Tuesday, January 27, 2026
">
ADVERTISEMENT

Tag: Indian Culture

ಮೊಬೈಲ್’ನಿಂದ ಮಕ್ಕಳನ್ನು ದೂರವಿಟ್ಟು ಸಂಸ್ಕಾರ ಕಲಿಸಿ: ಡಾ.ಮೈಥಿಲಿ ಸಲಹೆ

ಮೊಬೈಲ್’ನಿಂದ ಮಕ್ಕಳನ್ನು ದೂರವಿಟ್ಟು ಸಂಸ್ಕಾರ ಕಲಿಸಿ: ಡಾ.ಮೈಥಿಲಿ ಸಲಹೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನಿಮ್ಮ ಮಕ್ಕಳನ್ನು ಮೊಬೈಲ್'ನಿಂದ #Mobile ಸಾಧ್ಯವಾದಷ್ಟು ದೂರವಿಟ್ಟು, ಹೆಚ್ಚು ಹೆಚ್ಚು ಸಂಸ್ಕಾರ #Culture ಕಲಿಸಿ ಎಂದು ಖ್ಯಾತ ವೈದ್ಯೆ ಡಾ.ಮೈಥಿಲಿ ಸಲಹೆ ನೀಡಿದರು. ನಗರದ ಪ್ರತಿಷ್ಠಿತ ಜೈನ್ ಪಬ್ಲಿಕ್ ಶಾಲೆಯಲ್ಲಿ #JainPublicSchool ನಡೆದ ...

ವಿಷ್ಣುಗುಪ್ತ ವಿಶ್ವವಿದ್ಯಾಪೀಠ: ಅಧ್ಯಯನಕ್ಕೆ ಅರ್ಜಿ ಆಹ್ವಾನ

ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದಿಂದ ಹಾಲಕ್ಕಿ, ಮುಕ್ರಿ ಸಮಾಜಕ್ಕೆ ಎರಡು ವಿಶೇಷ ಗುರುಕುಲ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಗೋಕರ್ಣ: ಧರ್ಮಜಾಗೃತಿ ಹಾಗೂ ಭಾರತೀಯ ಸಂಸ್ಕೃತಿಯ ಪುನರುತ್ಥಾನದ ಉದ್ದೇಶದಿಂದ ಶ್ರೀರಾಮಚಂದ್ರಾಪುರ ಮಠ ಆರಂಭಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಈ ವರ್ಷ ಹಾಲಕ್ಕಿ ಗುರುಕುಲ ಮತ್ತು ಚಂದ್ರಗುಪ್ತ ಗುರುಕುಲ ಎರಡು ವಿಶಿಷ್ಟ ಗುರುಕುಲಗಳನ್ನು ಸಮಾಜಕ್ಕೆ ಸಮರ್ಪಿಸುತ್ತಿದೆ. ವಿವಿವಿ ಈಗಾಗಲೇ ...

ಯಾವುದಯ್ಯಾ ನೈಜ ಧರ್ಮ? ಅವರವರ ವೈಯಕ್ತಿಕ ಹಿತಾಸಕ್ತಿಯೋ? ದೇಶದ ಹಿತಾಸಕ್ತಿಯೋ?

ಭಾರತೀಯ ಸಂಸ್ಕೃತಿಯ ಪರಿಚಾಯಕ ಗೀತೆಯ ಹೆಗ್ಗಳಿಕೆಯಾದರೂ ಏನು?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಯುಗದ ಹಿಂದೆ ಉದಿಸಿದ ಗೀತೆಯೆಂಬ ಕೌತುಕ ಇಂದೂ ಜಗದ ಗಮನವನ್ನು ತನ್ನತ್ತ ಸೆಳೆಯುತ್ತಲೇ ಇದೆ. ಅಧ್ಯಾತ್ಮದಿಂದ ಆರಂಭಿಸಿ ಇಂದಿನ ಜೀವಿಕಾಕ್ಷೇತ್ರದ ಹಲವು ಘಟ್ಟಗಳವರೆಗೆ ಅದರ ವ್ಯಾಪ್ತಿ. ಹಲವು ಕ್ಷೇತ್ರದ ಗಣ್ಯ-ಮಹನೀಯರು ಅದನ್ನು ನೆಚ್ಚಿದ್ದಾರೆ, ಮೆಚ್ಚಿದ್ದಾರೆ. ಆದರೆ ...

ನಾರಾಯಣಾಸ್ತ್ರವಾಗುತ್ತಿದೆಯೇ ಮಾರಕ ಕೊರೋನಾ ವೈರಸ್!?

ನಾರಾಯಣಾಸ್ತ್ರವಾಗುತ್ತಿದೆಯೇ ಮಾರಕ ಕೊರೋನಾ ವೈರಸ್!?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಅಶ್ವತ್ಥಾಮನ ದುರ್ಬುದ್ಧಿಯಿಂದ, ಮತ್ಸರದಿಂದ ಪಾಂಡವರನ್ನು ನಾಶ ಮಾಡಲು ಒಂದು ದಿವ್ಯಾಸ್ತ್ರ ಪ್ರಯೋಗಿಸುತ್ತಾನೆ. ಅದುವೇ ನಾರಾಯಣಾಸ್ತ್ರ. ಅದು ಪ್ರಯೋಗಿಸಲು ಇರುವಂತದ್ದಲ್ಲ. ಆದರೆ ಇದನ್ನು ಕಲಿತ ಅಶ್ವತ್ಥಾಮ ಮೊಟ್ಟ ಮೊದಲಬಾರಿಗೆ ಪ್ರಯೋಗಿಸಿದ್ದು ಭಗವಂತನು ಸಾರಥಿಯಾಗಿ ಕುಳಿತಿರುವ ಅರ್ಜುನನ ರಥಕ್ಕೆ. ...

ಆರ್ಥಿಕ ಸಬಲತೆ ಹಬ್ಬದ ಸೊಗಡ ಹೊಸಕದಿರಲಿ

ಭಾರತೀಯ ಸಮಾಜ, ಸಂಪ್ರದಾಯ ಹಾಗೂ ಆಚರಣೆಗಳು ಪ್ರಪಂಚದಲ್ಲೇ ಅತ್ಯಂತ ವೈಜ್ಞಾನಿಕ ಹಿನ್ನೆಲೆಯಲ್ಲಿವುಗಳಾಗಿದ್ದು, ಇವು ಕಾಲದಿಂದ ಕಾಲಕ್ಕೆ ಬದಲಾಗುತ್ತಾ, ಇಂದು ಆಧುನಿಕ ಯುಗದ ಭರಾಟೆಗೆ ಸಿಲುಕಿ ನಲುಗುತ್ತಿದೆ. ನಮ್ಮ ನೆಲದ ಪ್ರತಿ ಆಚರಣೆಗೂ ಒಂದೊಂದು ಅರ್ಥವಿದ್ದು, ಇವುಗಳನ್ನು ಸರಿಯಾಗಿ ತಿಳಿದುಕೊಳ್ಳದೇ, ಗೊಡ್ಡು ಸಂಪ್ರದಾಯಗಳೆಂಬ ...

ಭಾರತೀಯ ಸಂಸ್ಕೃತಿ ಪರಂಪರೆಯ ವರ್ಧಂತಿಗೆ ಶ್ರಮಿಸೋಣ: ರಾಘವೇಶ್ವರಶ್ರೀ

ಭಾರತೀಯ ಸಂಸ್ಕೃತಿ ಪರಂಪರೆಯ ವರ್ಧಂತಿಗೆ ಶ್ರಮಿಸೋಣ: ರಾಘವೇಶ್ವರಶ್ರೀ

ಬೆಂಗಳೂರು: ಶ್ರೀಶಂಕರ ಪೀಠದ ಸಂಕಲ್ಪ- ಧ್ಯೇಯಕ್ಕೆ ಬದ್ಧರಾಗುವುದೇ ನಿಜವಾದ ಸೇವೆ. ವರ್ಧಂತಿ ಉತ್ಸವದ ಈ ಸಂದರ್ಭದಲ್ಲಿ ಭಾರತೀಯ ಪರಂಪರೆ- ಸಂಸ್ಕೃತಿ, ಧರ್ಮದ ವರ್ಧಂತಿಗೆ ಪಣ ತೊಡೋಣ ಎಂದು ರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ಕರೆ ನೀಡಿದರು. ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆದ ಶ್ರೀಗಳ ವರ್ಧಂತ್ಯುತ್ಸವ ಸಮಾರಂಭದ ...

ಸಭ್ಯ ಸಂಸ್ಕೃತಿಯ ವಿರುದ್ಧಾರ್ಥಕ – ಚೀನಾ

ಸಭ್ಯ ಸಂಸ್ಕೃತಿಯ ವಿರುದ್ಧಾರ್ಥಕ – ಚೀನಾ

ಸಂಸ್ಕೃತಿ, ಸಂಪ್ರದಾಯದ ವಿಚಾರ ಬಂದಾಗ ಪ್ರಾಚೀನ ಕಾಲದಿಂದಲೂ ಭಾರತ ಮುಂಚೂಣಿಯಲ್ಲಿ ನಿಲ್ಲುತ್ತದೆ. ವೇದ, ಉಪನಿಷತ್ ಕಾಲದ ಮೌಲ್ಯಗಳು ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿತು. ತ್ರೇತಾಯುಗದಲ್ಲಿ ರಾಮ, ತನ್ನ ಶ್ರೇಷ್ಠ ಬದುಕನ್ನು ಬದುಕಿ ಲೋಕಕ್ಕೆಲ್ಲ ಮಾದರಿಯಾದ. ಪಿತೃವಾಕ್ಯ ಪರಿಪಾಲಕನಾಗಿ, ತ್ಯಾಗದ ಅತ್ಯುನ್ನತ ಮಟ್ಟವನ್ನು ...

ದೇಶಕ್ಕೇ ಸಂಸ್ಕಾರ ಹೇಳಿಕೊಟ್ಟ ಮೋದಿಯೇ ಮತ್ತೆ ಪ್ರಧಾನಿ: ನಮೋ ಟೀ ಸ್ಟಾಲ್ ಮಾಲೀಕನ ದಿಟ್ಟ ಮಾತು

ದೇಶಕ್ಕೇ ಸಂಸ್ಕಾರ ಹೇಳಿಕೊಟ್ಟ ಮೋದಿಯೇ ಮತ್ತೆ ಪ್ರಧಾನಿ: ನಮೋ ಟೀ ಸ್ಟಾಲ್ ಮಾಲೀಕನ ದಿಟ್ಟ ಮಾತು

2014ರ ಚುನಾವಣೆಯಲ್ಲಿ ದೇಶದಲ್ಲಿ ಆರಂಭವಾದ ನರೇಂದ್ರ ಮೋದಿ ಅಲೆ, ಆನಂತರವಂತೂ ವಿಶ್ವದೆಲ್ಲೆಡೆ ವ್ಯಾಪಿಸಿದ್ದು ಒಂದು ವೈಭವೋಪೇತ ಇತಿಹಾಸವೇ ಹೌದು. ಮೋದಿಯವರ ಒಂದೊಂದು ನಡೆ, ಹೇಳಿಕೆ ಹಾಗೂ ಹೆಜ್ಜೆಗಳು ಇಡಿಯ ದೇಶದ ಕೋಟ್ಯಂತರ ದೇಶಭಕ್ತರ ಮೇಲೆ ಪರಿಣಾಮ ಬೀರುವ ಜೊತೆಯಲ್ಲಿ ಕೋಟ್ಯಂತರ ಮಂದಿ ...

  • Trending
  • Latest
error: Content is protected by Kalpa News!!