Sunday, January 18, 2026
">
ADVERTISEMENT

Tag: indian army

ತನ್ನ ಪ್ರಾಣ ಪಣಕ್ಕಿಟ್ಟು 2 ತಿಂಗಳು ಮಗುವನ್ನು ರಕ್ಷಿಸಿದ ಸೇನೆಗೆ ಹ್ಯಾಟ್ಸಾಫ್

ಕೊಡಗು: ಪ್ರಕೃತಿಯ ನಾಡು ಕೊಡಗಿನ ಇತಿಹಾಸದಲ್ಲಿ ಕಂಡು ಕೇಳರಿಯದ ರೀತಿಯ ಪ್ರವಾಹದಿಂದ ತತ್ತರಿಸಿ ಹೋಗಿದ್ದು, ಸಾವಿರಾರು ಮಂದಿ ಸೂರು ಕಳೆದುಕೊಂಡು, ಜೀವನ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಸಾವಿರಾರು ಮಂದಿ ಮನೆ ಮಠ ಕಳೆದುಕೊಂಡಿದ್ದು, ಮತ್ತೆ ತಮ್ಮ ಜೀವನ ಕಟ್ಟಿಕೊಳ್ಳುವುದು ಇವರಿಗೆಲ್ಲಾ ಸವಾಲಾಗಿ ಪರಿಣಮಿಸಿದೆ. ...

ಕೊಡಗಿಗೆ ರಕ್ಷಣೆಗೆ ಹೆಚ್ಚುವರಿ ಸೇನೆ, ಹೆಲಿಕಾಪ್ಟರ್: ನಿರ್ಮಲಾ ಸೀತಾರಾಮನ್ ಸಮ್ಮತಿ

ಮಡಿಕೇರಿ: ಕೊಡಗಿಲ್ಲಿ ಪ್ರವಾಹದ ಭೀಕರತೆ ಸಾವಿರಾರು ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿದ್ದು, ಈಗಾಗಲೇ ಸೇನಾ ಕಾರ್ಯಾಚರಣೆ ಆರಂಭವಾಗಿದೆ. ಈಗಾಗಲೇ ಸುಮಾರು 1300 ಕುಟುಂಬಗಳನ್ನು ರಕ್ಷಣೆ ಮಾಡಲಾಗಿದ್ದು, ಸಾವಿರಾರು ಮಂದಿಯನ್ನು ಸೇನೆ ರಕ್ಷಿಸಿದೆ. ಆದರೆ, ಕ್ಷಣ ಕ್ಷಣಕ್ಕೆ ಪರಿಸ್ಥಿತಿ ಭೀಕರತೆ ಪಡೆಯತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ...

ದೇಶವಾಸಿಗಳಲ್ಲಿ ಗೌರವ ಬಡಿದೆಬ್ಬಿಸಿದ ಸೇನೆಯ ಸಂದೇಶ ಹೇಗಿದೆ ಗೊತ್ತಾ?

ನವದೆಹಲಿ: 72ನೆಯ ಸ್ವಾತಂತ್ರ್ಯ ದಿನಾಚರಣೆಯ ಹೊಸ್ತಿಲಲ್ಲಿರುವ ಬೆನ್ನಲ್ಲೇ ಹೆಮ್ಮೆಯ ಭಾರತೀಯ ಸೇನೆ ದೇಶಕ್ಕೆ ನೀಡಿರುವ ಸಂದೇಶ, ದೇಶವಾಸಿಗಳ ನರನಾಡಿಗಳಲ್ಲಿ ದೇಶದ ಮೇಲಿನ ಗೌರವವನ್ನು ಬಡಿದೆಬ್ಬಿಸಿದೆ. ಹೌದು... ನಿಮ್ಮ ಜೊತೆ ನಾನು ಜನಿಸಿದವನಲ್ಲ, ನಿಮ್ಮ ಜೊತೆಯಲ್ಲಿ ಬೆಳೆದವನೂ ಅಲ್ಲ... ಆದರೂ ಸಹ ನಾನು ...

ಕೇರಳದಲ್ಲಿ ಕುಂಭದ್ರೋಣ ಮಳೆ, ಪ್ರವಾಹಕ್ಕೆ 22 ಮಂದಿ ಬಲಿ

ತಿರುವನಂತಪುರಂ: ಕೇರಳದಾದ್ಯಂತ ಸತತವಾಗಿ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಇದುವರೆಗೂ 22 ಮಂದಿ ಬಲಿಯಾಗಿದ್ದು, ಇಡುಕ್ಕಿ ಜಿಲ್ಲೆಯೊಂದರಲ್ಲೇ 11 ಮಂದಿ ಮೃತಪಟ್ಟಿದ್ದಾರೆ. ಇದಲ್ಲದೇ ಮಲಪುರಂ, ವಯನಾಡ್ ಹಾಗೂ ಕಣ್ಣುರುಗಳಲ್ಲೂ ಸಹ ಹಲವು ಮಂದಿ ಬಲಿಯಾಗಿದ್ದು, ಸಂಕಷ್ಟದಲ್ಲಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ. ...

ಮೈಯಲ್ಲಿ ರಕ್ತ ಸುರಿಯುತ್ತಿದ್ದರೂ ಶತ್ರುಗಳ ಸಂಹರಿಸಿದ ಯೋಧ: ಧನ್ಯ ತಾಯಿ ಭಾರತಿ

ಮುಂಬೈ: ಇಂತಹ ಒಬ್ಬ ವೀರ ಯೋಧನನ್ನು ಪಡೆದ ತಾಯಿ ಭಾರತಿ ಧನ್ಯಳಾಗಿದ್ದಾಳೆ... ಹೀಗಾಗಿ, ತನ್ನ ಪ್ರೀತಿಯ ಪುತ್ರನನ್ನು ಇಷ್ಟು ಶೀಘ್ರವಾಗಿ ನನ್ನೊಡಲಲ್ಲಿ ಸೇರಿಸಿಕೊಂಡಿದ್ದಾಳೆ ಎನ್ನುವುದನ್ನು ನೋವಿನಿಂದಲೇ ಹೇಳಬೇಕಿದೆ. ಹೌದು... ಕಳೆದ ಮಂಗಳವಾರ ಕಣಿವೆ ರಾಜ್ಯದ ಬಾರಾಮುಲ್ಲಾ ಜಿಲ್ಲೆಯಲ್ಲಿ ಅರಣ್ಯ ಪ್ರದೇಶದ ಗುರೇಜ್ ...

ಸೇನೆ ಸೇರಿದ ಸ್ವದೇಶಿ ನಿರ್ಮಿತ ಬಹು ಇಂಧನ ಯುದ್ಧ ಟ್ಯಾಂಕರ್ ಹೇಗಿದೆ ಗೊತ್ತಾ?

ಚೆನ್ನೈ: ಭಾರತೀಯ ಸೇನೆಯ ಬಲವನ್ನು ಹೆಚ್ಚಿಸುವಲ್ಲಿ ಈಗ ಮತ್ತೊಂದು ಅಸ್ತ್ರ ಸೇನೆಯ ಬತ್ತಳಿಕೆ ಸೇರಿದ್ದು, ಇದು ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ನಿರ್ಮಾಣವಾದ್ದು ಎನ್ನುವುದು ವಿಶೇಷ. Marking the big milestone in #MakeInIndia in ...

ಕಾರ್ಗಿಲ್ ಯುದ್ದದಲ್ಲಿ ನಾಯಿಗಳಂತೆ ಸತ್ತ ಪಾಕ್ ಸೈನಿಕರ ಶವ ಏನಾಯಿತು ಗೊತ್ತಾ?

ಇಂದು ದೇಶದೆಲ್ಲೆಡೆ ಕಾರ್ಗಿಲ್ ವಿಜಯೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ. ದೇಶದ ರಕ್ಷಣೆಗಾಗಿ ವೀರಸ್ವರ್ಗ ಸೇರಿದ ಯೋಧರ ಗುಣಗಾನ ಮಾಡಿ, ನಮನ ಸಲ್ಲಿಸಲಾಗುತ್ತಿದೆ. ಅದು 1999ರ ಜುಲೈ 26... ಇಡಿಯ ಭಾರತವೇ ಹಿರಿ ಹಿರಿ ಹಿಗ್ಗಿತ್ತು.. ಶತ್ರುಗಳ ಮೇಲೆ ವಿಜಂಗೈದು, ತಾಯಿ ಭಾರತಿಯ ಪಾದಪದ್ಮಗಳಿಗೆ ...

ಯುದ್ಧವಾದರೆ ಪಾಕ್ ಹೆಡೆಮುರಿ ಕಟ್ಟುತ್ತೇವೆ: ಯೋಗೇಂದ್ರ ಯಾದವ್ ಸಂದರ್ಶನದ ಭಾಗ

ಇಂದು ಕಾರ್ಗಿಲ್ ವಿಜಯ್ ದಿವಸ್... ಇಂತಹ ಯುದ್ದದಲ್ಲಿ ಪಾಲ್ಗೊಂಡು ಸುಬೇದಾರ್ ಆಗಿರುವ ಯೋಗೇಂದ್ರ ಸಿಂಗ್ ಯಾದವ್ ಕೆಲವು ವರ್ಷಗಳ ಹಿಂದೆ ಶಿವಮೊಗ್ಗಕ್ಕೆ ಆಗಮಿಸಿದ್ದರು. ಆ ವೇಳೆ ಅವರೊಂದಿಗೆ ನಡೆಸಿದ ಸಂದರ್ಶನದ ಭಾಗ ಇಲ್ಲಿದೆ. ಭಾರತದ ಸಾಂಪ್ರದಾಯಿಕ ಶತ್ರು ಪಾಕಿಸ್ಥಾನದ ಮೇಲೆ ಎಂದೆಂದಿಗೂ ...

ಸ್ವತಂತ್ರ ದಿನಾಚರಣೆಗೆ ಜೆಇಎಂ ಉಗ್ರರ ದಾಳಿ ಸಾಧ್ಯತೆ: ಗುಪ್ತಚರ ಇಲಾಖೆ ಎಚ್ಚರಿಕೆ

ನವದೆಹಲಿ: ಆ.15ರ ಈ ಬಾರಿಯ ಸ್ವತಂತ್ರ ದಿನಾಚರಣೆಯ ವೇಳೆ ದೇಶದಲ್ಲಿ ವಿದ್ವಂಸಕ ಕೃತ್ಯ ಎಸಗಲು ಪಾಕಿಸ್ಥಾನ ಮೂಲದ ಜೈಷ್ ಎ ಮೊಹಮದ್ ಉಗ್ರ ಸಂಘಟನೆ ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ. ಈ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿರುವ ...

ಯೋಧನಿಗೆ ಸೀಟು ಬಿಟ್ಟುಕೊಡದ ಮರ್ಯಾದೆಗೇಡಿ ಜನ

ನವದೆಹಲಿ: ನಾವೆಲ್ಲಾ ದೇಶದ ಒಳಗೆ ನೆಮ್ಮದಿಯಿಂದ, ಧೈರ್ಯದಿಂದ ಜೀವನ ಮಾಡುತ್ತೇವೆ, ಪ್ರತಿ ರಾತ್ರಿ ಬಹಿರಂಗ ಶತ್ರುಗಳಿಂದ ಆತಂಕವಿಲ್ಲದೇ ತಣ್ಣಗೆ ನಿದ್ದೆ ಮಾಡುತ್ತೇವೆ ಎಂದರೆ ಅದರ ಹಿಂದೆ ನಮ್ಮ ದೇಶದ ವೀರ ಯೋಧರ ತ್ಯಾಗ ಹಾಗೂ ಬಲಿದಾನವಿದೆ. ತಮ್ಮ ಕುಟುಂಬ, ನೆಮ್ಮದಿ ತ್ಯಾಗ ...

Page 23 of 24 1 22 23 24
  • Trending
  • Latest
error: Content is protected by Kalpa News!!