ಥ್ಯ ಹೇಗಿದೆ ಗೊತ್ತಾ?

ನವದೆಹಲಿ: ಭಾರತ ಹಾಗೂ ಪಾಕಿಸ್ಥಾನದ ನಡುವೆ ಯುದ್ಧದ ಸನ್ನಿವೇಶದ ಕಾರ್ಮೋಡ ಕವಿದಿರುವ ಬೆನ್ನಲ್ಲೆ, ಭಾರತೀಯ ಸೇನೆಗೆ ಆನೆ ಬಲ ತರುವಂತ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ರಷ್ಯಾದ ಜಂಟಿ ಸಹಭಾಗಿತ್ವದಲ್ಲಿ ನಿರ್ಮಿಸಲಾದ ಈ ಕಾರ್ಖಾನೆಯಲ್ಲಿ 7.50 ಲಕ್ಷ ...

ದೇಶದಲ್ಲೀಗ ಅಭಿನಂದನ್ ಮೀಸೆ ಟ್ರೆಂಡ್: ಬೆಂಗಳೂರಿನ ಈ ಸಲೂನ್’ನಲ್ಲಿ ಫ್ರೀ ಸ್ಟೈಲ್

ದೇಶದಲ್ಲೀಗ ಅಭಿನಂದನ್ ಮೀಸೆ ಟ್ರೆಂಡ್: ಬೆಂಗಳೂರಿನ ಈ ಸಲೂನ್’ನಲ್ಲಿ ಫ್ರೀ ಸ್ಟೈಲ್

ಬೆಂಗಳೂರು: ಪಾಕಿಸ್ಥಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸುವ ಮೂಲಕ ಇಡಿಯ ವಿಶ್ವವೇ ತಮ್ಮತ್ತ ತಿರುಗಿ ನೋಡುವಂತಹ ಸಾಧನೆ ಮಾಡಿದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ದೇಶದ ನಿಜವಾದ ಹೀರೋ ಆಗಿದ್ದಾರೆ. ಮಾತ್ರವಲ್ಲ, ಅವರ ಮೀಸೆಯ ಶೈಲಿ ಈಗ ಟ್ರೆಂಡ್ ಆಗಿದ್ದು, ...

ಏನೋ ನಡೆಯುತ್ತಿದೆಯಾ? ಗಡಿಯಲ್ಲಿ ಹೆಚ್ಚುವರಿ 400 ಬಂಕರ್ ಹಾಕಿದ್ದು ಯಾಕೆ?

ಏನೋ ನಡೆಯುತ್ತಿದೆಯಾ? ಗಡಿಯಲ್ಲಿ ಹೆಚ್ಚುವರಿ 400 ಬಂಕರ್ ಹಾಕಿದ್ದು ಯಾಕೆ?

ಪೂಂಚ್: ಮಹತ್ವದ ಬೆಳವಣಿಗೆಯೊಂದರಲ್ಲಿ ಗಡಿ ಭಾಗದ ಹಲವೆಡೆ ಹೆಚ್ಚುವರಿಯಾಗಿ 400 ಬಂಕರ್'ಗಳನ್ನು ನಿಯೋಜನೆ ಮಾಡಿದ್ದು, ಗಡಿಯಲ್ಲಿ ಏನೋ ಬೆಳವಣಿಗೆಗಳು ನಡೆಯುತ್ತಿವೆಯಾ ಎಂಬ ಅನುಮಾನಗಳನ್ನು ಹುಟ್ಟು ಹಾಕಿದೆ. ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡಿ ಶಾಂತಿಯ ಮಾತನ್ನಾಡಿದ್ದ ಪಾಕಿಸ್ಥಾನ ಅದರ ಬೆನ್ನಲ್ಲೆ ...

Page 12 of 24 1 11 12 13 24
  • Trending
  • Latest
error: Content is protected by Kalpa News!!