Sunday, January 18, 2026
">
ADVERTISEMENT

Tag: indian army

ಮತ್ತೆ ಉರಿ ದಾಳಿಯನ್ನು ವಿಫಲಗೊಳಿಸಿದ ಹೆಮ್ಮೆಯ ಭಾರತೀಯ ಸೇನೆ

ಮತ್ತೆ ಉರಿ ದಾಳಿಯನ್ನು ವಿಫಲಗೊಳಿಸಿದ ಹೆಮ್ಮೆಯ ಭಾರತೀಯ ಸೇನೆ

ಶ್ರೀನಗರ: ಜಮ್ಮು ಕಾಶ್ಮೀರದ ಉರಿ ಸೆಕ್ಟರ್'ನಲ್ಲಿ ದಾಳಿ ಆರಂಭಿಸಿದ್ದ ಹಾಗೂ ಭಾರೀ ದಾಳಿಗೆ ಸಂಚು ರೂಪಿಸಿದ್ದ ಉಗ್ರರನ್ನು ವಶಕ್ಕೆ ಪಡೆಯುವ ಮೂಲಕ ಭಾರತೀಯ ಸೇನೆ ಮತ್ತೊಮ್ಮೆ ತನ್ನ ಚಾಣಾಕ್ಷತನವನ್ನು ಪ್ರದರ್ಶಿಸಿದೆ. ಉರಿ ಸೆಕ್ಟರ್'ನಲ್ಲಿ ಗಸ್ತು ನಿರತರಾಗಿದ್ದ ಯೋಧರಿಗೆ ಶಂಕಿತ ಚಟುವಟಿಕೆಗಳು ಕಂಡುಬಂದ ...

ಉರಿ ಸೆಕ್ಟರ್ ಸೇನಾ ಕ್ಯಾಂಪ್ ಮೇಲೆ ಮತ್ತೆ ಉಗ್ರರ ದಾಳಿ

ಉರಿ ಸೆಕ್ಟರ್ ಸೇನಾ ಕ್ಯಾಂಪ್ ಮೇಲೆ ಮತ್ತೆ ಉಗ್ರರ ದಾಳಿ

ಉರಿ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಉರಿ ಸೆಕ್ಟರ್'ನಲ್ಲಿರುವ ಸೇನಾ ಕ್ಯಾಂಪ್ ಮೇಲೆ ಇಂದು ಮುಂಜಾನೆ ಉಗ್ರರು ದಾಳಿ ನಡೆಸಿದ್ದು, ಭಾರೀ ಗುಂಡಿನ ಕಾಳಗ ನಡೆಯುತ್ತಿದೆ. ಇಲ್ಲಿರುವ ಸೇನಾ ರೆಜಿಮೆಂಟ್ ಮೇಲೆ ಉಗ್ರರು ಭಾರೀ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದ್ದು, ಹೆಚ್ಚಿನ ...

ಉಗ್ರರನ್ನು ಹೊಸಕಿದ ನಮ್ಮ ಸೇನಾ ಕಾರ್ಯಾಚರಣೆಯ ಈ ಡಾಕ್ಯುಮೆಂಟರಿ ಮಿಸ್ ಮಾಡದೆ ನೋಡಿ

ಉಗ್ರರನ್ನು ಹೊಸಕಿದ ನಮ್ಮ ಸೇನಾ ಕಾರ್ಯಾಚರಣೆಯ ಈ ಡಾಕ್ಯುಮೆಂಟರಿ ಮಿಸ್ ಮಾಡದೆ ನೋಡಿ

ನವದೆಹಲಿ: ಅದು ಭಾರತೀಯ ಸೇನೆಯ ಯೋಧರ ಮೇಲೆ ಈಶಾನ್ಯ ಪ್ರದೇಶದಲ್ಲಿ ಉಗ್ರರು ನಡೆಸಿದ ಅತ್ಯಂತ ಕ್ರೂರ ದಾಳಿಗೆ ಇಡಿಯ ಭಾರತವೇ ಬೆಚ್ಚಿ ಬಿದ್ದಿತ್ತು. ಆ ದಾಳಿಯಲ್ಲಿ 18 ಯೋಧರು ವೀರಸ್ವರ್ಗ ಸೇರಿದ್ದರು. ಇಂತಹ ದಾಳಿಯಿಂದ ಕೆರಳಿದ್ದ ಭಾರತೀಯ ಸೇನೆ ಹಾಗೂ ಭಾರತ ...

ಗಡಿಯಲ್ಲಿ ಉಗ್ರರ ಹುಟ್ಟಡಗಿಸಲು ಸೇನೆ ಸೇರಿರುವ ಹೊಸ ಅಸ್ತ್ರ ಯಾವುದು ಗೊತ್ತಾ?

ಗಡಿಯಲ್ಲಿ ಉಗ್ರರ ಹುಟ್ಟಡಗಿಸಲು ಸೇನೆ ಸೇರಿರುವ ಹೊಸ ಅಸ್ತ್ರ ಯಾವುದು ಗೊತ್ತಾ?

ನವದೆಹಲಿ: ಗಡಿಯಲ್ಲಿ ಪದೇ ಪದೇ ತಕರಾರು ತೆಗೆಯುತ್ತಾ ಭಾರತೀಯ ಸೇನೆಗೆ ತಲೆನೋವಾಗಿ ಪರಿಣಮಿಸಿರುವ ಪಾಕ್ ನುಸುಳುಕೋರರನ್ನು ಮಟ್ಟ ಹಾಕಲು ಮಹತ್ವದ ಕ್ರಮ ಕೈಗೊಂಡಿರುವ ಭಾರತೀಯ ಸೇನೆ, ಎಲ್'ಒಸಿಯಲ್ಲಿ ಅತ್ಯಾಧುನಿಕವಾಗಿ ಸ್ನೈಪರ್ ರೈಫಲ್'ಗಳ ಬಳಕೆ ಆರಂಭಿಸಿದೆ. ಈ ಕುರಿತಂತೆ ಉದಾಂಪುರದಲ್ಲಿರುವ ಉನ್ನತ ಸೇನಾಧಿಕಾರಿಯೊಬ್ಬರು ...

ಶಾಕಿಂಗ್: ಎಲ್’ಒಸಿಯಲ್ಲಿ ಸಕ್ರಿಯರಾಗಿದ್ದಾರೆ 450 ಕ್ರೂರ ಉಗ್ರರು

ಶಾಕಿಂಗ್: ಎಲ್’ಒಸಿಯಲ್ಲಿ ಸಕ್ರಿಯರಾಗಿದ್ದಾರೆ 450 ಕ್ರೂರ ಉಗ್ರರು

ಜಮ್ಮು: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿರುವ ಗಡಿ ನಿಯಂತ್ರಣಾ ರೇಖೆಯ ಬಳಿಯಲ್ಲಿ ಸುಮಾರು 450 ಕ್ರೂರ ಉಗ್ರರು ಸಕ್ರಿಯರಾಗಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಈ ಕುರಿತಂತೆ ಭಾರತೀಯ ಸೇನೆ ಮಾಹಿತಿ ಬಹಿರಂಗ ಪಡಿಸಿದ್ದು, ಎಲ್'ಒಸಿ ಬಳಿಯಲ್ಲಿ ಉಗ್ರರ ಸುಮಾರು 16 ...

ಕಾಶ್ಮೀರ ಯುವಕರನ್ನು ಉಗ್ರವಾದಕ್ಕೆ ಸೆಳೆಯಲು ಪಾಕ್ ನಡೆಸುತ್ತಿರುವ ಕುತಂತ್ರ ಇದು!

ಕಾಶ್ಮೀರ ಯುವಕರನ್ನು ಉಗ್ರವಾದಕ್ಕೆ ಸೆಳೆಯಲು ಪಾಕ್ ನಡೆಸುತ್ತಿರುವ ಕುತಂತ್ರ ಇದು!

ಉಧಮ್'ಪುರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಯುವಕರನ್ನು ಸಾಮಾಜಿಕ ಜಾಲತಾಣಗಳಲ್ಲಿ ತನ್ನತ್ತ ಸೆಳೆದು, ಭಯೋತ್ಪಾದನೆಗೆ ತೊಡಗಿಸಿಕೊಳ್ಳುವ ಕುತಂತ್ರವನ್ನು ಪಾಕಿಸ್ಥಾನ ಅನುಸರಿಸುತ್ತಿದೆ ಎಂದು ಭಾರತೀಯ ಸೇನೆ ಎಚ್ಚರಿಕೆ ನೀಡಿದೆ. ಈ ಕುರಿತಂತೆ ಮಾತನಾಡಿರುವ ಉತ್ತರ ಕಮಾಂಡ್'ನ ಜನರಲ್ ಆಫೀಸರ್ ಕಮ್ಯಾಂಡಿಂಗ್ ಇನ್ ಚೀಫ್ ...

ಕೊಲ್ಕತ್ತಾ: ಸಿಬಿಐ ಅಧಿಕಾರಿಗಳ ನಿವಾಸ ಭದ್ರತೆಗೆ ಅರೆಸೇನಾ ಪಡೆ ನಿಯೋಜನೆ

ಕೊಲ್ಕತ್ತಾ: ಸಿಬಿಐ ಅಧಿಕಾರಿಗಳ ನಿವಾಸ ಭದ್ರತೆಗೆ ಅರೆಸೇನಾ ಪಡೆ ನಿಯೋಜನೆ

ಕೊಲ್ಕತ್ತಾ: ಸಿಬಿಐ ಅಧಿಕಾರಿಗಳನ್ನೆ ಬಂಧಿಸುವ ಹಂತಕ್ಕೆ ತಲುಪಿದ್ದ ಪಶ್ಚಿಮ ಬಂಗಾಳದ ಪರಿಸ್ಥಿತಿ ಈಗ ಮತ್ತಷ್ಟು ವಿಕೋಪಕ್ಕೆ ಹೋಗಿದ್ದು, ಕೊಲ್ಕತ್ತಾ ಪೊಲೀಸರಿಂದಲೇ ಸಿಬಿಐ ಅಧಿಕಾರಿಗಳಿಗೆ ಜೀವಬೆದರಿಕೆ ಇದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೊಲ್ಕತ್ತಾ ಸಿಬಿಐ ಅಧಿಕಾರಿಗಳ ನಿವಾಸಕ್ಕೆ ಅರೆಸೇನಾ ಪಡೆ ಭದ್ರತೆ ...

ಹೆಮ್ಮೆಯ ಯೋಧ ಲ್ಯಾನ್ಸ್ ನಾಯಕ್ ನಝೀರ್’ಗೆ ಮರಣೋತ್ತರ ಅಶೋಕಚಕ್ರ ಸಮರ್ಪಣೆ

ಹೆಮ್ಮೆಯ ಯೋಧ ಲ್ಯಾನ್ಸ್ ನಾಯಕ್ ನಝೀರ್’ಗೆ ಮರಣೋತ್ತರ ಅಶೋಕಚಕ್ರ ಸಮರ್ಪಣೆ

ನವದೆಹಲಿ: ಇಡಿಯ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿ ವೀರಸ್ವರ್ಗ ಸೇರಿದ ಲ್ಯಾನ್ಸ್ ನಾಯಕರ್ ನಝೀರ್ ಅಹ್ಮದ್ ವಾನಿ ಅವರಿಗೆ ಮರಣೋತ್ತರವಾಗಿ ಅಶೋಕಚಕ್ರ ಗೌರವ ಸಮರ್ಪಣೆ ಮಾಡಲಾಗಿದೆ.   25 Nov 2018. Lance Naik Nazir Ahmad Wani while ...

Video: ಮೈನಸ್ 15 ಡಿಗ್ರಿಯಲ್ಲಿ ಗಣರಾಜ್ಯೋತ್ಸವ ಆಚರಿಸಿದ ಐಟಿಬಿಪಿ ಯೋಧರು

Video: ಮೈನಸ್ 15 ಡಿಗ್ರಿಯಲ್ಲಿ ಗಣರಾಜ್ಯೋತ್ಸವ ಆಚರಿಸಿದ ಐಟಿಬಿಪಿ ಯೋಧರು

ಉತ್ತರಾಖಂಡ್: ಇಂದು ದೇಶದಾದ್ಯಂತ ಗಣರಾಜ್ಯೋತ್ಸವ ಸಂಭ್ರಮ ಮನೆಮಾಡಿರುವ ಜೊತೆಯಲ್ಲೇ ಭಾರತೀಯ ಸೇನೆಯೂ ಸಹ ತನ್ನದೇ ಆದ ರೀತಿಯಲ್ಲಿ ಆಚರಿಸುತ್ತಿದೆ. ಉತ್ತರಾಖಂಡ್'ನ ಗಡಿಯಲ್ಲಿ ಸುಮಾರು 12 ಸಾವಿರ ಅಡಿಗಳ ಎತ್ತರದಲ್ಲಿ ನಿಯೋಜನೆಗೊಂಡಿರುವ ಐಟಿಬಿಪಿ ಯೋಧರು ರಾಷ್ಟçಧ್ವಜವನ್ನು ಮುಗಿಲೆತ್ತರಕ್ಕೆ ಹಾರಿಸುವ ಮೂಲಕ ಗಣರಾಜ್ಯೋತ್ಸವವನ್ನು ಸಂಭ್ರಮಿಸಿದರು. ...

ಕಣಿವೆ ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಇಬ್ಬರು ಉಗ್ರರ ಬೇಟೆಯಾಡಿದ ಸೇನೆ

ಕಣಿವೆ ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಇಬ್ಬರು ಉಗ್ರರ ಬೇಟೆಯಾಡಿದ ಸೇನೆ

ಶ್ರೀನಗರ: ಒಂದೆಡೆ ದೇಶ ಗಣರಾಜ್ಯೋತ್ಸವ ಸಂಭ್ರಮದಲ್ಲಿದ್ದರೆ ಇನ್ನೊಂದೆಡೆ ಕಣಿವೆ ರಾಜ್ಯ ಜಮ್ಮು ಕಾಶ್ಮಿರದಲ್ಲಿ ಅಡಗಿದ್ದ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಬೇಟೆಯಾಡಿದೆ. ಶ್ರೀನಗರ ವ್ಯಾಪ್ತಿಯಲ್ಲಿರುವ ಖೊನ್ಮೊಹ್ ಪ್ರದೇಶದಲ್ಲಿ ಇಬ್ಬರು ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಸೇನೆ ಕಾರ್ಯಾಚರಣೆ ನಡೆಸಿದೆ. ...

Page 20 of 24 1 19 20 21 24
  • Trending
  • Latest
error: Content is protected by Kalpa News!!